ಪುಟ:ಕೋಹಿನೂರು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ ೧ ••••n w++++++www**** * * * * * * * ಇAA+4Med-keywwwx ಎಲ್ಲರೂ ಬಾಗಿಲ ಬಳಿ ಜತೆಯಲ್ಲಿ ನಿಂತು :- (ಮಂಗಳಂ) ಶೇಷಶಾಯಿಯ ಕರುಣ ಹವಣಿ ಬಂದಿತು | ಘೋಷದಿಂದ ಮಾಡುವ ಅವನ ಮಹಿಮೆ ಯಂದನ | ಅನಂತವಾಗಿದ್ದಾ ಕೋಲಾಹಲದಲ್ಲಿ ಯಾರೋ ಅಳುವ ಶಬ್ದವು ಕೇಳಿ ಸಿತು, ಹೆಂಗಸೊಬ್ಬಳು ಕೂಗುತ್ತ ಓಡಿಬಂದು ಅಯ್ಯೋ! ಸರ್ವನಾಶ ವಾಯಿತು ! ಬೇಗನೆ ಬನ್ನಿ -ಅಂಬರದ ರಾಜಕುಮಾರಿಯು ನದಿಯಲ್ಲಿ ಬಿದ್ದು ಹೋದಳೆಂದು ಹೇಳಿದಳು. ಈ ಹಾಡುಗಳು ನಿಂತುಹೋದುವು. ನರನಾರಿಯರ ಯುದ್ಧವು ಭಂಗ ವಾಯಿತು ಪ್ರೇಮದ ಕೋಲಾಹಲವು ವಿಷಾದದಲ್ಲಿ ಪರಿಣಮಿಸಿತು. ನರನಾರಿ ಯರೆಲ್ಲರೂ ಹಾಹಾಕಾರ ಮಾಡುತ್ತ ನದಿಯ ತೀರಕ್ಕೆ ಓಡಿ ಹೋದರು. ಅಲ್ಲಿ ಅಳುತಿದ್ದ ಹೆಂಗಸೊಬ್ಬಳು ನದಿಯಲ್ಲಿ ಅಂಬಾಲಿಕೆಯು ಬಿದ್ದು ಹೋದ ಸ್ಥಳವನ್ನು ತೋರಿದಳು. ಹರಿಯುತಿದ್ದ ನದಿಯು ಚಂದ್ರನನ್ನು ವಕ್ಷದಲ್ಲಿಟ್ಟು ಕೊಂಡು ಕಲಕಲ ರವದಿಂದ ನೃತ್ಯವಾಡುತಿದ್ದಿ ತು, ಅಂಬಾಲಿಕೆಯ ಗುರುತಾವುದೂ ಕಾಣಿಸಲಿಲ್ಲ. ಐ ದ ನೆ ಯ ಪ ರಿ ಜೈ ದ. ನಾಥದ್ವಾರಕ್ಕೆ ಅರ್ಧಹರಿದಾರಿಯ ದೂರದಲ್ಲಿ ಬನಾ ನದಿಯ ಮರಳಲ್ಲಿ ಲತಾಗುಲ್ಮಾದಿಗಳ ಪೊದೆಯಿಂದ ಮರೆಯಾಗಿದ್ದ ನಿರ್ಜನವಾದೊಂದು ಚಿಕ್ಕ ಉಪವನದಲ್ಲಿ ಫಕೀರನು ಅಂಬಾಲಿಕೆಯ ಅಚೇತನವಾಗಿದ್ದ ದೇಹವನ್ನು ತೊಡೆಯಮೇಲೆ ಹಾಕಿಕೊಂಡು ಕುಳಿತಿದ್ದನು. ಅವಳೆದುರಿಗೆ ನಿಲಾಸಕುಮಾ ರಿಯು ಮಾತಿಲ್ಲದೆ ಕಣ್ಣೀರು ಸುರಿಸುತ್ತ ನಿಂತಿದ್ದಳು, ಫಕೀರನು, “ ಅ ಬೇಡ ದೇವರ ಸಂಕಲ್ಪವು ಇದ್ದ ಹಾಗಾಗಲಿ ೨೨ ಎಂದನು. ವಿಲಾಸಕುಮಾರಿಯು ಕೈಮುಗಿದುಕೊಂ<, ಕಾತರಸ್ಕರದಿಂದ, K .ಗುರು ದೇವ! ನನ್ನ ಚಿರಕಾಲದ ಆಶೆಯನ್ನು ಪೂರೈಸಗೊಳಿಸೋಣಾಗಲಿ-ಅಂಬಾ ಲಿಕೆಯ ಪ್ರಾಣವನ್ನು ಳಿಸಿಕೊ ಡೋಣಾಗಲಿ ೨” ಎಂದಳು.

  • ವತ್ಸೆ ! ನೀನು ಬುದ್ದಿ ಮತಿಯಾಗಿದ್ದು ಹೀಗೆ ಬುದ್ದಿ ಯಿಲ್ಲದವಳಹಾಗಿ ಕೆಲಸವನ್ನು ಮಾಡಬಹುದೆ ? ಅದು ನನಗಿನ್ನೂ ಚೆನ್ನಾಗಿ ಗೊತ್ತಾಗಲಿಲ್ಲ, ನೀನು