Re ಚನ್ನ ಬಸವೇಶವಿಜಯಂ (ಕಾಂಡ - [ಅಧ್ಯಾಯ ಇದನ್ನು ಜಲಂಧರನು ಕೇಳಿ, ಕೂಪವೇರಿ, ಘುಡುಘುಡಿಸಿ, ಕಂ ಗಣ್ಣಿನಿಂದ ಕಿಡಿಯನ್ನು ಸುರಿಸುತ, ಆಹಾ ! ೩ಳದೇವೇಂದ್ರನು ನನ್ನ ತಂದೆಯಾದ ಸಮುದ್ರನನ್ನು ಮಥಿಸಿ ಸಕಲೈಶ್ರದ್ಭವನ್ನೂ ದೋಚಿಕೊಂ ಚನೆ ? ಅವನ ಹೊಟ್ಟೆಯನ್ನು ನಾನು ಬಗಿದು ಕರುಳನ್ನು ಭೂತಗಣಕ್ಕು ಣ್ಣಿಸಿ ತೃಪ್ತಿಪಡಿಸದೆ ಇರುವೆನೆ ? ಇರಲಿ; ಸೈನ್ಯವೆಲ್ಲ ಸಿದ್ದವಾಗುವಂತ ಹೇಳು, ಎಂದು ಗರ್ಜಿಸಿದನು. ಇದನ್ನು ಶುಕ್ರಾಚಾಗ್ಯನು ಕೇಳಿ, ಸಾ ಮ ದಾನ ಭೇದ ದಂಡವೆಂಬ ಚತುರುಶಾಯದಿಂದಲೂ ಪ್ರವರ್ತಿಸುವು ದು ರಾಜನೀತಿಯಾದ ಕಾರಣ, ಮೊದಲು ಸಾವೊಪಾಯವನ್ನನುಸರಿಸಿ, ಅದಕ್ಕೆ ಇಂದ್ರನು ಬಗ್ಗೆ ದಿದ್ದರೆ ಮುಂದಣ ಕೆಲಸವನ್ನು ಮಾಡೆಂದು ಬೆಸ ಸಲು, ಹಾಗೆಯೇ ಆಗಲೆಂದೊಪ್ಪಿ, ಒಬ್ಬ ಚಾರನನ್ನು ಕರೆದು, “ ನೀ ನು ದೇವೇಂದ್ರನ ಒಳಗೆ ಹೋಗಿ, ನನ್ನ ತಂದೆಯಿಂದ ದೋಚಿಕೊಂಡಿ ರುವ ಕಾಮಧೇನು ಕಲ್ಪವೃಕ್ಷಾದಿವಸುಗಳನ್ನೆಲ್ಲ ನಮಗೆ ತಂದೊಪ್ಪಿಸಿ ವಿಧೇಯತೆಯಿಂದ ಬದುಕೆಂದು ಅವನಿಗೆ ತಿಳಿಸು ಹೋಗು 22 ಎಂಬದಾ ಗಿ ಹೇಳಿಕಳುಹಿದನು. ದೂತನು ಅಲ್ಲಿಂದ ಹೊರಟು, ಬೇಗನೆ ಅಮರಾವ ತಿಗೆ ಬಂದು, ಅರಮನೆಯ ಬಾಗಿಲಲ್ಲಿ ತಡೆದ ಕಾವಲುಗಾರರನ್ನು ಲ ಕಮಾಡದೆ ಒಳಹೊಕ್ಕು, ಸಭೆಗೆ ಬಂದನು. ಇವನು ಇಷ್ಟು ಧೈರ್ ದಿಂದ ಸಭೆಗೆ ಬಂದುದನ್ನು ದೇವಮಂತ್ರಿಯಾದ ಬೃಹಸ್ಪತಿಯು ನೋ ಡಿ-- ನೀನು ಯಾರಕಡೆಯದೂತ ? ನಮ್ಮೂರಿಗೆ ಏತಕ್ಕೆ ಬಂದೆ ? ಯಾ ಗು ಕಳುಹಿದರು ? ಎಂದು ಕೇಳಿದನು, ಅದಕ್ಕೆ ಚಾರನು-- C ನಾನು, ಸಕಲ ದೇವತಾಸ್ತೋಮವೆಂಬ ಸಮುದ್ರಕ್ಕೆ ಬಡಬಾಗ್ನಿಯೂ ರಾಕ್ಷಸ ಕುಲರಾಜಶೇಖಕನೂ ಆದ ಜಲಂಧರಾಸುರನ ದೂತ; ನನ್ನೊಡೆಯನ ತಂ ದೆಯಾದ ಸಮುದ್ರನನ್ನು ನೀವುಗಳು ಕಡೆದು, ಅದರಿಂದ ಹುಟ್ಟಿದ ಅನ ರ್ಘವಾದ ವಸ್ತುಗಳನ್ನೆಲ್ಲ ತೆಗೆದುಕೊಂಡಿರುವಿರಿ, ಆ ವಸ್ತುವನ್ನೆಲ್ಲ ನಿ ಮ್ಮಿಂದ ಕೇಳಿ ಈಸಿಕೊಂಡುಬರುವುದಕ್ಕಾಗಿ ನನ್ನೊಡೆಯನು ನನ್ನನ್ನು ಕಳುಹಿರುವನು, ಅವನ್ನು ಕೊಟ್ಟು ಕಳುಹುವುದೇ ನಿಮಗೆ ಶ್ರೇಯ ಸ್ಪು, ಅಲ್ಲದಿದ್ದರೆ ಯುದ್ಧಕ್ಕೆ ಸನ್ನಾಹಗೊಳ್ಳಿರಿ” ಎಂದನು. ಆಗ ಗು ಕುತ್ರ-ದೂರಾಸಮಹರ್ಷಿಯು ಶಾಪವಂ ಕೆಟ್ಟುದರಿಂದ ಈ ನಮ್ಮ
ಪುಟ:ಚೆನ್ನ ಬಸವೇಶವಿಜಯಂ.djvu/೧೨೩
ಗೋಚರ