ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ಳಿ | ಚನ್ನಬಸವೇಶವಿಜಯಂ (ಕಾರಿಡ೨) [ಅಧ್ಯಾಯ ಗಳೊಡನೆಯೂ, ಗದಾಧಾರಿಗಳು ಗದಾಯುಧದವರೊಡನೆಯೂ, ಆನೆ ಆನೆಗ , ಕುದುರೆ ಕುದುರೆಗಳೂ, ಕಾಲಾಳು ಕಾಲಾಳುಗಳೂ, ರಥಿಕರಥಿ ಕರುಗಳೂ ಒಬ್ಬರಮೇಲೊಬ್ಬರು ಬಿದ್ದು ಅತ್ಯಂತ ಶ ರಸಾಹಸಗ೪೦ ದ ಯುದ್ಧ ಮಾಡುತ್ತಿದ್ದು, ರಾಕ್ಷಸರು ದೇವತೆಗಳನ್ನು ಕುರಿತು- ಓ ಹೋ ! ಈ ಮುಂದೆ ನಿಂತಿರುವ ನೀವಾರು ? ದೇವನಾಯಕರೊ? ಅಹು ದಹುದು ! ಮಹಾವೀರರು ! ! ನಿಮ್ಮ ಪಟ್ಟಣದ ಸೂಳೆಗೇರಿಯಲ್ಲಿ ನಿಂ ತು ಹೆಣ್ಣಳ ಮುಂದೆ ನೀರುಷದ ಪಂಥವನ್ನು ಕೊಚ್ಚಿಕೊಂಡು ಬಂ ದು ಯುದ್ಧ ದಲ್ಲಿ ಎದೆಗೊಟ್ಟು ನಿಲ್ಲದೆ ಓಡಿಹೋದ ಮೂಗುಮಾರಿಗಳೇ ನೀ ವಲ್ಲವೆ ? ಎಲೆ ವಿಷ್ಣುವೆ ! ಈ ಬಡಪಾಯಿಗಳನ್ನು ಮುಂದಕ್ಕೆ ಬಿಟ್ಟು ರ ಣದೇವತೆಗೆ ಬಲಿಯನ್ನಾಗಿ ಅದೇಕೆ ಅರ್ಪಿಸುವೆ ? ಎಂದು ವಿಧವಿಧವಾಗಿ ಮೂದಲಿಸುತ್ತ ದೇವತೆಗಳನ್ನು ಹೊಡೆದು ಲಯಗೊಳಿಸುತ್ತಿದ್ದರು. ದೇ ವತೆಗಳು ರಾಕ್ಷಸರನ್ನು ಕುರಿತು... ( ಹೆಂಡವನ್ನು ಕುಡಿದು ಬಾಯ್ದೆ ಬಂದಂತೆ ನೀವು ಬಗುಳಿಬಿಟ್ಟರೆ ಆಯಿತೆ ? ಯುದ್ದದಲ್ಲಿ ನಿಂತು ಹೋರಾ ಡ ನಷ್ಟು ಬಲಶಾಲಿಗಳೇ ನೀವು? ನಿಮ್ಮ ದೊಡ್ಡ ದೊಡ್ಡ ದೇಹಗಳನ್ನೆಲ್ಲ ನೀ ೪ ಭೂತಬೇತಾಳಗಳಿಗೆ ಉಣ್ಣಿಸುತ್ತೇವೆ ನಿಂತುಕೊಳ್ಳಿರಿ ” ಎಂದು ಪ್ರ ತಿಯಾಗಿ ಮೂದಲಿಸಿ, ಕೈಕತ್ತಿಗಳನ್ನು ಜಳಪಿನಿ, ಮಹಾಪರಾಕ್ರಮದಿಂ ದ ರಾಕ್ಷಸರ ಮೇಲೆ ಬಿದ್ದು, ಕಡಿಮ, ಕೊಲ್ಲುತ್ತ ಬಂದರು, ದೇವತೆಗಳ ಅಬ್ಬರವನ್ನು ನೋಡಿ ಶುಂಭಾಸುರ ಧೂಮಾ ತಾದಿಗಳು ಪ್ರವೇರಿ, ಸೇನೆಯನ್ನು ಹಿಂದು ಮಾಡಿ, ಮುಂದೆ ಬಂದು ನಿಂತರು. ಹೀಗೆ ದಾನವಾ ಧಿ ನಾಯಕರು ಮುಂದೆ ಬಂದುದನ್ನು ಕಂಡು ಸುರನಾಯಕರು ತಮ್ಮ ಸೇ ನೆಯನ್ನು ಹಿಂದಕ್ಕೆ ತಳ್ಳಿ ಮುಂಗಡೆಗೆ ಬಂದು ನಿಂತರು. ಮತ್ತೂ ಮ ಹಾವೀರನಾದವನು ಮಾಡಿ, ರ್ಪಬಲವು ಅಚ್ಚರಿಪಡುವಂತೆ ದಿವ್ಯಾಸ್ತ್ರ) ಗಳನ್ನು ಸಂಧಾನ ಮಾಡಿ, ಶತ್ರುಗಳ ಮೇಲೆ ಪ್ರಯೋಗಿಸುತ್ತ ಬಂದರು. ರಾಕ್ಷಸರುಗಳು ಪ್ರತ್ಯಸ್ತ್ರವನ್ನು ಪ್ರಯೋಗಿಸುತ್ತ ಮಹಾಘೋರಯು ದವನ್ನು ಮಾಡಿದರು. ಉಭಯಸೇನೆಯೂ ಒಬ್ಬರನ್ನೊಬ್ಬರು ಜರೆ ಯುತ್ತಲೂ, ಬಾಣದೆಸುಗೆಯು ಸ್ವಲ್ಪ ತಗ್ಗಿದಾಗ ಮೇಲೆ ಬಿದ್ದು ಹಿಂದ ಕ್ಕಟ್ಟುತ್ತಲೂ, ಪ್ರತಿಪಕ್ಷದ ಕೈಬಲವಾದಾಗ ಸ್ಪಲ್ಪ ಹಿಂಜರಿಯುತ್ತ