ಪುಟ:ಗಿಳಿವಿಂಡು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

6. ಪಂಢರಪುರದಲ್ಲಿ ಪ೦ಢ ರ ಪುರದಲ್ಲಿ ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ ಯಾವ ಭಾಗ್ಯದಿಂದಿಲ್ಲಿಗೆ ಬಂದೆ ? ನಿನ್ನ ಕಂಡು ಧನ್ಯನಾದ ತಂದೆ ! ಇನ್ನಾದಡಮನಿಸನ್ನೆದೆಯಿಂದ ಜಯ ಜಯ ಪಂಢರಿನಾಧ ವಿರೋಬಾ ! ತುಕಾರಾಮ ನಾಮದೇವರಿಲ್ಲಿ ಕುಣಿದ ರಂಗಸಿಲೆಯಿಂ ಸೆಲೆವಲ್ಲಿ ನಿನ್ನ ನಾಮಮನೆಯೊತ್ತುವೆನಲ್ಲಿ - ಜಯ ಜಯ ಪಂಢರಿನಾಥ ವಿಠೋಬಾ ! ನಡುವಲಿ ಕೆಯ್ಯಡಗುತ ನಿಡುನಿಂತೆ ಕೃತಕೃತ್ಯನೊಲೆನ್ನ ಕಾವ ಮುಂತ ಮುಗಿವುದೆಂತು ನಿನ್ನ ಕೆಲಸವಂತೆ ? ಜಯ ಜಯ ಪಂಢರಿನಾಥ ವಿಠೋಬಾ ! ಇಬಬ್ಬುಳಿಯ ಮುಳ್ಳ ಮಳೆಯಲಿ ನಿಲ್ಲ, ಏಕ ವಿಷಯವಿಷಮ ಮನಮನೊಲ್ಲೆ ? ನೀತಿಯಿದೇ, ದೇವ, ನೀನೆ ಬಲ್ಲೆ ! ಜಯ ಜಯ ಪಂಢರಿನಾಥ ವಿಠೋಬಾ ! ಸಕೂಬಾಯಿಯೊಡಬೀಸಿದ ಕಲ್ಲ೦, ಗೋಮಾಯಿಯ ಕಡಸಲಾಂತ ಜಲ್ಲಂನನ್ನ ಕಡೆಗೆ ಕಣ್ಣೆದುದಿಲ್ಲ ! ಜಯ ಜಯ ಪಂಢರಿನಾಥ ವಿಠೋಬಾ ! || ೫ || 1, ಮರುಧ್ವನಿಸು, 2 ಜಾಲಿಗಿಡ, 3, ಕಡವನ್ನು ದಾಟಿಸು