ಪುಟ:ಕೆನರೀಸ್ ಭಾಗ ೧.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ವಿಕ್ರಮಾರ್ಜನವಿಜಯಂ. ಯೋಳಲ್ಲದೆ ಸಾಯನೆಂಬುದಾದೇಶವದನಮ್ಮಿಷ್ಟೆಯುನುಂ ನಲಿಸಿ ಸದುಸ್ತಬಲಂ ಬೆರಸುಭೀಮಾರ್ಜುನರಂ ಪೇಟ್ಟದೆಂದು ಧರ್ಮ್ಮಪುತ್ರನನೆಡಂಬಡಿಸಿ ನುಡಿದು ಮಧು ರಾಪುರದುನೆಯ್ದ ಬೃಹದ್ದಳತನೂ ಜನಲ್ಲಿಗೆ ಧರ್ಮ್ಮಯುದ್ಧಮಂ ಬೇಡಿಯಟ್ಟಿದೊಡೆ ಮ | ಕಲಿ ಮಾರ್ಕೊಳ್ಳದೆ ಕಟ್ಟುವೆಯೊಳ ಸಿಡಿಲ್ಲಾ ಪಂತೆವೋಲ್ಕಗಳು ಝ ಲಿಭೀಮಂ ಪಟಿಪಿಂಗದಾನ್ನು ಪಲವುಂ ಬಂಧಂಗಳಿ೦ ತಳುತ | ತುಲಕೈಲಂಕುಲಶೈಲದೊಳ್ಳಲುದದಿಂರ್ವೋ೦ತವೋಲ್ನೋರ್ದು ನ ಕ್ಲೋಲಕಾವಂತುದಿಗೆಯೇ ಸೀಟೀತಟದಿಂ ಸೀಟ್ಟಂ ಜರಾಸಂಧನಂ 1 27 | ದ | ಅಂತು ದೃಢಕಠಿನಹೃದಯಬಂಧನಂ ಜರಾಸಂಧನಂ ಕೊಂದುನೂತನ ಮಗ ಕೇಮಧೂರ್ತ್ತಿಯಂ ರಾಜ್ಯದೊಳ್ಳಿಸಿ ಜರಾಸಂಧನೇಯಿಂದ ರಥವುಂತರಿಸಿ ಸಮಸ್ತ ವಸ್ತುಗಳ೦ಕಂಡು ಗರುತ್ಮನಂ ನೆನೆದುಬರಿಸಿ ರಥವುಂ ಚೋದಿಸು. ಯಾದವರ ಸೆಣಗಳುಮಂ ಮುಂದಿಟ್ಟು ನಾರಾಯಣಂ ಭೀಮಾರ್ಜುನರ್ವೇರಸು ಸುಖ ಪ್ರಯಾಣ೦ಗಳಿ೦ದಿಂದ್ರಪ್ರಸ್ಥಕ್ಕೆ ವಂದು ಧರ್ಮ್ಮಪುತ್ರನಂ ಕಂಡು | 1 28 # ಶಿಖ # ಜರಾಸಂಧಂದುನ್ನಂನುಡಿದೊಡಿಳ ನಿಷ್ಕಂಟಕಮದ ರಲೈಡಿಂ ನಾಲ್ಕುಂದನೆಗೆ ಬೆಸಸಿಂ ನಿಮ್ಮನುಜರಂ ಭರಂಗಯಿಗಳನೀಂಪಸರ್ವಸರೊಳುನಾಲ್ಕರುವನಾ ದರಂಗೆಯುಂನಾಲ್ಕುದೆಸೆಗೆಕನುವಿಂ ಬೆಳ್ಳುವಿನಂ ದ | ಅಂತು ಭೀಮಸೇನನನಿಂದ್ರನಮೇಲೆ ವೇyಂತು ಪೂರ್ಣ್ಣೀದಿಣ್ಣಾಗಕ್ಕೆ ವೇಟ್ಟು ನಕುಳನಂ ಯಮನನದಿರ್ಪ್ಪಟ್ಟಂತೆ ದಕ್ಷಿಣದಿಕಾಭಾಗಕ್ಕೆ ಬೆಸಸಿ ಸಹದೇ ವನಂ ವರುಣನನದಿರ್ದ್ದಿಯಮಿಸುವಂತೆ ಪಶ್ಚಿಮದಿಗ್ಟಾಗಕ್ಕವೇಟ್ಟು ವಿಕ್ರಮ ಜ್ಞ೯ನನಂ ಕುಬೇರನಿಂ ಕಪ್ಪಂಗೊಳ್ಳಲ್ಪ ಮುರ್ಪ್ಪಿಸುವಂತೆ ಉತ್ತರೋತ್ತರವಾಗಲುತ್ತರ ದಿಶಾಭಾಗಕ್ಕ ವೇಟ್ಟುಗಳ || ಚಂ || ಅರಿನರಶಾಲವyಮಣಿಯೊಳ್ಳಲೆಗೊಂಡುದು ಶಂಖಚಕ್ರಚಾ ಮರಹಳಚಿಕ್ಕ ಚಿಕ್ಕಿತಪದುಕೃತಿ ಬೀಸುವ ಜಾದುರಾಳಿ ಸುಂ | ದರಿಯರ ಕಯ್ದ ೪೦ ಬರ್ದುಕಿಬೀಳುವು ಬೆಳೆ ಡೆನೋಡನೋಡೆನಿಂ ದುಂದುವು ಸಾಳಭಂಜಿಕೆಗಳುವು ವೈರಿನರೇ೦ದ್ರಗೇಹದೊಳ್ ॥ 29 | ದ 1 ಅಂತು ವಿಜಯಂ ತನ್ನ ದಿಗ್ವಿಜಯದಳಾದ ವಿಜಯಚಿಹ್ನಂಗಳನ್ನು ನಗಡೆ ವಿಜಯಂಬೇ ಡಿಸಿ ಅರಿನೃಪರಂಛೇದಿಸಿ ಪಂಚಾಳರಂಚಾಳಿಸಿ mಂಧರ್ವರಂವಿರ ಥರ್ಮಾಡಿ ಆಳಧೀಕರ೦ಸಾಧಿಸಿ, ಕಿಂಪುರುಷರಂ ಕುಪುರುಷರ್ಮಾಡಿ ಬುದ್ದೀಕದಂ ನೀಳ್ಳಿರಿಸಿ ಮುಳವಿಗರ ಕಳಗಿವಿಗೆಯ್ಯಬುಟಂದು ನಿಜನಾಮಾಂಕಿತನಾಯಕಂಗಳಿಂದ ಚುನಚ್ಚಂ ಕಿಡಿಸಿ |