ಪುಟ:ಗಿಳಿವಿಂಡು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

( ಉಮರ ಖಯ್ಯ • 1 3. ಒಗ್ಗಳಿಗೆಯನಿತ ಪುಳಯದ ಪಾಳಿನಲ್ಲಿ, ಒಗ್ಗಳಿಗೆ ಬಾಳ್ವೆಯೊರತೆಯಿನೀಂಟುವಳಿ: ಕಂತುವೆ ತಾರ, ಹೊರವಟ್ಟು ದಿ ಪರಿಸ ನಾಸ್ತಿಯರುಣೋದಯಕೆ; ತಳುವೆ ಏಕಿಲ್ಲಿ ? | ೨೯ || 40, ಬಲ್ಲಿರೈ, ಗೆಳೆಯರಿರ, ನಾನೆನಿತೊ ಹಿಂದೆ ಮನೆಯೊಳವುತಣವಿತ್ತು ಹೊಸಬರಂ ತಂದೆ ! ಮುದಿಯ ಗೊಡ್ಡಿಯ ಮತಿಯ ಬಾಗಿಲಿಂದ, ದ್ರಾಕ್ಷೆಯುಗಿಗೆ ಮೆಚ್ಚಿ 10ಮರುವಾರ ನಿಂದ 11 ೩೦ || 42, ಕಳ್ಳಂಗಡಿಯ ಕಿಸಕದದಿ ಕೊಂಚ ಮುನ್ನ ಮಬ್ಬಿನಲಿ ಮರಸಿ ಯಕ್ಷನೊಲೊಬ್ಬ ಚನ್ನಂ ಹೆಗಲ ಮೇಲ್ ಕೊಡವ ಬಂದನಾ ಕೊಡದಿಂ ಸವಿಯಲೆನಗಿತ್ತನೇಂ ದ್ರಾಕ್ಷೆಯಿನಿಗೆuo11! || ೩೧ || 46 ಕೆಳಗೆ ಮೇಲೊಳಗೆ ಹೊರಗರಿ ಸುತ್ತು ಮುತ್ತು ಮೀಡಿಯಾ ನೆಳಲ ನಾಟಕಮಿದಂ ಗತ್ತು: ಮಂಕು ಗೊಂಬೆಗಳಂತ ಬಳಸಿ ತಿರುಗುವೆವು ಗೂಡ ನಡುಬತ್ತಿಯಾ ನೇಸರಿನ ಸುತ್ತು || ೩೨ || 47.. ನೀಂ ಕುಡಿವ ಮದಿರೆ ನೀನೊತ್ತು ತಿರುವಧರಂ ಮುಗಿವೊಲೆಲ್ಲಂ ಮುಗಿಯೆ ನಾಸ್ತಿಯಲಿ, ಬೆದರಂ ಮಾಜಿ ದಂ ನಂಬು- ನೀನಿರುವನ್ನಮೊಂದುಂ ನಾಸ್ತಿ ನೀಂ ಗರ, ಕಡಿಮೆಯಾಗಿ ನೀನದರಿo || ೩೩ || 48, ತರದ ತಾವರೆ ತೀವೆ ತೂರತೊರೆಯ ತಡಿಯಾ, ಮುದಿಯ ಖಯ್ಯ ಮನೊಡನೆ ಮಿರುಮಧುವ ಕುಡಿಯಾ! ಕಾಲಕೂಟವ ನಿನ್ನ ತುಟಿಗೊತ್ತ ಕಾಲಂ, 19ಜುಣುಗದಲೆ ಹೀರದಂ, ಕೇಳೆನ್ನ ನುಡಿಯಾ || ೩೪ || 30 ಎಕರನೆಯು ಪುದುವೆ 11 ಇಂಗನ್ನ=ಸವಿಯಾದ ೪e, 12 boಜರಿಯದೆ