ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಏನಿಜವ ವ್ಯಾಯೋಗಂ, ܘܬܰ s, vs » ಆ \ರ್ಕ 0 ಕೃ7ಂ-ಎಲೆದಾರುಕ: ಕುದುರೆಗಳ೦ ಬೇಗದಿ॰ ನಡೆಯಿಸು ನಡೆಯಿಸು. (ಎಂದು ತರಳಂ:) (ಬಳಿಕ ಮಾಗಸವಟೈಗರಗ ಡಣದ ನಡುವಿರ್ಪ ಬಿಟ್ಟೋದರರ ಜಗುಮಂಸಾರ್ತ೦ದುದು) ವಿದ್ಯಾಧರಂ-ಪ್ರಿಯೇ ! ನೋಡು ನೋಡು, ಈ ರಣರಂಗದೊಳ್ಳೆನೆ ; ಜಸಮಂ ತಳದೆಸವಕ್ತಾರೋಹಕರುಂ, ಪರಬಲಮ ನಿರಿವುದರೊಳ ದೊರೆ ನಡೆದ ರಥಿಕರುಂ, ರಣವಿಪತ್ತುಗಳಂ ಪುಲ್ಲೆ ಪುಸಟಿಗೆಯ್ಯ ಕಾಲಾಳ್ಳುಂ, ಮಾರ್ಬಮಂ ಸಿಡಿಮಿಡಿವಡೆಯಿಸ ತುಳಲಾಳ್ಯ ಳುಂ, ಪರಸ್ಪರಯುದ್ಯೋದ್ಭಕರಾಗಿ, ನೋಟದಿಂದಮೆ ಪೆಳರ ನೊದವಿಪ ಪ್ರಸಂಗಳ೦ಗೆಯುಂ, ಮರುವಸಲರ ಸೇನೆಯನೊಕ್ಕ ಲಿಕ್ಕಲಾ ರ್ತಚಕ್ರಂಗಳಂದೆಯುಂ, ಅತಿನಿಶಿತಮುಖಂಗಳಾದ ಶಿಲೀ ಮುಖ೦ಗಳಿ೦ದೆಯುಂ, ದೆಸೆದೆಸೆಗಳೊಳುಂ ಬೆಳಬೆಳಗುವ ಖಳ್ಳ೦ ಗಳಿ೦ದೆಯುಂ, ಪಗೆದು ಮದನನಡಂಗಿಸ ಗದೆಗಳಿ೦ದೆಯು, ವೈರಿ ಕಂಬುಕಂಠಿಯರಂ ಕಾತಳ ಗೋಳಸ ಮುಸಂಠಿಗಳಿ೦ದೆಯು), ಮತ್ತಮಿತರ ಶಸ್ತ ಸ೦ಗಳ೦ದೆಯು ಮಿಕ್ಕುತೆ ತಮ್ಮಂ ಪೆರರಿರಿಯುತ್ತಿರೆಯುಂ ನಗುತೆ ಪುಲಕಿತರಾಗಿ ವಿಜಯವನೆಳಸಿ ಬೆನರ್ವನಿನಸುನಸು ನೊಸಲೋಳೆಸರುತಿರೆ ವುರ್ವುಗಂಟಿಂ ಭಯಂ ಕರಗಳಾದಾಲಿಗಳಂ ತಾಳತೆ, ಶಿಕ್ಷಾವಿಶೇಪ್ರದರ್ಶಿತ ವಿವಿಧಸನ ರಕ ಮರಾದನಿಮಿತ್ತಮಾಣವುಂಪೇದೆವಡೆಯದೆ ತಂತಮ್ಮ ಸಂಸ ಮಂ ತೋರುತಿರ್ಪ‌್ರ. ವಿದ್ಯಾಧರಿ- (ನಿಟ್ಟಿಸಿ) ಎಲೆ ಕಾಂತ : ಈ ವಾರಣಂಗಳ್ಳ ಸೆ; ಮುಂಗಡೆಯೊ ೪ರ್ಷ ನಿಂಧುರಂಗಳ ದೃಷ್ಟದೊಳ್ ಬಿಟ್ಟು ನೇ೭ ಪಳವಿಗೆಗಳ ದುಗುಲಂಗಳಂ ಮಹಾಸರ್ವತಂಗಳ್ ಬರ್ದಿಲಾಣ್ಮನೊ೪ ಸಂಧಿ ಗೆದ್ದು ತಮ್ಮ ತಮ್ಮ ಪತಾಕೆಗಳ ನೇರಿಸಿ ನಿಜಸೀಮೆಗಳಂ ವಿಭಾ