ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 93 ಏನು ಚೆಲುವೊ ದೇವ ನಿನ್ನಿ. - ಭಾರತಮೂರ್ತಿ | ತರೆಯ ಗೆಜ್ಜೆ, ಹಸುರ ಸೀರೆ, ನದಿ ಸರ, ಹಿಮ ಮುಡಿಯ ಸ್ಫೂರ್ತಿ ! ತನುಮನದೀ ಸರ್ವ೦ಸಹ - ಯಶಾಂತಿ ನೋಡ ! ಪರತಂತರ ಗೋಳ ಕೇಳಸರ್ವತ್ರ ಸಿಡಿ ಮೋಡ ! ಮೂಡುವನೆಂದೀ ಭಾರತ ಭಾಗ್ಯ ಭಾಸ್ಕರಂ ? ಮರಳುವುದೆಂದೆಮುರಗಲಿದ ಸ್ವತಂತ್ರಮತಿಯಶಸ್ಕರಂ ? ಪೂರ್ವಾಪರ ಪುಣ್ಯಸಂಗ ಮಾ ಭಾರತಂ ಕೂಗುವುದಿದೆ ನಿನ್ನನು ನೀ ನಿನ್ನೆ೦ದಿಗೆ ಜಾಗರಿತಂ ? ನನಗೀ ಪರತಂತತ ಹೂವೆ ಗಲಸಿರಿಂತು, ನಿನ್ನಯ ಸಂತಾನರೆಂತು ? ಕಾದಪ ಮನುಜತೆಯನೆಂತು ? ನಿನ್ನ ಭಾರತಕ್ಕೆ ಸ್ವರಾಜ್ಯ - ತರದ ಮುನ್ನ, ನಂಬಲೆಂತು ದೀನಜನ ನನ್ಯ ಶರಣನೆಂದು ನಿನ್ನ ? |L 11