H-) ಚಕದೇವರಾಜ ವಿಜಯಂ ೭ • • • • • • • • • • • - - - - - - * * ಅಂತಃಕರಣವೆ ಸೆವರಿ | ಜಾಂತುದು ದಲೆ ತಿರುಮಲಾರನೆಂಬೆ ಸರಿಂ ದಿಂತೇ ತಿಳಿದಪ್ರತಿಮನು || ಮಂತಪ್ಪ ರಹಸ್ಯವಾದೊಡಂ ತೊಡರ್ದಿಕರ್ು೦ jooo ನವಮಿನಿತಿಲ್ಲದೊಲ್ಲು ಎಸೆಗುಂ ನೆನೆಗುಂ ಬರಿಕುಂ ದಯಾರಸಂ | ಕವಿತರೆ ನಿಕುಂ ನಲಿಗುಮಾದರಿಕುಂ ಮನವಾ:9 ಮನ್ನಿ ಕುಂ | ಸವಿನುಡಿದೊ'ಡುಗುಂ ಸದಯಮೀಗುವಭೀ ತವಸ್ತು ವೆಲ್ಲಮಂ || ಸವಣಿಕುಮೆಯುಂ ತಿರುವುಲಾರನೊಳ ಪ್ರತಿಮಾಂಕನ ಆ in೦೧ ವ! ಮತ್ತಂ in೦೦ ಅರಸಂ ನೇಹಿಗಮೊಲೆಗಂ ನೆರವಿಗಂ ಕಾವಂ ಹಿತಂ ತೆಗಂ || ಸರಸಂ ಮನ್ನಿ ಸನಾವಗಂ ತಿರುಮಲಾಂಗೆಂಬಿನಂ ಕೆವಿ:5 ! ಪೊರೆದೆತ್ಲೆಡನಾಡಿಯೊವಿ ಪುದಿದಿತ್ತರ್ತು ಪೆಂಪೇಅಕುಂ || ಬಿರುದಂತೆಂಬರ ಗಂಡನಪ್ರತಿನವಿರು ಬಲ್ಲರೊಳೆ ಬಲ್ಲರು | ೧೦೩ - ವ ಇವನುಮಿ 'ಯುವರಾಜಂಗೆ ಧರ್ಮಸಚಿವನುಂ ಕರ್ಮಸಚಿವನುಂ ನರ್ಮಸಚಿವನುಮನಿಸಿ ನೆ' ಸಂ ಬಸ: ಪಗಲಂತೆ }.ಗರ್ವಡೆದು ಸಂತ ಸದೊಳೆ ಪೊಗನದೆಂತೆನೆ :-lino೪ ಚದುರಂ ಚಾಗಿಡಲಂಪುಗಾನೆ sಯಂ ಸಂಗೀತಸಾಹಿತ್ಸಕ | ವಿನುತ್ಸಾಹಿ ವಿವೆ ಕಶಾಲಿ ನಯಶೀಲಂ ನೆಮಗಾರಿ ಕಲಾ | ವಿದನೊಳ್ಳಾತುಗನೋಜೆಗಾಟನುಚಿತಜ್ಞಂ ಭಾವುಕಂ ಭಾಮಿನೀ || ಹೃದಯಗಾಹಿ ದಯಾಸಬೋಧಿ ಚಿಕವೇಂದ್ರ ಮಹಿಚಂದ್ರನುಂ[೧೦೫ ಬಳೆಗುಂ ಸತಸಮುಣ್ಮುಗಂ ಬಗೆದುರಲ್ಲುಂ ಪ್ರಜ್ಞೆ ಸಲ್ಲುಂ ವಚಂ | ಪಳಕುಂ ರೈಮ ಮಡಲ್ಲು ಮೊಳ್ಳಸಮಲಂ ಪೆಂಪೇಜುಗುಂ ಮತ್ತಮೇಂ |
ಪುಟ:ಚಿಕದೇವರಾಜ ವಿಜಯಂ.djvu/೧೨೯
ಗೋಚರ