ಯುದ್ಧೋಪಕ್ರಮ ೭೯ ಸಿಂದೆ, ಸಮಶೇರ ಬಹದ್ದರ, ಪುರಂದರೆ ಇವರು-ಸಾವು ಖಾಸ ಸ್ವಾರಿಗಳನ್ನು ಬಿಟ್ಟು ಆಗಲೆವೆಂತಲೂ, ಪ್ರಾಣಾಂತ ಸಮಯವು ಒದಗಿದರೂ ನಮ್ಮ ಬೆ೦ಗ ದಲಿನ ಕೆಲಸವನ್ನು ಬಿಡೆವೆಂತಲೂ ಹೇಳಿದರು. ಅ೦ತಾಜಿಮಾಣಿಕೆ ಧನುಇನ್ನು ಮೇಲೆ ಮಾತಿನಲ್ಲಿ ಹೊತ್ತುಗಳೆಯುವದು ಸರಿಯಲ್ಲ. ಇನ್ನು ಹೊತ್ತು ಸ್ವಲ್ಪ ಉಳಿದಿವೆ. ತಮ್ಮ ತಮ್ಮ ಪರಾಕ್ರಮವನ್ನೂ, ಸ್ವಾಮಿ ಭಕ್ತಿಯನ್ನೂ ತೋ ರಿಸುವ ಸುಸಮಯವು ಸವಿಾಪಿಸಿದೆ ನಾನು ಜಾತಿಯಿಂದ ಬ್ರಾಹ್ಮಣನು, ನಮ್ಮ ಹಿರಿಯರು ಸ್ನಾನ-ಸಂಧ್ಯೆ, ಯಜ್ಞ-ಯಾಗ, ಜಪ-ತಪಾದಿ ಸಾತ್ವಿಕ ಕರ್ಮಗಳ ನಾಚರಿಸುತ್ತಿದ್ದರು. ನಾವು ಅವನ್ನು ಬಿಟ್ಟು, ಕೈಯಲ್ಲಿ ಶಸ್ತ್ರ ಧರಿಸಿ ಯುದ್ದ ವಿದ್ಯೆ ಯ ಆಧ್ಯಯ: ನಮಾ ಕಿ ರಾಜ ಸವೆದ ಯುದ್ಧ ಕರ್ಮವನ್ನು ಕೈಕೊಂಡೆವು. ನಮ್ಮ ಹೂಸ ವಿದ್ಯೆಯ ಪರೀಕ್ಷೆಯ ಸಮಯವು ಒದಗಿದೆ. ಅದನ್ನು ನಾವು ವ್ಯರ್ಥ ಹೋರಗೊಡಲಾರೆವು. ನಮ್ಮಿಂದ ಹೆಚ್ಚಿನ ಸಾಹಸವಾಗದಿದ್ದರೆ, ನಮ್ಮ ಮರಾ ಠಾ ಬಂಧಗಳ ಸಮಾನಸ್ಕಂಧ ರಾಗಿಯಾದರೂ ನಾವು ಕಾದದೆ ಬಿಡೆವು. ಈ ಮೇರೆಗೆ ಆಡುವ ವೀರರ ಆವೇಶರ ಮಾತುಗಳನ್ನು ಕೇಳಿ ಭಾವುಸಾಹೇ ಬನಿಗೆ ಸಂತೊ?ಷವಾಯಿತು. ಮುಂದೆ ಸ್ವಲ್ಪ ಹೊತ್ತಿನಲ್ಲಿ ಸೈನ್ಯದ ರಚನಾ ಪದ್ಧ ತಿಯನ್ನು ಭಾವುಸಾಹೇಬನು ಶ. ೯ ೪ ದಬಳಿಕ ದರ್ಬಾರದ ಕೆಲಸವು ತೀರಿ, ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಈ ರು. ಆಗ ಹೊರಗೆ ತೋಫುಗಳು ಗರ್ಜಿಸತೊಡ ಗಿದವು. ನಗಾರೆ ನೌಬತ್ತು ಗ -ಬಾರಿಸಹತ್ತಿದವು. ಎಲ್ಲರು ತಮ್ಮ ತಮ್ಮ ಸ್ಥಳ ಗಳಿಗೆ ಹೋಗಿ, ಅ೦' ನ ರಾತ್ರಿಯೆಲ್ಲ ಸ್ವಚ್ಛಂದವಾಗಿ ವರ್ತಿಸಲು ನಿಶ್ಚಯಿಸಿದ ರು: ಉಾ ಕ೦ದರೆ, ನಾಳಿನ ಯುದ್ಧದಲ್ಲಿ ಉಳಿಯುವೆವೆಂದು ಯಾರೂ ನಿಶ್ಚಯ ದಿಂದ ಹೇಳುವ ಹಾಗಿದ್ದಿಲ್ಲ. ವೀರರಿಗೆ ಮರಣವು ತೃಣಪ್ರಾಯವೆಂಬದನ್ನು , ಅ೦ದಿನ ರಾತ್ರಿಯ ಮರಾಟದ ಛಾವಣಿಯೊಳಗಿನ ಆನಂದೋತ್ಸವಗಳನ್ನು ಆ ಣು ಮುಟ್ಟ, ನೋ ಡಿ ದವರು ಮನಗಾಣಬಹುದಾಗಿತ್ತು. ಎಲ್ಲಿ ನಾಚು೦ಗುಗಳು ನಡೆದವೆ; ಎಲ್ಲಿ ಭೂ ಜನಸಮಾರಂಭಗಳು ಸಾಗಿವೆ. ಎಲ್ಲಿ ಪ್ರಿಯಜನರ ಸಲ್ಲಾಪ ಗಳು ಸುರಿಯುತಲಿವೆ; ಎಲ್ಲಿ ಆಟ- ನೋಟಗಳು ಸಾಗಿವೆ; ಎಲ್ಲಿ ಭವಿಷ್ಯ ವಾದವು ನರ್ಡೆಜಿ; ಹೀಗೆ ಒಂದಿಲ್ಲೊಂದು ಬಗೆಯ ಚಕ್ಕಂದದ ಕೃತಿಯಲ್ಲಿ ಸೈನಿಕರ ಕಾಲ ಕ್ರಮವಾಗತೊಡಗಿತ್ತು. ಹೀಗೆ ಇತ್ಯ ಈ ಛಾವಣಿಯಲ್ಲಿ ಈ ಬಗೆಯ ವ್ಯವ ಹಾರTIಳು ನಡೆದಿರುವಾಗ ಅತ್ತ ಉಮೆಯು ಮಹಿಪತರಾ ನೋಡನೆ ಸುಜಾನ ಡೇರೆಯನ್ನು ಪ್ರವೇಶಿಸಿ, ಆತನ ಇಂಗಿತವನ್ನು ಅರಿತುಕೊಳ್ಳುತ್ತಿದ್ದ ಳು, ಆ ಕರ್ತೃತ್ವ ಶಾಲಿನಿಯಾದ ತರುಣಿಯು ತನ್ನ ಆ ಸಾಹಸದ ಕಾರ್ಯವನ್ನು ಹ್ಯಾಗೆ ಸಾಗಿಸಿದಳೆಂಬದನ್ನು ಮುಂದಿನ ಪ್ರಕರಣದಲ್ಲಿ ಹೇಳುವೆವು ೧೨ ನೆಯ ಪ್ರಕರಣ-ಸುಜಾನ ಸಾರ್ಥದ ಸಡಗರವು. ಉಭಯ ದಳಗಳು ಯುದ್ಧೋತ್ಸುಕವಾಗಿ ಒಂದನೊ೦ದು ತುಳಿದು ನೆಲ ಕೂರಿಸುವದಕ್ಕೆ ಹೊಂಚು ಹಾಕಿರಲು, ಉಮೆಯು ನ ಹಿಪತರಾಯ ಹೊಡನೆ ಸು ಜಾನ ಛಾವಣಿಯನ್ನು ಪ್ರವೇಶಿಸುವಾಗ ಎಷ್ಟು ಕಷ್ಟವಾಗಿರಬಹುದೆಂಬದನ್ನು .
ಪುಟ:ಕುರುಕ್ಷೇತ್ರ ಗ್ರಂಥ.djvu/೮೬
ಗೋಚರ