ಪುಟ:ಕೆನರೀಸ್ ಭಾಗ ೧.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ವಿಕ್ರಮಾರ್ಜನವಿಜಯರ. ಉ 1 ತಂಡಿನೊಳುಳ್ಳಿ ಕೆಟ್ಟ ದಶಕಂಠನನಕ್ಕಟ ಕೊಂದ ಪೆರು ಞಂಡುದೆ ತನ್ನು ನುಂ ಬಿಸುಡು ನೀ೦ ಬಲಗರ್ವವಾನಾಸಮುದ್ರವೇಂ । ಬಂಡವೊ ಪಾಲ್ಗೊಡೆಂದು ನಿಜಸಾಯಕದೊಳ್ಳರೆದೆಚ್ಚು ಕಪ್ಪಮಂ ಕೊಂಡನವುಂಕಿ ಲಂಕೆಯ ವಿಭೀಷಣನಂ ಪರಸೈನ್ಯಭೈರವ ॥ 33 | ವ | ಅಂತು ನಲ್ಕುಂಸಮುದ್ರಂಗಳ ನೀರುಲ್ಯ ರತುನಂಗಳುಮಂ ದಿಶಾಗ ಜಂಗಳುಚಿಯ ಗಜಂಗಳುಮಂ ಆದಿತ್ಯನ ಕುದುರೆಗಳುಯೆ ಕುದುರೆಗಳುವಂ ದೇವೇಂದ್ರನ ಸುರಭಿಯು,ಾಶ್ಚರನ ನಂದಿಯುವುಯೆ ಗೋವ್ರಜಂಗಳುಮನಿಂದ್ರ ಪ್ರಸ್ಥಕ್ಕೆ ತೆರಳ್ಳಿ ಬಯಂ ನಾರಾಯಣನ ಮತದೊಳ್ಳಸಿ ನಪುರದೊಳರ್ದ್ದ ಧೃತರಾ ವಿದುರಗಾಂಗೇಯದೊಣಾಕ್ಷ್ಯತಾವುಕೃಪಬಾಹೀಕ ಸೋಮದತ್ತ ಭಗದತ್ತ ಭೂ ರಿಶ್ರವಃಕರ್ಣ್ಮಶಲ್ಯ ಶಕುನಿಸೈಂಧವದುರ್ಯೊಧನ ದುಶ್ಯಾಸನಾದಿಗಳೆಲ್ಲರುಮಂ ಬ೨ ಯನಟ್ಟಬರಿಸಿ ಶಿಶುಪಾಲಾದಿಗಳಪ್ಪನೇಕಾಧೀಶ್ವರರೆಲ್ಲರುನುಂ ಬರಿಸಿ ವ್ಯಾಸರ್ವೆದ ಲಾಗೆ ಬ್ರಹ್ಮ ಋಷಿಗಳನೆಲ್ಲರುಮಂ ಬರಿಸಿ ತುಟಿಲಸರ ಕಯ ಸವಾನಪ್ರತಿಪತ್ತಿ ಯಿಂ ಕಿವಿರಿಯರನದುಪೊಡವಟ್ಟು ಪರಸಿಯುಪ್ಪಿಕೊಂಡು ನುಡಿ ದು೦ ನೋಡಿಯುಂ ನಕ್ಕುಂ ಕಯ್ಯಂಪಿಡಿದುಂ ಬಲ್ಲಿದಿರೆಯೆಂದು ಪ್ರಿಯದೊಳಂ ಬಿರ್ದಿನೊಳಂ ಸ೦ತಸಂ ಎಡಿಸಿ ಶುಭದಿನವಾರನಕ್ಷತ್ರಯೋಗಕರಣಮುಹೂರ್ತದೊಳಿಂದ್ರಪ್ರಸ್ಥಕ್ಕೆ ಉತ್ತರ ದಿಗ್ಟಾಗದೊಳ್ಳಹಸ್ರಯೋಜನಪ್ರಮಾಣದೊಳ್ಯಾಗವುಂಟಪಮಂ ಸಮೆದು ಮಯನ ಕೊಟ್ಟ ಸಭಾಮಂಟಪದೊ೪* ಬ್ರಹ್ಮನವಿಯರಮನರಸುವಕ್ಕಳುವುನೆಡೆಯದಿ ರಿಸಿ ಯಜ್ಞದ್ರವ್ಯಂಗಳುಮನೆಲ್ಲಮಂ ನರೆಪಿ ಮಹಾವಿಭವಗೊಳ್ಳಮೀಪಾರ್ಶ್ವ ತಳದೀ ಕ್ಷಣ ಶಾಲೆಯೊಳಿರದಾನವಂ ಮಾಡಿ ವೇದಸಿಧಿಗಳಾಹವನೀಯದಕ್ಷಿಣಗಾರ್ಹಪತ್ಯ ಎಂಬ ವದಂ ಕೊಂಡಂಗಳJಳುತ್ತ ರವೇದಿಯೊಳಗಿ ಸಂಧಾನ೦ಗೆಯ ವ್ಯಾನ ಕಶ್ಯಪವಿಶ್ವಾಮಿತ್ರಭಾರದ್ವಾಜಬ್ರಹ್ಮಾ ಧ್ವರ್ಯುಗೀದ್ರ ಮೈತ್ರಾವರುಣಾಗ್ನಿ ಪರಿಚಾರ ಕೋದ್ದಾತುನ್ನೇತೃಹೋತೃಜಮದಗ್ದಿಗಳಪ್ಪ ಪ್ರೌಡಶ೯ಜರ್ಕ್ಕಳಿ೦ ಬೇಳ ಲೈಟ್ಟು ಧರ್ಮ್ಮಪುತ್ರಂ ಸಪತ್ನಿ ಯಜಮಾನನಾಗಿರ್ದ್ದಾಗಳಕೆ | ಕಂ ! ಚಾರುತರಯಜ್ಞವಿದ್ಯಾ ಪಾರಗರಾವಂಗಳಿ೦ ಸ್ಪಧಾಕಾರವಪ ! ಟ್ಯಾರಂಸಾಹಾಕಾರೋಂ ಕುರಧೋನಿ ನೆಗಟಿ ನೆಗಟ್ಟು ದಾಹುತಿಧದಂ | 34 # ಬಳಸೆನಗಿಲ್ಲಳ್ಳನಕಾ ಚಳವಂ ಬಳಸುವವೊಲಿಕ್ಕಿದಾಹುತಿಗಳ ಗೊಂ | ದಳದಿನೊಡನೊಗೆದ ಪೊಗೆಗ ೪ಳಸಿದುವಡೆವಿಡದ ಕನಕಭವವನಾಗಳಕೆ 1 35 !!