ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃವಿಜಯಬ್ಯಾಟೋಗ (ಜವನಿಕೆಯೊ೪ ) ಎಲೆ ಭರತಪುತ್ತೆ! ಭಾಪುಭಾಪು! ಈ ಸಶತ್ರುತಿಯಿಂ ನೀಂ ಶ್ಲಾಘನೀಯನಿ. ಸೂತ್ರಧಿ.ರಂ-ಆ ! ರುಕೀಳೆಯನಪಹರಿಸಿಕೊಂಡು ಬರಲೆಳಸಿ ಅವಳ್ಳಳು ಏದನೇರಿದನೋಳ್ಳುಡಿಗುಡುವ ಕೃಹ ವೇದನಂ ಠಳದು ನಮ್ಮ ರಂಗತರಂಗಂರಂಗಮಂ ಪುಗುತಿರ್ಪo, ಅದರಿಂದಾಮುಂ ಮುಂಡಣ ವೇಷಂಗಳನಕುಯ್ದು ಪಂ ( ಎಂದಿರ್ವರುಂ ತೆರಳರ್ ) ಇದು ಪ್ರಸ್ತಾವನೆ. (ಅನಂತರ ದಗ್ನಿ ದ್ಯೋತನನೆಂಬ ಪರ್ವ ನೋ೪° ಸೆಲ್ಲಿಸುತೆ ಕೃಷ್ಯಂ ರಂಗಮಂ ಸರ್ದು ) ಕೃಷ್ಯ-ಎಲೆ ಸುಬ್ರಾಹ್ಮಣ! ಆಕಲವಾಣಿ ನಿನ್ನೊಳನುನಿರ್ದಳ್ಳಿ ? ಅಗ್ನಿ ದ್ಯೋತನಂ-ವತ್ : ಆಲಿಸು. ಕೃಪ್ಯ-ಎಲೆ ಏರಿಯ ! ಅವಹಿತನಾಗಿರ್ಪೆ೦. ಅಗ್ನಿ ದ್ಯೋತನು-ಆಕೆಯು ಜನಕಂ ಭೀಕಂ ಚೈತನಯನಪ್ಪ ರುಕ್ಕಿ ಯು ಮಾತನಪ್ಪಕೆಯು ರುಕ್ಷ್ಮಿಣಿಯಂ ಚೈಧೃಂಗುಪಯುವವನೆಸ ಗುವುದೊಳ್ಳಿತೆಂದೆಣಿಸಿರ್ಪe, ಕೃಷ್ಣ-( ನಗುತೆ ) ನಾನುಂ ಜೈರ್ದೃ ಗುಪಯುವಪಪ್ತಿಯಾಗಿಸಲನು ಗೆಬೈ, ಅನಂತರವನ೦ತರಂ ? ಅಗ್ನಿ ದ್ಯೋತನಂ-ಆಕೆಯಾದೊಡೆ ; - ಮ! ವಿ| ಅನಿತ೦ ನಿನ್ನನೆ ಜಾನಿಸುತ್ತೆಸಗುತಂ ಸತ್ಕಾರಮಂ ಖಟ್ಟಿಗ | TFನುವಿಂದಾಲಿಸಿ ನಿನ್ನು ದಂತವನವರ್ಪಳುತ್ತಿರಲಿ ಪೊಣ್ಮಕ | ನಿರ ಮಾಂಚಿತೆಯಾಗಿ ಗದ್ದ ದವದಣ್ಣಲ್ ಕಣ್ಣಳಮಟ್ಟುತೊ೦ | ದಿನಿಸಂ ತೊಟ್ಟನೆ ಕನ್ನೆಯುಂ ಬೆವರ್ದಿರಲ ತಾಳ್ಳ ಗಡಾನಂದಮಂ | ೧೩