ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

64 ನಾಳಿನಾಸೆಯನಿನ್ನು ತೊರೆಯೆ, ಕಾಂಬಿನ ಕೋರಿಕೆಯ ಮರೆಯೆ ಬೆಳಕಿಗೆಂದಿರುಳಲ್ಲಿ ತೆರೆಯೆ ಕಿಟಕಿ ಗಾಳಿಯನೀಸದೆ ? 128 ಮರಣ ತ ಪರಮೆನ್ನ ಜಿಜ್ಞಾಸೆಯೊಡೆಯಾ ಹುಟ್ಟ ಹೊರವಟ್ಟು ಬಾಳ್ವೆಯ ಮುಟ್ಟೆ ಕಡೆಯಾ, ಮುಂತಡೆವರೇ ಕಡದಿ ಕತ್ತಲೆಯ ತಡಿಯಾ ? ಆನಂಬಿಗಂ ಬರುವ ಪರಿಸೆಯಂ ಕಾಯಂ ? ಎಂತೆಲ್ಲಿಗೆನ್ನೆಗಂ ತೊರೆಯಾಚೆ ಹಾಯಂ ? ಅಲ್ಲಿಂದ ಮುಂದವರನಾರೆಲ್ಲಿಗೊಯ್ದಂ ? ಕಡವಿಹವೆ ಮುಂದಿದೇನೊಂದೆ ಕಡವಿಂತೆ ? ಇನ್ನುಮಿರೆ, ಕಡಕಡದ ನಡುನಡುವೆ ಮುಂತೆ ಚಾಚಿಹವೆ ಬಾಳೆ ? ಇರಲೇ ಪರಿಯವಂತೆ ? ಪಯಣಗತಿ ಎಂತಾಚೆ ? ಯಾವ ಮೇರೆವರು? ಅಲ್ಲಿ ನೆಲೆವರೆ ? ಮರಳು ವರೆ ಇಲ್ಲಿಗವರಂ ? ನೆನೆವರೇಂ ಮರೆವರೇನಲ್ಲಿ ಇಲ್ಲಿದರು ? ಮುಗಿವುದೆಂದೀ ಯಾತ್ರೆ ? ತುದಿ ಮೊದಲಿನೊಂದೆ ಬಾಳೆ ಇದೊ ? ಹಲವರೊಳಗೊಂದೊ ? ಇಲ್ಲಿದೆ ಅಂದಂದಗಲ್ಲ ಗೊಂದಾಗುವರೆ ಮುಂದೆ ? ಎಲ್ಲಿಗೆಂದರಿಯದಲ್ಲಿಗೆ ಸರಿಯಲಲ್ಲಿ ನಿನ್ನ ಕಾಂಬುದ ಬಾಳ್ವೆಯರಸಿದುದನಿಲ್ಲಿ ? ಇಲ್ಲಡಕಟಲ್ಲಿಗಲ್ಲಿಗೆ ಭೇದವೆಲ್ಲಿ ?