ಪುಟ:ಚೆನ್ನ ಬಸವೇಶವಿಜಯಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hn ಚನ್ನ ಬಸವೇಶವಿಜಯಂ (Fಾಂತ ೨) [ಅಧ್ಯಾಯ ಒಬ್ಬರಿಗೊಬ್ಬರು ಹೇಳಿ ಪ್ರೊತ್ಸಾಹಿಸುತ್ತ, ಆಯುಧಗಳಿಂದ ಬಡಿದು ಕೆಡೆದಾಡುತ್ತಿದ್ದರು. ಎರಡು ಕಡೆಯ ಈರಭರ್ಟಗಳೂ ಕತ್ತಿಯಿಂದ ಕತ್ತರಿಸಿ, ಭಲ್ಲೆ ಯದಿಂದ ತಿವಿದು, ಈಟಿಯಿಂದಿರಿದು, ಕುಂತದಿಂದ ಬಡಿ ದು, ಗದೆಯಿಂದ ಹೊಡೆದು, ಕತ್ತನ್ನು ಕೊರೆದು, ತೊಡೆಯನ್ನು ಮುರಿ ದು, ಹೊಟ್ಟೆಯನ್ನು ಬಗಿದು, ಕರುಳನ್ನು ಸೆಳೆದು, ರಕ್ತವನ್ನೂ ಮಾಂ ಸವನ್ನೂ ಭೂತಗಣಕ್ಕುನಿ, ವೀರಾವೇಶದಿಂದ ಬೊಬ್ಬಿರಿಯುತ್ತ, ಮೂದಲಿಸಿದವರನ್ನು ಹಾರಿ ತಲೆ ಮೆಟ್ಟ ಕೆಡಹಿ, ಎದೆಯ ಮೇಲೆ ಕುಳಿತು, ಹಂಗಿಸಿ, ಯಮಲೋಕಕ್ಕೆ ಕಳುಹುತ್ತ, ಪ್ರಚಂಡಪರಾಕ್ರಮದಿಂದ ಕಾ ದಾಡುತ್ತಿದ್ದರು. ರಾವುತರು ವಾಘಗಳನ್ನು ಸಡಿಲಬಿಟ್ಟು ಕುದುರೆಗಳನ್ನು ಚಿಮ್ಮಿ ನಿ, ಭಲ್ಲೆಯಗಳಿಂದ ತಿವಿದಾಡಿ, ಕೆಡಹಿ ಯುದ್ಧ ಭೂಮಿಗಳನ್ನು ರ ಕಜಲದಿಂದಭಿಷೇಕಿಸಿದರು, ಮಾವುತರು ಅಂಕುಶವನ್ನಿಕ್ಕಿ ಆನೆಗಳನ್ನು ಮುಂದಕ್ಕೆ ಸರಿಸಿ ಇದಿರಾನೆಗಳನ್ನು ಒತ್ತರಿಸಿ ಕೊಂಬುಗಳಿಂದ ಚುಚ್ಚಿ ನಿ, ಕಾಲಿಗೆ ಸಿಕ್ಕಿದವರನ್ನು ಹೊಸಗಿ ಸಾಯಿಸಿ, ಸುಂಡಿಲಿಗೆ ಸಿಕ್ಕಿದವರನ್ನು ಸೆಳೆದು ಮೇಲಕ್ಕೆಸೆಯಿನಿ, ಕೊಲ್ಲಿಸುತ್ತಿದ್ದರು. ರಥಿಕರು ಮುಂದಕ್ಕೆ ರಥಗಳನ್ನು ಸಾರಥಿಗಳಿಂದ ಸಾಗಿನಿ, ಪುಂಖಾನುಪುಂಖವಾಗಿ ಬಾಣಾವ ೪ಗಳನ್ನು ಬಿಡುತ್ತ ಸರಳವಳಿಯಿಂದಲೇ ಇದಿರುಬಲವನ್ನೆಲ್ಲ ಮುಕ್ತಿ ವೀರನಾದವನ್ನು ಮಾಡುತಲಿದ್ದರು. ಆನೆಗೆ ಆನೆ, ಕುದುರೆಗೆ ಕುದುರೆ, ಕಾಲಾಳಿಗೆ ಕಾಲಾಳು, ರಥಿಕರಿಗೆ ಥಿಕರು. ಇದಿರಾಗಿ ಮಹಾಪರಾಕು ನದಿಂದ ಕಾಯುತ್ತಿರಲು, ಆಯುಧಃಾಡನಗಳ ಶಬ್ದವು ಛಳಿ ಛಳಲ್ಲಿ ಟ ಲೆದು ಕಿವಿಯನ್ನು ಕಿವುಡುಮಾಡುತ್ತಿದ್ದವು, ಅಂತರಿಕ್ಷಕ್ಕೆ ಹಾರಿಹಾರಿ ಬೀಳುತ್ತಿದ್ದ ತಲೆಬು-ತೆಗಳ ಚಿಮ್ಮುತ್ತಿದ್ದ ರಕ್ತಧಾರೆಯ ಪ್ರತಿಕ್ಷಣ ದಲ್ಲಿ ಹೆಚ್ಚು ಹೆಚ್ಚಾಗುತ್ತಿದ್ದುವು. ದೆನಬಲವು ಮುಂದಕ್ಕಿಟ್ಟ ಹೆಜ್ಜೆ ಯನ್ನು ಹಿಂದೆಗೆಯದೆಮ, ಹಿಂದೆಗೆದವನ್ನು ಜರೆದು ಬೈದು ಉಬ್ಬಿಸು ತಲೂ, ಕೆಳಗೆ ಬಿದ್ದವರನ್ನು ಸರಕುಗೊಳ್ಳದೆ ತುಳಿದು ಮುಂಜರಿಯುತ್ತ ಲೂ, ಇದಿರಾದವರನ್ನು ಮೋರೆ ನೋಡದೆ ಬಡಿದು ಸೆಳೆದು ತುಳಿದು ನುಗ್ಗುತ್ತಲೂ, ಕ್ಷಣೇ ಕ್ಷಣೆ ಕುಂಕರಿಸಿ ಗ್ಯವನ್ನು ಹೆಚ್ಚಿಸುತ್ತಲೂ, ಕಡಿದು ಸೀ೪ ಪರಸೈನ್ಯದ ಚೂಣಿಯೊವನ್ನು ಮುಖತಿರುಗುವಂತೆ ಮಾಡಿ,