ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦) ಚಿಕದೇವರಾಜ ವಿಜಯಂ dbh - – - - 0 ನೆರೆದಿರ್ಪುದು ನಾಲ್ಕನೆಯಾ | ವರಣದೊಳಾಪರಮಪದದ ಭಾರವನೆಲ್ಲಂ || ಭರಿಸುವ ವಿಷ್ಯಕ್ಕೇನರ ! ನಿರಿದರವನೆ ರ್ಕಾಧರನ ಏರಿಯರಮನವೋಲಿ ೧೦೫ ಮೂಅವೆಯಾವರಣದೊಳನು | ವೇpರ್ಕು೦ ಪತ್ತುನಾಳನವತಾರಂಗಳ | ಬೇಟಿ ವಿನೋದಿಸ ನೆಲೆಗಳ | ಮಿತ್ರೋಂದೊಂದನೊಂದು ಮೈಮೆಗಳಿಂದಂ in೦೬ ತೋಳಸೆರಡನೆಯಾವರಣಗೆ | ಬಳಸಿಕೊ೪ರ್ಪತ್ತು ನಾಲ್ಕು ಮೂರ್ತಿಗಳಲವಿಂ || ಬೆಳಗುವ ಕರುನಾಡ ಸಾ | ಅಳವಟ್ಟರಂತೆ ತಾಣತಾಣದೊಳರ್ಕು೦ [೧-೦೭ ಮೊದಲಾವರಣದ ಮಡಕೆ | ಪುದಿದಿರ್ಕು೧ ವ್ಯೂಹವಾಸುದೇವಸ್ಥಾನಂ || ತದಭಿನ್ನ ಮೆನಿಸಯಾಗೋ | ಯದೊಳರ್ಕು೦ ಗೆವನರಸಿ ಲಕ್ಷ್ಮಿಯ ತಾಣಂ (Nov ತೆಂಕಣ ದೆಸೆಯೋಳೆ ಮೇಗುಂ | ಸಂಕರ್ಷಣರಾಜಧಾನಿ ನಿರರುತಿದೆಸೆಯೋಳೆ | ತೆಂಕುವುವನನರಸಿಯು ತನಿ | ಬಿಂಕದ ಸರಸತಿಯ ರಾಣಿವಾಸಂ ಲೇಸಂ \೧೦೯ ಪಡುವಲಿ ಪ್ರದ್ಯುಮ್ಮನ ನೆಲೆ || ಬೆಡಂಗಿನಿಂದೆಸೆಗುವವನ ಸತಿ ರತಿ ಬಿನದಂ | P, 16,