ಪುಟ:ಕೆನರೀಸ್ ಭಾಗ ೧.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿರಾಜಮಾರ್ಗ೦. {{ 55 # 11 56 !! 1 57 || 1 $8 !! ಬಹಿರುದ್ಯಾನಾಂತರದೊಳಕೆ ಸಹಸೋದಿತ ಮತ್ತಕೋಕಿಲೋಬ್ಸೈದ್ಧಾ೯ನಂ | ಮುಹರಾ ಕರ್ಣ್ಣೆಸೆ ಪಡೆದ ಇಹರ್ನಿಶಂ ಪರ್ಚ್ಚನ೦ತರ೦ಗಕ್ಕೆನ್ನಾ ನೆಗಳ್ರ್ದ್ದ ಕನ್ನಡಂಗಳೆ ಇಗಣಿ ತಗುಣವಿದಿತಸಂಸ್ಕೃತೋಕ್ತಕ್ರಮವುಂ | ಬಗೆದೊಂದುಮಾಡಿ ಪೇಟ್ಗೊಡೆ ಸೊಗಯಿಸುಗುಂ ಕಾವ್ಯಬಂಧವೆಂದುಮುನಿಂದ್ಯ ತಜಸಂದಾ ಸಕ್ಕದಮಮ ನಯದ ಕನ್ನಡವುದುಂ ಸಮಾಸೋ ಕೈಗಳ೪ಕ | ಕತ ಬೆರಸಿದೊಡೆ ವಿರಸಂ ಮಗುವ ಪಲ್ಲ ಳೆ ಯ ಹನಿಗಳಂ ಬೆರಸಿದವೋಲ್ ಆರಸುಕುಮಾರನನಾಯತ ತರ ಕಡಗಣ್ಣಿಂದ ನೋಡಿ ಕೆಳದಿಸಮೇತಂ ! ಪರಿಗತನಗೆಯಿಂದಿರ್ದ್ದೆ೦ ಗುರುನಾರದಿಂದವಂಗಿ ಮುಖತಾವರೆಯಂ ನರಪತಿತನಯನನಾಯತ ತರಳಾಮಾಂಗದೊಳೆ ನೋಡಿ ಕೆಳದಿಯರೊಡನಾಂ | ಪರಿಗತಹಾಸ್ಯದೊಳಿರ್ದ್ದೆ೦ ಗುರುಲಜ್ಞಾಭರದಿನಾಗಿ ಮುಖಸರಸಿಜಮಂ ಎಂದಿಂತು ಸಮಸೋಕಿಯೋ ಳೆಂದುಗಿರ ಸಕ್ಕದಂಗಳಂ ಕನ್ನಡವುಂ | ಸುಂದರಮಕ್ಕುಂ ಕವಿಪದ ಮೊಂದಿದವೊಲ್ಕ ನಕರಚನೆಯೊಳ್ಳಣಿನಿಕರಂ ಶ್ರುತದುಚ್ಯವರ್ತದು' ಪ್ರತಿಕ° ಕಲ್ಪನೋಕ್ತಿಕಮ್ಮದುಮಂದೀ ! ಕೃತಕೃತ್ಯವಲ್ಲವಲ್ಲಭ ಮತದಿಂ ನಾಲ್ಕಕ್ಕು ಮಿಲ್ಲಿ ಕೃತಿಂಗಳ (ಇವಳೊಳ್ ಕ್ರುತಿಕ ಕಲನೋಕ್ತಿಕಪ್ಪ೦ಗಳೆಂತೆನೆ) ಪರದರ್ಣ್ಣವಾರ್ಬ್ಬಗರ್ಾ ದರಸರ್nಕುಡಿಯುರಪ್ಪ ನಾಲ್ಕರ್ಗಾಗಳ್ | ಸ್ಥಿರಗೊಪಾಧ್ಯಾಯಕ್ಷ ಪರಿಚಾಲ್ಯಹೇತ್ರಕರ್7ಣಂಗಳ್ಳಿಯಂಗಳ್ 11 59 11 {60 !! H 61 11 « 62 1