ಪುಟ:ಗಿಳಿವಿಂಡು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

102 • ಉಮರ್ ಖಯ್ಯಾಮ್ ” || ೧೧ || 16 ಹಗಲಿರುಳ ಪರಿವಿಡಿಯೆ ತೆರಬಾಗಿಲಂತ, ಬಗೆಯೂಾ ಜಗಂ ಗಡಾ ಮುರುಕು ತಳಿಯಂತೆ; ತನ್ನ ಗಳಿಗೆಯ ಪೆಂಪನರಸನಾ ಹಿಂದೆ ಮೆರಸುತರಸಂ ಪೋದನಿಲ್ಲಿ ಬಂದಂತೆ ಗದರುತಿದೆ ಪುಲಿಯಂತೆ, ಲೊಚಕುತಿದ ಹಲ್ಲಿ ಮುನ್ನರಸರೊಲಿದು ನಲಿದರಮನೆಗಳಲ್ಲಿ: ಉರುಬೇಂಟಿಗನ ಮಣ್ಣಿಮೊಲ್ಲಿಯಂ ಕತ್ತೆ ಕೆರೆಯೆ, ಕನಸಿಲ್ಲದೂರಗಿಹನರಸನಲ್ಲಿ 18, ಎದೆನೀರ್ ಬಸಿದ ವೀರರೊರಗಿದೆಡೆಯಿಂದ ಹೂತ ಕಣಿಗಿಲ ಕಿಸುವ ಕಣಿಗಿಲೆಲ್ಲಿಂದ ? ತಿಳಿಯೆ ತೋಂಟವ ನಗಿಸುವೀ ಮೊಲ್ಲೆಯಲ್ಲಿ ಉದಿರ್ದುವಂದೊಮ್ಮೆ ಚೆಲುವೆತ್ತ ತುರುಬಿಂದ | ೧೩ | 19, ತನ್ನ ತನಿ ಹಸುರಿನೀ ತೊರೆಯುಲಿಗೆ ಗರಿಯಂ ಬರಿಸುವಾವೆಷ್ಟಿರುವ ಹಂಬಿನೀ ನಿರಿಯೇಂ ! ಮೆಲ್ಲನಿತೆ ಮಾಲು ! ಮೇಣಾರರಿವರಮಮಾ ಯಾವೊಮ್ಮೆಯಿಂದುಟಿಯಿನಿದು ಚಿಗಿತ ಪರಿಯಂ? || ೧೪ || ೧೫ 20, ಹಿಂದಣನುತಾಪ ಮುಂದಣ ಭಯವ ನರಸಿ ಇಂದನೊಸೆಯಿಪ ತಿಳಿಗೆ ತುಂಬು ನನ್ನರಸಿ ನಾಳೆ ಎಂಬೆಯ ? ಬಲ್ಲೆನೇನಾನೆ ನಾಳೆ ನಿನ್ನೆಗಾಗೆನೆ ಸಂದ ಸಾಸಿರಂ ಬೆರಸಿ ? 24, ಇಂದಿಗೆಂದಣಿಗೆಯ ತವಕಿಗರಿಗೆಲ್ಲ ಮೇಣ್ ನಾಳೆಯಂ ನಿಲುಕಿ ನಿಟ್ಟಿ ಪರಿಗೆಲ್ಲ ಕೂಗುತಿದೆ ಕತ್ತಲೆಯ ಕಾವಲಿನ ಕೋಳಿ* ಮರುಳೆ ಉಡುಗೆರೆಯೆ ? ಇಲ್ಲಿಲ್ಲವಲ್ಲಿಲ್ಲ !? || ೧೬ 8 ಕೇಳಿಸತ್ರ, ಧರ್ಮಶಾಲೆ