ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o → -

  • ~*~ ಅನಂತ್

. ಕೃಷ್ಮ ವಿಜಯ ವ್ಯಾಯೋಗಂ. ( ವತ್ತಂ ನಗುತೆ ) ಕಂ|| ಬಾಗಿರಶಾರ್ಜ ರಿಪುಗಳ್ || ಬಾಗುವರದು ಮುಕ್ತ ಜೀವಮಾನಿಸಿದೊಡವರು || ಬೀಗುತೆತದ್ವಿರೈಯನೊ || ಬ್ಲಾಗಳ ಕೈಗೊ೦ಡು ಮುಕ್ಕಳೇವರೆನಿಕಾಂ | ೬೭ | ವಿದ್ಯಾಧರಿ-ಎಲೆ ಕಾಂತ ! ಅಚ್ಚರಿ ಅಚ್ಚರಿ! ಸಿರಿಯರಸಂ ದೆಸೆದೆಸೆಗಳೆ ಆಸುತಿರ್ಪೀಸರಲ್ಲ೪ ಕೆಲಂಬರ ಕುದುರೆಗಳ ನಿರಿದು ಸಾರಥಿಗಳ೦ ಇರಿದು ಕೊ೦ಡ೦ಗಳ೦ ಮುರಿದು ಶಸ್ತ ಸ್ತ್ರಂಗಳನರಿಯುತಿ ರಲವ‌' ತೇರ್ಗಳತ್ತಣಿನಿದು ಆಂಡಿಗಳೆಚ್ಚ ಪಣಂಬುಗಳೊಡಿ ೪ಾ ರ ಬೆವರ್ತು ನಿಟ್ಟುಸಿರಿ ಕ್ಯಾತ ಸೆಳರ್ಕೆಯೆಂದಡಿಗಡಿಗು: ಜಾ ರತೆ ನೆಲನೊಳ್ಳಿರ್ದಟಳಿದು ನುಂ ನಿರುಕಿಸದೆ ಸರಲ ೪ಾರು ರ್ಪ ಮಾರ್ಗವನೆ ನಿಚ್ಚ ಸುತೆ ದುರ್ಗಂಗಳೊಳರ್ಷವನೆಗಳೆ ಆಡಗಿರಲೆಂದು ಪಾರಿಪೋಗುತಿರ್ಪರ್, ಕೆಲಂಬರಸುಗಳೆಣ ನೆತ್ತಿ ಬರುತ್ತಿದೆ ಯುದ್ಧರಂಗದೊಳಲ್ಲಲ್ಲಿ ರಾಶಿಗಳಾಗಿ ಬಿ ರ್ಪ ಬಾಣಂಗಳ ಮಧ್ಯದೆ ಮಲಗಿರ್ದು ಮಹಾವೀರ ರ್ಕಳ: ತಮ್ಮ ಸು ರಂ ನೀಗ ದು ಶಾಸೊಕ್ಕವಾದ ಶರಶಯ್ಯೋ ಪಟ್ಟಿ ರ್ಪತೆ ಮರೆವರ್‌, ಮತ್ತೆ ಕಲಂಬರಂಟು.೪ಡಿಲಿಸಿರಲವ ಕೀಳುತೆ ಕಣ್ಣೀರ್ಗರೆದತಿ ದುಸ್ಸಹವಾದುಬೈಗಮಂ ತಾಳ ಪೊರ ಳುತಿರ್ಪ‌್ರ, ಇಂಕಲರ್ ಬಿಲ್ಲಮಧ್ಯಮಂ ಪಿಡಿದು ತಮ್ಮ ದಕ್ಷಿಣ ಭುಜವಿರದೊಳ್ ತಳ ಮನಿಟ್ಟು ಸಬ್ಬರಾಗಿ ಹೊಣೆಯಿಂದ ಬು ಗಳನೆಳೆವಂತೆ ತೋರ್ಪರ್'. ವಿದ್ಯಾಧರಂ- ಚ೦ | ವಾ । ಧರಣಿಪರೆಲ್ಲು ತಳ್ಳೆಯೆಸಗುತ್ತಿರೆ ತಾಸುತಿರ ಕರಾಗುತಂ | ಧರೆಯಪರಾಗೆ ಹಾದಳದನೇವೊರೆವೆಂ ನಲವಿಂದ ೧