ಪುಟ:ಕೋಹಿನೂರು.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hbಲ • .. .. . . . ಕೋಹಿನುರು • : ..•° • - \ = " \ – 4 - * - + A # * * ಕಟ್ಟಿದ್ದರು, ತೋರಣಗಳಿಗೊಂದು ಪಾರ್ಶ್ವದಲ್ಲಿ , ಆದುದಸಿಂಹನೊಂದಿಗೆ ಬಂದಿದ್ದ ಗಂಡಸರಿಗೂ ಮತ್ತೊಂದು ಪಾರ್ಶ್ವದಲ್ಲಿ ಹೆಂಗಸರಿಗೂ ಜಿಡದಿಗಳನ್ನು ಕಟ್ಟಿದರು, ಪ್ರದೋಹಕಾಲದಲ್ಲಿ ತೋರಣಗಳಿಗೊಂದು ಪಾರ್ಶ್ವದಲ್ಲಿ ಹೆಂಗಸ ರೆಲ್ಲರೂ ಸೇರಿದರು. ಅವರು ಕೈಯಲ್ಲಿ ಹೂವಿನ್ನಬಿಲ್ಲುಗಳನ್ನೂ .ಖಾಣಗಳನ್ನೂ ಹಿಡಿದಿದ್ದರು, ಮತ್ತೊಂದು ಪಾರ್ಶ್ವದಲ್ಲಿ ರಾಜಪುರುಷರು ಯುದ್ಧದ ಉಡುಪು ಗಳನ್ನು ಧರಿಸಿ ಬಂಗಾರದ ಕವಚಗಳನ್ನು ತೊಟ್ಟು ಬಂಗಾರದ ಬಿಲ್ಲುಗಳನ್ನೂ ಬಾಣಗಳನ್ನೂ ಹಿಡಿದು ನಿಂತಿದ್ದರು. ಅವರೆಲ್ಲರೆದುರಿಗೆ ವಿಜಯ್ಯಪಾ೪, ಅಂಬರದ ರಾಜವಂಶದಲ್ಲ ಮದುವೆಗೆ ಮೊದಲು, ನಮ್ಮಲ್ಲಿರುವಹಾಗೆ, ಎದುರುಗೊಳ್ಳುವ ಪದ್ಧತಿಯುಂಟು. ಅವರಲ್ಲಿ ಗಂಡಿನ ಕಡೆಯವರಾಗಿ ಗಂಡಸರೆಲ್ಲರೂ ಹೆಣ್ಣಿನ ಕಡೆಯವರಾಗಿ ಹೆಂಗಸರೆಲ್ಲರೂ ಒಂದೊಂದು ಪಾರ್ಶ್ವದಲ್ಲಿ ಎದುರುಬದುರಾಗಿ ಒಬ್ಬೊಬ್ಬ ಸೇನಾಪತಿಯನ್ನು ಮುಂದಿಟ್ಟು ಕೊಂಡು ಯುದ್ಧಕ್ಕೆ ನಿಲ್ಲುವವರಹಾಗೆ ನಿಂತು ಪರಸ್ಪರ ಬರಿದಾಡುವ ಹಾಡುಗಳನ್ನು ಹೇಳುವರು. ಗಡಿನ ಪಕ್ಷದಷ ನಾಗಿ ವಿಜಯಪಾಲನು ಸೇನಾಪತಿಯಾಗಿದ್ದನು, ಹೆಣ್ಣಿನ ಪಕ್ಷದವಳಾಗಿ ಸಿಲಾಸಕುಮಾರಿಯು ಸೇನಾಪತಿಯಾಗಿ ನಿಂತಳು. ಮೊದಲು ಹೆಣ್ಣಿನ ಕಡೆಯ ಹೆಂಗಸರು ಹಾಡನ್ನು ಪ್ರಾರಂಭಿಸಿದರು :- || ರಾಗ || ಇಂಗ್ಲೀಷು ನೋಟು || ಶಂಕರಾಭರಣ್ಯ ಪಲ್ಲವಿ || ಸಾಕು ಹೋಗೆಲೋ ಛಮರಸಾಕು ಹೋಗೆಲೊ ಜೋಕೆ-ಜೋಕೆ ಆಶೆಯಿಂದ ವ್ಯರ್ಥವ್ಯಾಕುಲ || ಕೇಳುಅಳಿಯ ! ಪೇಳುವೆ-ಚೆಲುವ ಬೆಳಗಿನಿಂ | ಆಳುತಿರ್ಪುದು ಕಮಲ ಅರಳಿ ನದಿಯ ಜಲದಲಿ || || ೧ 11 ಹಾರುರ್ತಿಯೋ ? ಸುರಭಿ ಭ್ರಾಂತಿಯಿಂದಲಿ ಹಾರೈಸುತ ಮಧುವ ನೀಂಟೆ ನದಿಯ ತೀರಕೆ 11 ೨ 11, ನಾನೇರು ಗರಳ ತರಂಗ ಸುಗಭೀರ ನದಿಯಲಿ || ಭೋಗಿಸೆವು ಕವಲೆಯೊಡನೆ ಕೂರ್ಮೆ ಕೇಳಿಯ { ೩ || ಸಾವು ನಿಜವು ನಿನೆಗೆ' ಮರು ಪೀಡೆಯಿಂದಲಿ | ನೋವು ಲಚ್ಛೆಯಿಂದ ಮೈಗೆ ಹತಿಯು ದಶನದದಾ | ೪ || ತುಫಾನು ಭಾರಿಯು ಮನೆಗೆ ಬೇಗ ಸಾಗಲೊ 11, ಅಪಾಯ ವಲತು ಜಾಗರೂಕನಾಗ ಬೇಕೆಲೊ R # ಕ್ಷ