ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S3 v ದುಡಿದಳು. ಸಿಪಾಯಿಗಳು ಖುದಾಯಾಲ-ದಾವುದನ್ನು ನೆಡದುರಿಗೆ ಕಟ್ಟಿ ಎಳೆಯ ದ. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ರ್ಕತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದಳು.

  • ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನು ಯಾರು? ತ_ಕಡೆಗೆ ಯಾಕೆ ಬಂದೆ?” ಎಂದು ಪ್ರಶಮಾಡಲು, ಬೈರಾಗಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಲಾದಹಸತಿ ಸಮುುನಾ“ಮುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತರಕ ತುತುಗೆಯು ಸದ, ಕ್ಕೆ ನನ್ನತಾಯಿ-ತಂದೆಗಳು ಬಾವಿದರು; ಎರಡನೆಯ ತಾಯಿತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬

ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ