ಪುಟ:ಗಿಳಿವಿಂಡು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 83 ಈಕ್ಷಿಸದೆ ಭಕ್ತಿಪ್ರಭೆಯ ವಿರ ಚಾಕ್ಷಿಯಿಂ 1ಕ್ರತುಪುರದೊಡೆಯನನ ಧೋಕ್ಷಜನ ನೀ ವಿಶ್ವಕವಿಗವಗೆಂತು ಲಿಪಿಗಾರ ? | ಅಕ್ಷಯಂ ತವ ಕಂರಮದು ! ವ್ಯಾ ಚಕ್ಷಣಮಿದಾತನದೂ ? ನಿನ್ನದೆ ? ಸಾಕ್ಷಿಯೆಮಗಿದು ವೀರನಾರಾಯಣನ ದರುಶನದ ! || ೪ || ನಿನ್ನ ಹಿಂಗಬ್ಬಿಗರಿಗೂಡಿದ ಕನ್ನಡದ ನುಡಿವೆಣ್ಣ ಮೋಲೆ ನಿನ ಗಿನ್ನು ಸಾಲದೆನುತ ವಿಧಿ ಮು೦ಬಗೆದು ನಿನ್ನುದಯಂ | ಚನ್ನೆಯಿವಳಿಗೆ ಮೂರನೆಯ ಮೊಲೆ ಯನ್ನವಾಯಿಸಲದರಿನೋದವಿದ ಬಿನ್ನಣಮಿದೇ ನಿನ್ನ ನುಡಿಯ ನವೀನ ನಿವಡಿಕೆಗೆ ? || ೫ || ಕಾವ್ಯಮಿ ಜೀವಂತರಾ ರವ್ಯರನುಗಂತವ್ಯವಿದೆ ? ಸು ಶ್ರಾವ್ಯ ಪುಣ್ಯ ಚರಿತ್ರೆಯಿದೆ ಭಾರತದ ಯಾತ್ರೆಯಿದೆ ? | ಭವ್ಯರಿವರಾರಲ್ಲ ? ಬಹುಮಂ ತವರಿವರೊಡನೆನಗೆ ಕೆಳ ಕ ರ್ತವ್ಯ ಮೆನಿಸುವುದವರವರ ಬಾಂಧವ್ಯ ಕೆದೆಸಿಲುಕಿ ರವಿಯ ಸಪ್ತಾಶ್ವಗಳ ಸಪ್ತ ಚ್ಛವಿಯ ಸೇರುವೆ ಬಿಳಿಗಿತು ಲೋ ಕವನು ಧವಳಿಸುವಂತೆ, ಕವನದಿ ನಿನ್ನ ತವನಿಸಿದ | ನವರಸದ ಸಂಯುಕ್ತಿಯದೊ ಮಾ ಭವನ ನವವಿಧ ಭಕ್ತಿಯದೊ ಮನ ದನದರಸಿ ಪುಳುಕಿಸುತಿದ ಸುಧಾಂಬುಧಿಯ ಮಧುರಿಮೆಗ! | ೬ || 3 ತುಪುರ ಎಂದರೆ ಧಾರವಾಡ ಜಿಲ್ಲೆಯಲ್ಲಿರುವ ಗದರು,