ವಿಷಯಕ್ಕೆ ಹೋಗು

ಪುಟ:ಕೋಹಿನೂರು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪಟ್ಟಿದ ಇ < > * * * # #y \।** *'Y” – ೪ ಈ "ಇw Ge a *

  • * * * * * - * * * * * * *
    • »

ಸಮುದ್ರದಲ್ಲಿ ಈ ಚಾಡಿ ದುರಾಕಾಂಕ್ಷೆ ಯೆಂಬ ಕಠೋರವಾದ ಶಲಾಕೆಯ ಆಘಾತದಿಂದ ಭಾರತನಿವಾಸಿಗಳ ಹೃದಯವನ್ನು ಸೀಳಿ, ಸಹೋದರರ ರಕ್ತದಿಂ ದಲೂ ತಂದೆಯ ಕಣ್ಣೀರಿನಿಂದಲೂ ಅಕಬರನ ಪವಿತ್ರವಾದ ಪ್ರೇತಾತ್ಮ ನಿಗೆ ತರ್ಪಣವನ್ನು ಕೊಟ್ಟು ಅವರಂಗಜೇಬನು ದಾನನದ ರ್ಸದಿಂದಲೂ ಶಾಚಗೌರವ ದಿಂದಲೂ ಭಾರತ ಸಿಂಹಾಸನದಮೇಲೆ ಕುಳಿತನು. ಅವನಿಗೆ ತಕ್ಕ ಹಾಗೆ ಮೇಲೆ ಉದಹರಿಸಿರುವ ಸರ್ವಗುಣಸಂಪನ್ನರಾದ ಶಾಸನಕರ್ತರೂ ಸೇನಾಪತಿ ಗಳೂ ಅಲ್ಲಲ್ಲಿ ರಾಷ್ಟ್ರಗಳಲ್ಲಿಯೂ ಪ್ರದೇಶಗಳಲ್ಲಿ ಯೂ ನೆಲೆಗೊಂಡು ನಿಂತರು. ಸಮಗ್ರ ಆರ್ಯಾವರ್ತ ವೂ, ಅವನ ಮತ್ತು ಅವನನುಚರರ ಪದಾಘಾತದಿಂದ ಪೀಡಿತರಾದ ಹಿಂದೂಗಳ ಹಾಹಾಕಾರ ಶಬ್ದಗಳಿಂದ ಯವನವಿಶಾಚಿಗಳ ಅಟ್ಟ ಹಾಸ್ಯ ಧ್ವನಿಯಿಂದಲೂ ಪ್ರತಿಧ್ವನಿತವಾಯಿತು, ಮುಸಲಮಾನರ ಸಹಿಸ. ಲಸದಳವಾದ ಅತ್ಯಾಚಾರಗಳನ್ನೂ ಪಾಶವವಾಪಾಚಾರಗಳನ್ನೂ ನೋಡಿ ಆರ್ಯಚತಿಯು ಆಶ್ಚರ್ಯಗೊ೦ತು ಸ್ವಂಭಿತವಾಯಿತು. ಇಪ್ಪತ್ತು ಕೋಟಿ ಹಿಂದೂಗಳು ಪಾಸಸ್ಪರ್ಶ ಧಯವಿಂದಲೂ ಧರ್ಮುಲೊ ಸ ಭಯದಿಂದಲೂ ಸೊಲ್ಲಿ ಇದೆ ಮೃತಪ್ರಾಯರಾಗಿದ್ದರು. ಯು.ನಾತಟದಲ್ಲಿ ಆ ವೇದನಾಶವೋಷವು ೩೦ತಿತು, ಜಾಹ್ನ ವಿಯ ತರಂಗದಲ್ಲಿ ಸಂವಿ, ಚಾಗಟೆ ಘಂಟೆಗಳ ಗದ್ದಲವಿಲ್ಲ. ಮಂದಿರಗಳಲ್ಲಿ ಮಂಗಳಾರತಿ ಯ ಬೆಲೆಯಿಲ್ಲ, ಶಾಸ್ತ್ರನಿ ಪುಣರಾಗಿಯ ಅಧ್ಯಯನ ವ್ರತವುಳ್ಳವರಾಗಿಯೂ ಇದ್ದ ಪಂಡಿತರು ವೇದಪುರಾಣಗಳನ್ನೂ ಸಾಂಖ್ಯ ಪಾತಂಜಲಾದಿ ದರ್ಶನಗಳನ್ನೂ ಗೀತಾಏ ಉನಸಿಷದಗಳನ್ನೂ ಮನು ಯಾಜ್ಯ ಮಲ್ಯ , ಸರಾಶರಾದಿ ಖಗಳ ಸ್ಮೃತಿಗಳನ್ನೂ ಮಾನ ಕಾಳಿದಾಸಾದಿ ಕವಿ ಗಳ ಕಾವ್ಯಾದಿಗಳನ್ನ ಛವಿಯಲ್ಲಿ ಹುಗಿದಿಟ್ಟರು. ಏಕೆಂದರೆ ; ಸಂಸ್ಕೃತ ಪುಸ್ತಕವನ್ನು ಕಂಡರೆ ಯವನನು ಸುಟ್ಟು ಬಿಡಲು ಕಟ್ಟಳೆ ಮಾಡುತಿದ್ದನು. ಅತ್ಯಂತ ಶ್ರಮದಿಂದ ನಿರ್ಮಿತವಾಗಿಯ ಅಶೇಷ ಪ್ರಯತ್ನದಿಂದ ರಕ್ಷಿತವಾ ಗಿಯ ಅಸಂಖ್ಯ ಜನರಿಂದ ಸಮಾದೃಶವಾಗಿಯ ಆನುತ ಪ್ರೇಮದಿಂದ ಪೂಜಿತವಾಗಿಯಾ ಇದ್ದ ದೇವದರ್ತಿಗಳೆಲ್ಲವೂ ಅತಿ ನಿವೃತವಾದ ಗೃಹಗಳೊ ಇಗೆ ತರಗೆಲೆಗಳ ರಾಶಿಯಲ್ಲಿ ಮುಚ್ಚಿಡಲ್ಪಟ್ಟಿದ್ದುವು. ಏಕೆಂದರೆ, ಬಾದಷಹನ ಅಕ್ಷಣೆಯ ಪ್ರಕಾರ ಹಿಂದೂ ದೇವಮೂರ್ತಿಗಳಿಂದ ಮುಸಲಮಾನರ ಮಸಜೀದ ಗಳಿಗೆ ಸೋಪಾನಗಳು ಕಟ್ಟಲ್ಪಡುತಿದ್ದವು ! ಸೀತಾ ದೌಪದಿಯರ ಹಾಗೂ