ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ರ್ಣಾ ಟ ಕ ಕೃಷ್ಯವಿಜಯ ವ್ಯಾಗಂ. ನಾಂದೀ ಸಗ್ಗರಾವೃತ್ತಂ। ಮೇರೂರ್ವೀಕೃದ್ಧನುಃ ಕರ್ಮಇವಿಧಿಯೊಳರಳೂ ಪ್ಲುಗಳ್ಳಾಗಿತಾಗಲೆ | ಚೀರುತ್ತಂಮಾರ್ವಳ: ಮೇನಿದುದೆನುತ ದೇವಾಸು ರರ್ಭಾಂತಿಯಿಂದಂ | ಫೋರಲ್ಯಂಡಂತದಂ ಮ ಬಡಿದ ಸವಿನಗೆಯಿಂ ಮುಪ್ಪೆ ಇಲಿಸುಟ್ಟಧಿರಂ | ಗೌರೀಶಂ ಶ್ರೇಯಮಂ ಮಾನುಗತಿ ಕರುಣಾಸಾಗರಂ ಚಂದ್ರಚೂಡ೦ | ೧ | ಮುತ್ತಂಮ| ವಿ| ತಲೆಯೊಳ್ ಚಂದದೆತಾಳ ಕೇದಗೆಯೆಸಳೆ ಊಲೆ ಚಂದ್ರನಾಲೇ ಬೆರುಂ | ತಳದೊಳ' ಕರ್ವಿನವಿಲ್ಲನಂಕುಶಮನಾ ಪೂಗೋವಂ ಸಂತ ಮಂ | ತಳೆಯುತ್ತಂ ನಲಿಯುತ್ತೆ ವಿರರಸಕಿ೦ಬಾಗಿರ್ಪ ವಾಕುಳವಂ | ಗಳಮಂ ನೀಡುಗೆಸರ್ವಮತೆ ಕರುಣಾರ್ದಪಂಗೆಯೊಲ್ಲಾಗಳಂ | ( ನಾಂದ್ಯಂತದೊ೪: ಸೂತ್ರಧಾರಂ ರಂಗಕ್ಕೆ ಸಾರ್ತಂದು ತೆರೆಯತ್ತಲೆ ತಿರುಗಿ) ಸೂತ್ರಧಾ'೦-ಆರ್ಯೇ ! ಇತ್ತಿತಾರ, ನಟ-( ರಂಗಮಂ ಸಾರ್ದು) .ಆರ್ಯ ! ಇದೇಂ! ನೀನಾವಗಮುಂ ಪೊಳಗೆ ಸಮನಿಸಿ ನಾಟೈಮಹೋತ್ಸವಾಕ್ಯಂತ ಹೃದಯನಾಗುವೆ ? ಸೂತ್ರಧಾಗಂ- ಪ್ರಿಯೇ ? ಅಚ್ಚರಿ ಅಚ್ಚರಿ.