ಪುಟ:ಕೋಹಿನೂರು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಔಹಿಸುರು ಯವನ ವೇಷಧಾರಿಯು ಅವರಿದ್ದೆಡೆಗೆ ಬಂದನು. 'ಅಂಬಾಲಿಕೆಯು ಕೈಯಲ್ಲಿದ್ದ ಚೂರಿಯು ನೆಲದಮೇಲೆ ಬಿದ್ದು ಹೋಯಿತು ಯದನ ವೇಷಿಯು ಜಸಳ್ಳಿತ ರಾಜಕುಮಾರ ಕೇಸರಿಸಿಂಹನಾಗಿದ್ದನು, ಕೇಸರಿಸಿಂಹನು ( ರಾಜ ಕುಮಾರಿ ! ಈಗಲಾದರೂ ನಾನು ಹೇಳಿದುದ ಕೊಪ್ಪಿಕೊ, ಈಗಲೂ ನಿನ್ನನ್ನು ಯವನರ ಕೈಯಿಂದ ತಪ್ಪಿಸಿ, ನನ್ನ ಪಾಸಮಯವಾದ ದುರಭಿಪ್ರಾಯವನ್ನು ಬಿಡುವೆನು 99 ಎಂದನು. ವಿಲಾಸಕುಮಾರಿ- (ಚಮುಕಿತೆಯಾಗಿ)-ಯವನರನ್ನು ಕರೆತಂದಿರುವವನು ನೀನೆ ? ಕೇಸರಿಸಿಂಹ- (ವಿಕಟವಾಗಿ ನಕ್ಕು ) -ಅಂಬರದ ರಾಜಕುಮಾರಿಯನ್ನು ಕೇಳಿನೋಡು. ನನ್ನ ಪಿಶಾಪ ಪ್ರತಿಜ್ಞೆಯನ್ನು ಅನೇಕ ದಿನಗಳಿಗೆ ಮೊದಲೇ ಅವಳಿಗೆ ತಿಳಿಸಿದ್ದೆನು. ಅಂಬಾಲಿಕೆ-ಅಂಬರದ ರಾಜಕುಮಾರಿಯ, ನಿನ್ನಂತಹ ಪಿಶಾಚರೂಪಿ ಜದವನನ್ನು ವರಿಸುವಳೆಂದು ನಿನಗೆ ಆಶೆಯು ಇನ್ನೂ ಉಳಿದಿದೆಯೇ ? “ ಹಾಗಾದರೆ ನನ್ನ ಪಿಶಾಚವ್ರತವೇ ಪೂರ್ತಿಗೊಳಲಿ ! ಹುಸೇನು ! ಬೊದಾದ ! ಪೀರಬಕ್ಷ ! ನೀವು ಈ ರಮಣಿಯನ್ನು ಹುಡುಕುತ್ತಿದ್ದರಲ್ಲವೆ ? ಅವಳು ಇಲ್ಲಿದ್ದಾಳೆ ! ಮೇನೆಯನ್ನು ಇಲ್ಲಿಗೆ ತೆಗೆಸಿಕೊಂಡು ಬನ್ನಿ ರಿ! ೨೨ ಬಹುಮಂದಿ ಮುಸಲಮಾನರು ಓಡಿಬಂದು ರಾಜಕುಮಾರಿಯನ್ನು ಸುತ್ತಿ ಕೊಂಡರು. ಕೇಸರಿಸಿಂಹನು ರಾಕ್ಷಸರಿಂದ ಸುತ್ತುವರಿಯಲ್ಪಟ್ಟಿದ್ದಾ ಅಪಾ ರ್ಥಿವ ದೇವಿಯ ಮೂರ್ತಿಯನ್ನು ನೋಡಿ, “ ನಾನು ಮಾಡಿದ್ದ ಪ್ರತಿಜ್ಞೆಯು ಪೂರೈಸಿತು ! ಈ ಹೆಂಗಸು ಓಡಿಹೋಗದ ಹಾಗೆ ನೋಡಿಕೊಳ್ಳುವುದು ನಿಮ್ಮ ಕೆಲಸ, ನಾನು ಈಗಲೇ ಹೋಗಿ ನಿಮ್ಮ ನಬಾಬರಿಗೆ ಸುದ್ದಿಯನ್ನು ಕೊಡು ವೈನು 99 ಎಂದು ಹೇಳಿದನು. ಎ೦ ಟ ನ ಯ ಸ ರಿ ೬ ದ. ಪರ್ವತದ ಕೆಳಗೆ ಎರಡು ಹರಿದಾರಿಯ ದೂರದಲ್ಲಿ, ನಿರ್ಜನವಾಗಿದ್ದ ದಾರಿಯಲ್ಲಿ ಕೆಲವರು ಬೋಯಿಗಳು ಒಂದು ಮೇನೆಯನ್ನು ಹೆತ್ತು ಕೊಂಡು ಹೋಗುತಿದ್ದರು. ಮೇನೆಯ ಸಂಗಡ ಒಬ್ಬ ಕುದುರೆ ಸವಾರನೂ ಕೆಲವು