ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಟವಿಜಯವ್ಯಾಯೋಗಂ. ಕೃವ್ಯ(ಆಲಿಸಿ ಸಂಭ್ರಮದಿಂತೆರೆಯತ್ತಲೆ ತಿರುಗಿ) ಆದಾರುಲ್ ? ಪಡಿಯಂತಿ-(ಕೃಶ್ಯನಂಎಳಿಸುರ್ದು, ಇದೆ ಬಂದೆ, ಆರಾಣತಿಗೆಯುದು. ಕೃಶ್ಯ-ಸಾಂಕ್ರಾಮಿಕ ರಥಮ ಚಚ್ಚರಮನುಗೆಯುದೆಂದು ಸೂತ೦ಗೆ ಬೆಸೆಸ. ಪದಿಗುರಿತಿ-( ಆಣತಿ ಎಂದು ಪೋಗಿ ವತ್ತಂ ದಾರಕಂ ಬೆರಸುವುದು ) ಎಲೆ ಮಾರುಕ ! ಇತ್ತಿತ್ತಲಮ್ಮಾಳರ್‌. ದಾರುಕು-(ಕೃಷ್ಟನಾನಿರುಕಿಸಿ) ಕುಮಾರಂಗೆ ಗೆಲವಕ್ಕೆ, ಗೆಲವಕ್ಕೆ, ರಥ ವನನುಗೆಯೇ ರ್ಸೆ೦. ಕೃ7-ಎಳೆದಾರುಕ ! ಸಜ್ಜುಗೆ ರ್ಪ ರಥವನೇರಲ ಬಯಸುವೆ. ದಾರುಕಂ ವತ್ವ ! ಕಂ ಘನಚಕ್ರವೈಜಯಂತೀ || ಕನಕಾಂಬರ ಹೃದ್ಭವೆನಿಸಿ ಒಗೆಗೊಳ್ಳತೇರ್‌ | ಮಿನುವುದು ನಿನ್ನ೦ತಿರವೋ | ಅನುಗೊಳತಂರಿಪುವಿಜಯದೊಳಗೆ :ಗದೊಡೆಯಾ? ಕೃಷ್ಣ..~ (ರಥವನೇರಿ) ಎಲೆದಾರುಕ ! ಕುದುರೆಗಳಂ ಚಚ್ಚರಂ ನಡೆಯಿಸು. ದಾರುಕ೦-- (ರಜ್ಞಥನಂಗೆ) ಎಲೆ ಕುಮಾರ ! ನೋಡು ನೋಡು ಮ! ವಿ! ಹಿರ್ದೆಣಿ ಕೈಗಳ೦ ಪಳಂಚಲೆಯಿಸುತ್ತೆತ್ತುತ್ತ ಕರ್ಣಂ ಗಳ೦ | ಚಲಿಏಪೋಥದೆಘುರ್ಘರದ್ಧನಿದುಳುಂಬ » ಮಡಿರಲ್ ಧ೪ ಯುಂ || ಮಿ೪ರಲ' ಫೆನಮದುಣ್ಣೆ ತಾಲುದುಗದೊ೪' ಮೇಲೆತ್ತಿ ಬಾಲಂ ಗಳ೦ | ಚಳಕಂಗೊಂಡಿದೆ ಪರುಗುಂ ಗಗನದೆ೦೪' ಇದ್ದಾಜಿಗಳ ಪಕ್ಕಿ ವೊಲ್ | ೧೯ ! ಕೃಷ್ಯ- (ರಥವೇಗಮಂ ನಿರವಿಸಿ) ಕಂ|| ಕಡಲೊಳxಂಝುನಿಲನಿಂ | ಪಡಂಗುತಾಂದಾದ್ಭುತೆರದೊಳಿತುರಗಂಗಳ | - C1