ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nes , W { { s & ಕುರುಕ್ಷೇತ್ರ' ಮೈಯ ಕಪ್ಪದ, ಸಿರಶ ಕಸಭಾವದ, ಕನಿಕರದ ಮನಸ್ಸಿನ, ಡಾಂಭಿಕನದ ಆಚಾನಾಯವಾದ ಉದತುಲ್ಕುಲುಕಾವರ ಪಕ್ಕಟರಾವತಿಸೂತಕರ ಎಂಬವನು ಲಷ್ಟ ಪೊಳಕು ಹಾಕಿಕೊಂಡು ಕುಳಿತಿದ್ದನು. ಆತನು ಕುದುರಿಸುವಲ್ಲಿ ಒಳ್ಳೆ ಸಮರ್ಥನು. ಇವಲ್ಲದ ಓರೆ ಎ: ನಮೋ ಬ್ರಾಹ್ಮಣಸರದಾರರೂ, ಮಾತಸರದವರೂ ನಾಲುಸಾಲಾಗಿ ಕುಳಿತುಂಡಿದ ರು. ಭಾವೂಸಾಹೇಬನ ಒಲಗಳಿಗೆ ಚಪ್ಪರದ ಮೀಸೆಯವನ, ಉದ್ದಗದ್ದದವನೂ ಆದ ಒ ಯವನ ನೀರನು ಕುಳಿತಿದ್ದನು. ಆತನ ಹೆಸರು ಇಬ್ರಾಹೀಮಖಾನ ಗಾರದಿ, ಆತನ ಮುಖಮುದ್ರೆಯು ಅತ್ಯಂತ ಉಗ್ರವಾದದ್ದು. ಆತನು ತುಸು ಹೆಚ್ಚು ಕಡಿಮೆ ಛವಸಾಹ್ಮಣನ ಒುಗೆಯವನಾಗಿರದು. ಆತನ ಮೇಲೆ ಭಾವುಸಾಹೇಬನ ವೆ ಮ ಬಹಳ ; ವಿಶ್ವಾಸಮುಚ್ಚು. ಆತನು ಅಲಿಗೆ ಫಿರಂಗಿಯರ ಟೊಪ್ಪಿಗೆಯಂಥ ಬಿಳಿಯ ಟೊಪ್ಪಿಗೆ ಯನ್ನು ಹಾಕಿಕೊಂಡು, ಮೈಯಲ್ಲಿ ಕೆಂಪು ಒನಾತಿನ ಕೋಟು ತೊಟ್ಟು ಕೊಂಡಿದ್ದನು ಕೂಟನಲೆ ಹಳದಿಯ, ಹಾಗು ಜರದ ಕಲಾಬತಿನ ಮಗಳದ್ದವು. ಟೊಪ್ಪಿಗೆ ಬಿಳಯ ಪ್ರಚ್ಚದ ಗೋಂಡಲಿನ ತುರಾಯಿತ್ತು. ಒಟ್ಟಿಗೆ, ಆತನ ಪೋಷಾಕು ಸಂಪೂರ್ಣ ವಾಗಿ ಫಿರಂಗಿಗಳ ಫೋನಾಕಿನಂತಿದ್ದು, ಆತನು ತನ್ನ ಟೊಂಕರ ಭರಗಚ್ಚಿಯ ನಟ್ಟಗೆ ಜೋಡು ಪಿಸ್ತೂಲುಗಳನ್ನು ಜೋಲುಬಿಟ್ಟಿದ್ದನು. ಬಿಗಿಯಾದ ಆಚಾರವ ತೊಟ್ಟಿದ ರಿಂದ ಮುರಾದಾ ಪೀರರಂತೆ ಆತನಿಗೆ ವೀರಾಸನಾಕಿ ಕುಳಿತುಕೊಳ್ಳಲಿಕ್ಕೆ ಬರುತ್ತಿದ್ದಿಲ್ಲ; ಆದ್ದರಿಂದ ಆತ ಬಹು ಪ್ರಯಾಸದಿಂದ ಎರಡೂ ಮಂಡಿಗಳನ್ನು ಊರಿ ಸ್ವಲ್ಪ ಬಾಗಿ ಕುಳಿತುಕೊಂಡಿದ್ದನು. ತನ ಎಡಗೈಯಲ್ಲಿ ಖವೂ, ಒಲಗೈಯಲ್ಲಿ ದುರ್ಬಿನೂ ಇದ್ದು, ಯಾವ ಯಾವ ಸರದಾರರ ಎಲ್ಲೆಲ್ಲಿ ಕುಳತಿರುವರು, ಯಾರ ಯಾರ ಮುಖ ಡರ್ಯವು ಹಾಗೆ ಕರೆ ಇರುವದು ಎಂದವನ್ನು ಬಗ್ಗೆ ಆತನು ಮರ್ಲಿನಿಯಲ್ಲಿ ನೋಡುತ್ತಿದ್ದನು. ತನು ಕವಾಯತಿಯ ಸೈನ್ಯದ ಮುಖ್ಯ ಸೇನಾನಾಯಕನಾಗಿ ದ್ದನು. ಆತನ ನೆರೆಯಮಣಿ ಅಲ್ಪಸ್ವಲ್ಪ ಮೈಲಿಯ ಕಲೆಗಳಿದ್ದವು. ಗಾರದಿಯು ಭಾಂಗಣದಲ್ಲಿ ನಿಂತು, ಭಾರತಯುದ್ಧದಲ್ಲಿ ಪರ್ವತಗಳ ಮಳೆಗರೆಯುವ ಘಟೋತ್ರಜ ನಂತೆ ಶತ್ರುಗಳ ಮೇಲೆ ತೊವಿನ ಗುಂಡಗಳ ಮಳೆಗರೆಯ ಹತ್ತಿದನೆಂದು, ಶತ್ರುಗಳು ಗದಗುಟ್ಟ ಸಡಗುತ್ತಿದ್ದರು. ಈ ಮಹಮ್ಮದೀಯ ಸರದಾರನು ಭಾವುಸಾಹೇಬನ ಬಲಗೈಯಂತಿ ಇದ್ದನು. ಈ ನೀರನ ತೋಫಖಾನೆಯ, ತುಪಾಕಿಗಳೂ ದಡ-ದಡಾ ಬಿಸಿ ಹಾರುತ್ತಿರುವಾಗ, ಗಟ್ಟಿಮುಟ್ಟ ಕುದುರೆಯ ನಿಲಾಯತಿಯ ಪರ್ರಾಣರಿರಲಿ, ಕಬರಸ್ತಾವ ಮೊಗಲ ಸಾವತರಿರಲಿ, ನಾದಿರಶಹನ ಕೈಕೆಳಗೆ ನಿಂತ ಮೀರವುಂ ಗುರಲಿ, ಈ ಗಾರದಿ: ನಮ್ಮೆಲೆ ಏರಿಹೋಗುವ ಧೈರ್ಯವು ಯಾರಿಗು ಆಗ ಎಂದು ಭಾವಸಾಯೇಬನು ನಂಬಿದ್ದನು; ಆದ ರಿಂದಲೆಈ ಯವನ ಸ್ಮರನಮೇಲೆ ಆ ತರುಣ ಪೀಳಿಯರ ಪ್ರೇಮವು .ಶೇಷವಾಗಿತ್ತು . . ಹೀಗೆ ಮಹಾಮಹಾಪೀರರು ವರ್ಬಾರದಲ್ಲಿ ಒಟ್ಟಿಗೆ ಕುಳಿತಿದ್ದರೂ, ಅವರ KJP