ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಕುರುಕ್ಷೇತ್ರ | ತಾನು ಸಹಜವಾಗಿ ದುರಾಶಿಯನ್ನು ಸೋಲಿಸುವೆನೆಂತಲೂ, ದುರಾವೆಯ ಜನರನ್ನು ಒಬ್ಬರುವಂತೆ ತುಂಡರಿಸಬೇಕೆಂತಲೂ ಭಾಹಿಸಿ ಆಗ ಆತನು ಗುರಾಣಿಯ ಹಾದಿಯ ಕಟ್ಟುವದಕ್ಕಾಗಿ ಹೊರಟದ್ದನು. ಆತನ ಸುದೈವದಿಂದಲೋ, ದುರ್ದೈವದಿಂದಲೋ ಆತನ ಬಯಕೆಯು ಪೂರ್ಣವಾಯಿತು. ಕುಂಜಪ್ಪರದವರೊಡನೆ ನಿಕರದ ಕಾಳಗವಾ ಯಿತು. ಕುಂಜಪುರದಿಂದ ಹೊರಟರೊಹಿಲರನ್ನು ಮರಾಟರು ತುಂಡುಸಿಚಲ್ಲಹತ್ತಿದರು. ಕಡೆಗೆ ರೋಹಿಲರು ಸಂಪೂರ್ಣವಾಸೋತು, ಅವರ ಮುಖ್ಯಸ್ಥನಾದ ಸುಬೇದಾರ ದಾಲಿ ಲಖಾನನು ಜೀವದಿಂದ ದಾನಾಚಿಗಾಯಕವಾಡನ ಕೈಯಲ್ಲಿ ಸಿಕ್ಕನು. ಅದರಂತೆ, ಕುತು ಬಶಾ, ಮಹಮ್ಮದಕುಲಬಾಜಿ ಎಂಬವರಿಬ್ಬರೂ ಮರಾಟರ ಕೈಸೇರಿದರು, ಕುತುಬ ಶಹನು ಹಿಂದಕ್ಕೆ ದಾಜಿಸಿದೆಯ ಶಿರದವಾಡಿದ್ದರಿಂದ, ಆ ಯವನಸರದಾರನು ಯಾವಾಗ ಕೈಯಲ್ಲಿ ಸಿಕ್ಕಾನೆಂದು ಮರಾಟರು ಹಾದಿಯನೋಡುತ್ತಿದ್ದರು. ಮರಾಟರು ಕಜಪುರವನ್ನು ಸುಲಿದು ವಿಧ್ವಂಸಮೂಡಿದರು. ದಾಮೋಜಿ ಗಾಯಕ ವಾಡನು ಕುತುಬಶಹನ್ನು ಆನೆಯ ಮೇಲೆ ಹಾಕಿಕೊಂಡು ಭಾವೂಸಾಹೇಬನ ಬಳಿಗೆ ಕರ ತಂದನು. ಇವನು ತ್ಯಾಜಿ ಸಿಂದಿಯ ತಿರಚ್ಛೇದಮೂಡಿದವನೆಂದು ಹೇಳಿದಕೂಡಲೆ, ಭಾವು ಸಾಹೇಬನು ಅಂಗಾಲಿನಿಂದ ನಡುನೆತ್ತಿಯ ಮತಿ ಉರಿಯಹತ್ತಿದನು. ಆತನು ಸಂತಾಪದ ಭರದಲ್ಲಿ – “ಇವನನ್ನು ಆನೆಯಮೇಲೆ ಹಾಕಿಕೊಂತೇಕೆ ಬಂದಿರಿ ? ಕೆಳಗೆಳೆಯಿರಿ” ಎಂದು ಗದ್ದರಿಸಲು, ಕುತುಬಶಹನು ತಾನೇ ಆನೆಯ ಮೇಲಿಂದ ಕೆಳಗೆ ದುಮುಕಿಹೋಗಿ ಛಾವು ಸಾಹೇಬನ ಮುಂದೆ ನಿಂತುಕೊಂಡನು. ಆಗ “ ಈ ನೀಚನನ್ನು ಕಾಲಿನ ಬಳಿಗೆ ಕರ ದೊಯ್ದು ಶಿರಚ್ಛೇದ ಕೂಡಿರಿ.” ಎಂದು ಭಾವುಸಾಹೇಬನು ಆಜ್ಞಾಪಿಸಿದನು, ಆತನಿಗೆ ಜೀವದಾನ ಕೊಡಬೇಕೆಂದು ಸಿಂದೆ-ಹೋಳಕರ ಮೊದಲಾದವರು ಮಧ್ಯಸಿ ನಡಸಿದರು, ಬೇಡಿಕೊಂಡರು; ಆದರೆ ಭಾವುಸಾಹೇಬನು ಕೇಳಲಿಲ್ಲ. “ಇವನ ಶಿರಚ್ಛೇದ ಮೊಡಿರೆಂಗು” ಮುರುಸಾರೆ ಆಪ್ಪಣೆ ಮೂಡಿದನು. ಉಪಾಯವಿಲ್ಲದೆ ಢಾಲಿನ ಬಳಿಗೆ ಕರೆದೊಯ ಶಿರಚ್ಛೇದ ಮೂಡಿದರು. ಅವನ ಹಿಂದೆ ಮಹಮ್ಮದ ಕತ್ತಲಬಾಜೆಯ ಶಿರಚ್ಛೇದವೂ ಅಯಿತು. ಬಳಿಕ ಭಾವುಸಾಹೇಬನು ಕುಂಜಪುರದ ಕಾಟಿಯನ್ನು ಅಗಿಸಿ ನಸನು ಮೂಡಿಸಿಬಿಟ್ಟನು. . ಈ ಸುದ್ದಿಯು ಅಬದಾಲಿಗೆ ಗೊತ್ತಾಯಿತು. ಕುಂಜಪುರದವರಸಹಾ ಮಕ್ಕೆ ದಂಡು +€ಳಿಸುವ ಆತನ ಯತ್ನವು ನಿಷ್ಪಲವಾಯಿತು. ಆತನ ದಂಡು ಯಮುನೆ ಯನ್ನು ದಾಟಿ ಬರುತ್ತಿರುವಾಗ, ಮದ್ದಿಗೆ ಬೆಂಕಿ ಹತ್ತಿ ಅನರ್ಥವಾಯಿತು. ಆಗ ಸರಾಸರಿ ಹದಿನೈದು ನೂರು ಜನರು ಪ್ರಾಣಕ್ಕೆ ಎರವಾದರು; ಹೇರಳ ಮದ್ದು-ಗುಂಡುಗಳ ನಾಶ ವಾಯಿತು; ಅನ್ನಸಾಮಗ್ರಿಯು ಮುಣುಗಿತು; ಆದರೂ ಆ ಪುರುಷವ್ಯಾಘ್ರನಾದ ದುರಾಣಿಬಾದಶಹನು ಎದೆಗುಂದದೆ ಉಳಿದ ಸೈನ್ಯದೊಡನೆ ಯಮುನೆಯನ್ನು ದಾಟಬಂದು ಅಕಸ್ಮಾತ್ತಾಗಿ ಮರಾಟರಮೇಲೆ ಬಿದ್ದನು. ಆಗ ಮರಾಟರು ನಿರ್ಭಯದಿಂದ ಮನಬಂದಂತೆ ಚಕ್ಕಂದವಾಡುತ್ತಿದ್ದರು. ಹೀಗೆ ಅಬದಾಲಿಯು ಅಕಸ್ಮಾತ್ತಾಗಿ ಬಿದ್ದದ್ದರಿಂದ ಅವರು ಹೌ ಹಾರಿದದು, ಈ ಪ್ರಸಂಗದಲ್ಲಿ ೨೦೧೨ ಜನ ಮರಾಟರನ್ನು ಅಬುದಾಲಿಯು ತುಂಡರಿಸಿ