ವಿಷಯಕ್ಕೆ ಹೋಗು

ಪುಟ:ಕೃಷ್ಣ ವಿಜಯವ್ಯಾಯೋಗಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯಸೂಚಿಕೆ


20:

ವಿಜಯವ್ಯಾಯೋಗವೆಂಬೀ ಗ್ರಂಥವನ್ನು ಸುಮಾರು ಕ್ರಿ. ಶ. ೧೬೪೦ ರಲ್ಲಿ ಅಭಿನವ ಕಾಳಿದಾಸ ' ನೆಂದು ಮೈಸೂರು ಸಂಸ್ಥಾನದಲ್ಲಿ ಪ್ರಸಿದ್ಧನಾಗಿ ಭಾಗವತ ಚಂಪು' ವನ್ನು ರಚಿಸಿರುವ ಚಂದ್ರಶೇಖರ ಕವೀಂದನ ಮಗನಾದ ರಾಮಚಂದ್ರ, ಕವಿ ದುು ಸಂಸ್ಕೃತದಲ್ಲಿ ಬರೆದಿರುವನು. ಈತನು ಸ್ಮರ್ತಬ್ರಾಹ್ಮಣ, ಸರಸಕವಿಕುಲಾ ನಂದ ಭಾಣವೇ ಮೊದಲಾದನೇಕ ಗ್ರಂಥಗಳನ್ನು ಈತನೇ ಸಂಸ್ಕೃತದಲ್ಲಿ ಬಹಳ ಸರ ಸನಾಗಿ ವಿರಚಿಸಿರುವನು, ಈತನ ಕಾಲಾನಂತರ ಸರಸವಾದ ಇಂತಹ ಸಂಸ್ಕೃತ ಗ್ರಂಥ ಗಳನ್ನು ಇದುವರೆಗೆ ಯಾರೂ ಬರೆದಿಲ್ಲ. ನಾನು ಇದನ್ನು ಈಗ ಕನ್ನಡಿಸಿ ಕನ್ನಡಿ ಗರಡಿದಾವರೆಗಳಲ್ಲಿ ವಿನಯಪೂರ್ವಕವಾಗಿ ಸಮರ್ಪಿಸಿರುವನು. ಮೈಸೂರು ಗವರ ಮೆಂಟ್ ಸೆಕರ್ಣಿರಿಯವರಾದ ಮು| ರಾಗಿ ದುof ಶಾಮರಾವ್ ಯಂ, ಯೇ, ಯವರೂ; ಮಹಾರಾಜರವರ ಕಾಲೇಜ' ಸಹಾರೋಪಾಧ್ಯಾಯರಾದ ಮುಗಿ ರಾಗಿ ಬಿ, ಸುಬ್ಬರಾವ್ ಬಿ. ಎ. ದುವರೂ ದಯವಿಟ್ಟು ಇದನ್ನು ಕರ್ಣಾಟಕ ಗ್ರಂಥಮಾಲೆಯಲ್ಲಿ ಮುದ್ರಿಸುವುದಕ್ಕೆ ಆನುಕೂಲ್ಯವನ್ನುಂಟು ಮಾಡಿ ಕೊಟ್ಟುದರಿ~ದ ಇವರ ಉಪಕಾರವು ನನಗೆ ಚಿರಸ್ಮರಣೀಯವಾಗಿರುವುದು. ಇದರಲ್ಲಿ ನನ್ನ ಪ್ರವಾದದಿಂದ ಬಿದ್ದಿರಬಹುದ ವ ತಪ್ಪುಗಳನ್ನು ದೋಪಜ್ಞರು ದಯವಿಟ್ಟು ತಿಳಿಸಿದರೆ ಕೃತಜ್ಞತೆಯಿಂದ ಅವುಗಳನ್ನು ಗ್ರಹಿಸಿ ಮುಂದಣ ಮುದ್ರಣ ದಲ್ಲಿ ನೇರ್ಪಡಿಸುವೆನು. ನಂಜನಗೂಡು ಶ್ರೀಕಂಠಶಾಸ್ತಿ ) ಕೃತ್ಯರಾಜ ಮೊಹಲ್ಲಾ ಮೈಸೂರು. (n