ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 63 4ಹಳಸಿರದೆ 5ಅಂದಿನಿಗೆ ನಿನ್ನ ? ನೋಡ ಜೀಯ ತಂದಿಹೆ ಹೊಸತನ್ನ - ಮೆಟ್ಟಿ ನಿಲ್ಲು ನಿಷ್ಟುರ ಮನಮೆನ್ನ, ಜಯ ಜಯ ಪಂಢರಿನಾಥ ವಿಠೋಬಾ ! || ೩ || ಪುಣ್ಯಸಲಿಲೆ ತಾಯೆ ಚಂದುಭಾಗೆ, ತೊಳಸೆನ್ನ ಮನದ ಶಂಕೆಯ ನೀಗೆ, ಗುಳುಗುಳಿಸೋಡಯನ ನೆನವದೆ ಬೀಗ ಜಯ ಜಯ ಪಂಢರಿನಾಥ ವಿಠೋಬಾ ? 11 ೭ || ಪೊರೆಯ ! ತೊರೆಯ ! ಇನ್ನೆರೆಯ ನೀನೆನ್ನಧನ್ಯನಾದೆ ಕಂಡೆನೆಂದೆ ನಿನ್ನ ನೀ ಮರೆವೊಡಮನ್ನಿದೆ ಮರೆಯೆನ್ನಜಯ ಜಯ ಪಂಢರಿನಾಧ ವಿಠೋಬಾ ! || ೮ || ಗೆದ್ದು ಪಾಪಮನಿತುಂ ನಿನಗರ್ಪಣ, ಗೆಯ್ಯದ ಪುಣ್ಯನದುಂ ನಿನಗರ್ಪಣ, ಕಳೆದುಳಿದ ಜೀವಿತಂ ನಿನಗರ್ವಣ, ಜಯ ಜಯ ಪಂಢರಿನಾಧ ವಿರೋಬಾ ! ನಿನ್ನನೊಡೆಯ ಮತ್ತೇನನು ಬೇಡ ಬೇಡಲೇಕ ನೀ ಬೇಡಹೆ ನೀಡ ? ಸಾಕಂತ್ಯವರಂ ನಾಲಗೆಯಾಡಜಯ ಜಯ ಪಂಢರಿನಾಥ ವಿಠೋಬಾ ! 4 ಹಳತಾಗು 8 ದೇವರು ತನ್ನ ಭಕ್ತನಾದ ಪುಂಡರೀಕನ ಮನೆಗೆ ಬಂದಾಗ, ತಾಯಿತಂದೆ ಯವರ ಸೇವೆಯಲ್ಲಿ ನಿರತನಾಗಿದ್ದ ಆತನು ತಾನದನ್ನು ಮುಗಿಸಿ ಬರುವ ವರೆಗೆ ಇದರಲ್ಲಿರು ಎಂದು ಕೊಟ್ಟ ಇಟ್ಟಿಗೆ,