ಪುಟ:ಗಿಳಿವಿಂಡು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 147 154 ನದಿಯನಲ್ಲಿ ನೆರೆವುದೆಂತು ನುಸುಳಿ ನದೀಮುಖಂ, ಬಯಕೆಯ ಸಂಕಟದೊಳುತು - ನಿನಗವನುನ್ನುಖಂ; ಬೇಕೆಂಬುವ ನಡುದಂಡೆಯ ಹರಿವ ಮುನ್ನವನ ಕಂಡೆಯ ?- 2)ಯಕೆ ಪರಾಜುಖಂ. ತತ್ತಿಯ ಕತ್ತಲೆಗೆ ಸೊಕ್ಕಿ ಹೊರಡದ ಮರಿಯನ್ನ ಕಿರಿಚುವೊಡಂ ತಾಯಿ ಕುಕ್ಕಿ ಹೊಂದಿಪಂತೆ ತನ್ನ, ಬೇಕೆಂದುದನಲ್ಲಗಳೆದು, ನಿಷ್ಠುರ ಕೃಪೆಯಿಂದ ತಳೆದು ಕೋಳುವನವು ನಿನ್ನ, ಅವನನಲ್ಲದಾವುದೆಲ್ಲ ಮನಸೆ ಬೇಡಲಿಲ್ಲ ? ಕತ್ತಿಯ ಬಿಟ್ಟೋರೆಯಿನಲ್ಲ ಕಾದಲೆಲ್ಲಿ ಗೆಲ್ಲ ? ಬೇಡಿದೆ ನೀನವನನೆಂದು ನೀಡೊಡೆಯಾ ನಿನ್ನನೆಂದು ? ತನ್ನನಿತ್ತನಲ್ಲ ? ತನ್ನನೆ ತಾನೀಯೆ ನಿನಗೆ, ಇನ್ನೇಂ ನಿನಗಿಲ್ಲ ? ಮನಸೆ, ಬೇಡುವೊಡಿನ್ನನಗೆ ಬೇಕೆನು ನೀನಲ್ಲ* ಎಲ್ಲವೆನಲು ನೀನೆ ಬೇಕು, ಇಲ್ಲವೆನಲು ನೀನೆ ಸಾಕು'ಇದೆ ಸಿದ್ಧಿ ಯ ಪಲ್ಲ. 161