೧೬ ಕೂರತನದ ಪರಮಾವಧಿಯು! ೧೨ಗಿ ಬೇರೆ ಬೇರೆ ಮಾರ್ಗಗಳಿಂದ ದಕ್ಷಿಣದ ಹಾದಿಯನ್ನು ಹಿಡಿದರು. ಭಾವುಸಾಹೇಬನು ಶತ್ರುಸೈನ್ಯವನ್ನು ಹೊಕ್ಗೆ ಹೊತ್ತು ಮುಣುಗುತ್ತ ಬಂದಿತ್ತು - ೧೦. ಕತ್ತಲುಬಿದ್ದು ಒಬ್ಬರ ಮೊರೆಯು ಒಬ್ಬರಿಗೆ ಕಾಣದಾಯಿತು. ವ5. ಓ ರಣಭಣ ನಿಯಿಂದ ಓಡಹತಿ ದರು, ಆಗ ತಮ್ಮ ಪರಿಣಾಮವು ನೆಟ್ಟಗಾಗದೆಂದು ತಿಳಿದು ಈ ಮೂವರು ಸ್ತ್ರೀಯರೂ ಆನೆಯಮೇಲೆಹಾರಿ ಓಡಹತ್ತಿದರು. ಪಾಪ! ಪಾರ್ವತೀಬಾ ಯಿಯ ಗರ್ಭತ್ರಿಮಂತಳು. ಗಂಡನ ಮನೆಯ ಶ್ರೀಮಂತರು ; ದೇವರಗುಡಿಗೆ ಹೋಗುವಾಗ ಆಕೆಗೆ ಪಲ್ಲಕ್ಕಿಬೇಕಾಗುತ್ತಿತ್ತು, ರೇಶಿಮೆಯಂಥ ಜೋಡು ಮೆಟ್ಟಿದ ಹೊರತು ಆಕೆಯು ನೆಲದಮೇಲೆ ಕಾಲುಇಡುತ್ತಿಲ್ಲ. ಇಂಥ ಹೊಣ ಮಗಳ ಗತಿಯು ಕಲ್ಲು-ಮುಳ್ಳುಗಳಿ ಓಡಿಹೆ ನೀಗಬೇಕಾದರೆ ಏನು ಆಗಿರಬಹ. ಬೆಂಬದನ್ನು ವಾಚಕರೆ: ತರ್ಕಿಸಬೇಕು. ಮೊದಲು ಆಕೆಯು ಕಾಲಲ್ಲಿ ಜೋಡು ಪಕಿಕೊಂಡು ಓಡಹತ್ತಿದಳು ; ಆದರೆ ಅವು ಎಷ್ಟು ಹೊತ್ತು ತಡೆದಾವು? ಸ್ವಲ್ಪ ಹೊತ್ತಿನಲ್ಲಿ ಹರಿದು ಬರುಬ ರಾದವು, ಬಳಿಕ ಆ ಹೆಣ್ಣುಮಗಳು ತನ್ನ ಸೆಲ್ಲೆಹರಿದು ಕಾಲಿಗೆ ಸುತ್ತಿಕೊಂಡು ಓಡಿ ಹತ್ತಿದಳು. ದುಷ್ಯರ ಉಪದ್ರವವಾಗಬಾರದೆಂದು ಆಕೆಯು ತನ್ನ ಮೈಮೆಲೆ: 1): ಕಾರಗಳನ್ನು ಬೀದಿಯಲ್ಲಿ ಚಕೊಟ್ಟು, ಸೌಭಾಗ್ಯದ ಲಕ್ಷಣಗಳಾದ ಮY , sex. ಸರಿಗೆಗಳನ್ನಷ್ಟು ಕೊರಳಲ್ಲಿ ಕಾದುಕೊಂಡಳು. ಹೀಗೆ ಆ ಗರ್ಭಶ್ರೀಮಂತಳು ? ಸರಿಯಾಗಿ ಕಷ್ಟಪಡುತ್ತ ಹೋಗುತ್ತಿರಲು, ದೇವರಿಗೆ ಅಂತಃಕರಣ ಬಂದಂತೆ ತೋರಿತು ; ಯಾಕಂದರೆ, ರಣಭೂಮಿಯಿಂದ ಜೀವ ಉಳಿಸಿಕೊಂಡು ಓಡಿಹೋಗುತಿದ್ದ ಜಾನುಭಿಂ ತಾತ್ಕಾ, ಬಾರವೇಕರ, ಪಿರಾಜಿರಾವುತಪುಣತಾಂಬೇಕರ ಎಂಬ ಮೂವರು ರಾವುತರು ಆಕೆಯ ಗುರುತುಹಿಡಿದು, ಸರತಿಯಂತೆ ಆಕೆಯನ್ನು ತಮ್ಮ ಕುದುರೆಯಹಿಂದೆ ಕುಳ್ಳಿರಿಸಿ ಕೊಂಡು ಕರಕೊಂಡುಹೋದರು, ಮುಂದೆ ಕೆಲವು ಮಾರ್ಗವನ್ನು ಕ್ರಮಿಸಿಹೋಗು ತಿರಲು, ಅವರಿಗೆ ಮಲ್ಯಾಗರಾವಹೋಳಕರ, ನಾನಾಪುರಂದರೆ ಮುಂತಾದ ಎಷ್ಟೊ ಸರ ದಾರರು ಬೆಟ್ಟಯಾದರು. ಅವರು ಆ ದುರ್ದೈವಿಯನ್ನು ಸುರಕ್ಷಿತವಾಗಿ ದಕ್ಷಿಣ ಕರಕೊಂಡುಹೋದರು. ನಾನಾಫಡಣವೀಸನ ಹೆಂಡತಿಯ ಹಿಂದಿನಿಂದ ಬಂದಳು ಆದರೆ ಆತನ ತಾಯಿಯ ಗತಿಯೇನಾಯಿತಂಬದು ತಿಳಿಯಲಿಲ್ಲ. ಇನ್ನು ಇಬ್ರಾಹಿಮಖಾನಗಾರದಿಯು ಗಾಯಹೊಂದಿ ಶತ್ರುಗಳ ಕೈಸೇರಿದನೆಂದು ಹಿಂದೆ ಹೇಳಿದೆಯಷ್ಟೆ? ಆತನಿಗೆ ಜೀವದಾನಕೊಡಿಸಬೇಕೆಂದು ಸುಜಾಉದೌಲನೇ ಮೊದ ಲಾದ ಹಿಂದುಸ್ಥಾನದ ಮುಸಲ್ಮಾನರು ಬಹಳವಾಗಿ ಯತ್ನಿಸಿದರು; ಆದರೆ ಶಹಾ: ಕೇಳಲಿಲ್ಲ. ಇಬ್ರಾಹಿಮಖಾನನು ಕಾಫರರಾದ ಮರಾಟರ ಪಕ್ಷಕ ಸ್ವಜಾತಿಯವ ರೊಡನೆ ಕಾದಿದ್ದು ಮಹಾಪರಾಧವೆಂದು ಬಾದಶಹನು ತಿಳಿದನು. ಹಿಂದುಸ್ಥಾನದಕ್ಕೆ ಮುಸಲ್ಮಾನರು ಹಿಂದೂಜನರ ಆಶ್ರಯವನ್ನೂ, ಹಿಂದೂಜನರು ಮುಸಲ್ಮಾನರ ಆಶ್ರಯ ವನ್ನೂ ಪಡೆದು ತಮ್ಮ ತಮ್ಮ ಜಾತಿ-ಬಾಂಧವರೊಡನೆ ಕಾದುವದು ಅಪರಾಧವೆಂದು ಎಣಿಸಲ್ಪಡುತ್ತಿದ್ದಿಲ್ಲ; ಆದ್ದರಿಂದ ಮುಸಲ್ಮಾನರ ದಂಡಿನಲ್ಲಿ ಎಷ್ಟೋ ಹಿಂದೂದಂಡ-
ಪುಟ:ಕುರುಕ್ಷೇತ್ರ ಗ್ರಂಥ.djvu/೧೨೮
ಗೋಚರ