ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ಣಾಹುತಿಯು. ನೈವಮುಂಚ...” ಅಂದರೆ ಧೀರಪುರುಷನ ಶಿರಚ್ಛೇದ ಮಾಡಿದರೂ ಆತನ ವೀರತ್ವವು ನಷ್ಟವಾಗುವದಿಲ್ಲೆಂಬ ಕವಿವಚನವು ಭಾವುವಿನಲ್ಲಿ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು.

  • ಭಾವುಸಾಹೇಬನು ನಿಶ್ಯಸ್ತನಾದದ್ದನ್ನು ನೋಡಿ ಸುಜಾ ಅನು ತನ್ನ ಸೈನಿ ಕರಿಗೆ-“ವೀರರೇ, ಬಹುಚೋಕೆ, ಭಾವುಸಾಹೇಬನಮೇಲೆ ಶಸ್ತ್ರವೆತ್ತಬೇಡು; ಜೀವ ದಿಂದ ಆತನು ಕೈಗೆಹತ್ತುವಹಾಗೆ ಮಾಡಿರಿ. ಈತನು ನಮ್ಮ ಶತ್ರುವದರೂ, ಪ್ರತಾಪ ನತ ಶತ್ರುವಾಗಿರುತ್ತಾನೆ. ಆತನ ಪ್ರಾಣಕ್ಕೆ ಅಪಾಯವಾಗಗೊಡಬೇಡಿರಿ. ” ಎಂದು ಕೂಗಿ-ಕ) ಹೇಳಿದನು; ಆದರೆ ಗದ್ದಲದಲ್ಲಿ ಕೇಳುವವರಾರು? ಹೀಗೆ ಳುವದಕ್ಕಿಂತ ಮೊದಲೇ ರ್ಬೇಿವಧನಸಿಂಗನೆಂಬವನು, ಬಾಹೊಡೆದಹಾಗೆ ತನ್ನ ಕುದುರೆಯನ್ನು ಭಾವುವಿನಮೇಲೆ ನೂಕಿದ್ದನು. ಆತನು ತನ್ನ ವಚಂಡವಾದ ಜೈಖದ್ಧವನ್ನು ತನ್ನ ಸುತ್ತು. ಮುತ್ತು ಗರಗರ ತಿರುಗಿಸಿ, ಒಳ್ಳಸಾನುರ್ಥದಿಂದ ಎದುರಿಗೆ ಎಸೆದನು. ಕೂಡಲೆ ಹಯಪಾನಕುದುರೆಯೂ, ಅದನ್ನೇರಿದ್ದ ವೀರನೂ ಕಾಣದಾದರು! ಅವರೇನು ಅಂತ ರ್ಧಾನ ಹೊಂಗಿದರೆ, ಅಥವಾ ಭೂಮಿಯು ಇಬ್ಬಾಗವಾಗಿ ಆ ವೀರನನ್ನು ಕುದುರೆ ಸಹಿತವಾಗಿ ತನ್ನ ಹೊಟ್ಟೆಯಲ್ಲಿ ಹಾಕಿಕೊಂಡಳೋ ಏನಾಯಿತೋ ಯಾರಿಗೂ ತಿಳಿಯ ಲಿಲ್ಲ! ಎರಡೂ ಸೈನ್ಯಗಳಮೇಲೆ ಕ್ಷಣಮಾತ್ರ ಮೋಹಿನೀಮಂತ್ರವ ಪ್ರಯೋಗಿಸಿದಂತಾಗಿ, ಯುದ್ಧವು ಒಮ್ಮೆಲೆ ನಿಂತುಹೋಯಿತು ! ಮರಾಟರ ಸೈನ್ಯದಲ್ಲಿ “ಭಾವುಸಾಹೇಬರು ಮಡಿ ದರು !!! ಒಡೆಯರು ಹೋದರು!! ಶ್ರೇಷ್ಠ ಪುರುಷನು ಅದೃಶ್ಯನ ದನು !! ಇನ್ನು, ಯಾತಕ್ಕೆ ಯಾರಸಲ'ವಾಗಿ ಕಾದುವಿರಿ? ಇನ್ನ ಹಿಂದಿನಹಾದಿಯ ಹಿಡಿಯಿರಿ! ಓಡಿರಿ! ಬೇವಉಳಿಸಿಕೊಳ್ಳಿರಿ ” ಎಂದು ಕೂಗಹತ್ತಿದರು. ಅಂದಬಳಿಕ ಕೇಳುವದೇ? ಮಂತ್ರ ಗಾರನು ಮರಟರಮೇಲೆ ಮಂತ್ರವನ್ನು ಪ್ರಯೋಗಿಸಿದಹಾಗಾಯಿತು! ಅವರು “ತರ ಹರ ಮಹಾದೇವ” ಎಂದ ಗರ್ಜಿಸಿ ರಸ್ತಒಗೆದು ಸಮರಭೂಮಿಯಿಂದ ಕಾಲುದೆಗೆದರು! ದುರಣಿಗಳು ರಕ್ತಮಾಂಸದ ಮಡುವಿನಲ್ಲಿ ಬೀಳುತ್ತ ಏಳುತ್ತ ಅವರನ್ನು ಸಂತಾಪದಿಂದ ಬೆನ್ನಟ್ಟಿದರು! ಕೈಗೆಸಿಕ್ಕವರನ್ನು ಜೇನದಿಂದ ಬಿಡಲಿಕ್ಕಿಲ್ಲೆಂದು ಅವರು ಪ್ರತಿಜ್ಞೆಯನ್ನೇ ಮಾಡಿದಹಾಗೆ ತೋರಿತು. ಕೈಗೆ ಸಿಕ್ಕ ಮರಾಟರನ್ನು ಅವರು ಕುರಿಕೊಟ್ಟ ಚರ ಚರ ಕೊಯ್ದರು. ಹೀಗೆ ಹತ್ತು-ಹದಿನೈದು ಹರದಾರಿಗಳವರೆಗೆ ದುರಾಣಿಗಳು ಮರಣ ಟರ ಬೆನ್ನು ಹತ್ತಿ ತುಂಡರಿಸುತ್ತ ಹೊ ದರು. ಮಲ್ಲಾರರಾವ ಹೋಳಕರನೂ, ದು: ಗಾಯಕವಾಡನೂ ನದಿ ದಕ್ಷಿಣದ ಹಾದಿಯನ್ನು ಹಿಡಿದು ಪಾರಾಗಿಹೋಗಿದ್ದರು. ಆ ಮೇಲೆ ವಿಜ್ಞಲಶಿವಪ್ನ ಓ ರಕರ, ಮಹದಾಜಿಸಿಂದೆ, ನಾನಾಥಡಣವೀಸ, ಪಾರ್ವ ತೀಬಾಯಿ ಮೊದಲಾದವರು ಬಳುಕನ್ಯದಿಂದ ಆ ಭಯಂಕರವಾದ ರಣಭೂಮಿಯಿಂದ ಪಾರಾಗಿ ದಿದ ಹಾದಿಯನ್ನು ಹಿಡಿದರು. ಕೆಲವರು ವಿಷಾಂತರದಿಂದಲೂ ಸಾಗಿ ದರು. ತುಕೋಜಿಸಿಂದೆ, ಸೋಮಾಪಕರ, ಸಮಸೇರಬಹದ್ದರ, ಜನಕೋಜೆಸಿಂದೆ ಮೊದಲಾದ ಎಷ್ಟೊ ಸರದಾರರು, ಭಾವುಸಾಹೇಬನು ಅಕಸ್ಮಾತ್ ಕಾಣದಹಾಗಾದ ಕೂಡಲೆ ತಮ್ಮ ಕುದುರೆಗಳಮೇಲಿಂದ ಹಾರಿ, ಕಾಲನಡಿಗೆಯಿಂದ ಶತ್ರುಗಳೊಡನೆ ಆದ