ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇಶವಿನಯಂ, (ಅಧ್ಯಾಯ ವತೆಗಳೂ ಪೂಜಿಸುವ ಸ್ಪಟಿಕಲಿಂಗವೋ ಎಂಬಂತೆ ಧವಳಮಯವಾದ ಕಾಂತಿಯಿಂದ ಝಗಝಗಿಸುತ್ತಿರುವ ಕೈಲಾಸಪರತವು ಮೆರೆಯುತ್ತಿರುವು ದು, ಆ ಪರತದಲ್ಲಿ ರುವ ಶಿಲೆಗಳೆಲ್ಲವೂ ಸ್ಪರ್ಶಶಿಲೆಯ ಖಸಿಗಳೇ; ಅಲ್ಲಿರು ವ ರತ್ನವೆಲ್ಲವೂ ಚಿಂತಾರತ್ನವೇ; ಮರಗಳೆಲ್ಲವೂ ಕಲ್ಪವೃಕ್ಷವೇ; thರಿನ ದಿಯ ಜಲವೆಲ್ಲವೂ ನಿದ್ದ ರಸನೇ; ಮೃಗಗಳೆಲ್ಲವೂ ಪುಣ್ಣಮೃಗಗಳೇ; ಹೀ ಗಿರುವಲ್ಲಿ ಆಪರತದ ಮಹಿಮೆಯನ್ನು ಸಾಮಾನ್ಯವಾಗಿ ಹೊಗಳಲಾದೀತೆ? ಆ ಪರತದಮೇಲೆ ಶಿವಾಗಮಗಳೇ ಕೋಟೆಯಾಗಿಯೂ, ಅಮೃತವೇ ಅಗ ೪ ನೀರಾಗಿಯೂ, ವೈರಾಗ್ಯವೇ ಆಳ್ರಿಯಾಗಿಯೂ,ಶಿವಜ್ಞಾನವೇ ಧಜ ಗಳಾಗಿಯೂ, ಶಿವಭಕ್ತಿಯೇ ಕೋಟೆಗಳಾಗಿಯೂ, ಮುಕ್ತಿಯ ಸಿರುಗಿ ಸ್ಥೆಯಾಗಿಯೂ, ವೇದಗಳೇ ಬಾಗಿಲಾಗಿಯೂ, ಸತ್ಯವೇ ಕದಗಳಾಗಿಯೂ ಪುಣ್ಣಾವಾಸವಾಗಿಯೂ, ಪಾಪನಾಶಕವಾಗಿಯೂ, ಇರುವ ಶಿವನ ಪಟ್ಟಣ ವಿರುವುದು, ದೇವತಾಸಾರಭೌಮನಾದ ಪರಮಶಿವನೇ ಆ ಪಟ್ಟಣಕ್ಕಧಿ ಪತಿಯಾಗಿರುವನು. ಆ ಸಾಮಿಯು ಪ್ರತಿದಿನದಲ್ಲಿ ಒಟ್ಟೂಲಗಂಗೊ ಟ್ಟು, ವಿಷ್ಣು ಬ್ರಹ್ಂದ್ರಾದಿಗಳ ಸ್ತುತಿಯನ್ನು ಲಾಲಿಸಿ, ಅಪ್ನಲೋಕಪಾ ಲಕರ ಬಿನ್ನಹವಂಲಾಲಿಸಿ, ಭಕ್ಟೋತ್ತಮರ ಭಕ್ತಿಗೆ ಒಲಿದು, ಸಭೆಯಲ್ಲಾ ಗುವ ಸರೋಪಚಾರವನ್ನು ಕೈಕೊಳ್ಳುತ್ತ, ಕುಳಿತಲ್ಲಿಯೇ ಜಗದ್ಯಾಸಾ ರವನ್ನೆಲ್ಲ ತಿಳಿದುಕೊಳ್ಳುತ್ತ, ಸರರನ್ನೂ ಮನ್ನಿಸಿ ಕಳುಹಿಸಿ, ಹೀಗೆಯೆ ಪರಮಾನಂದದಿಂದ ಜಗತ್ತನ್ನೆಲ್ಲ ಕಾಪಾಡುತ್ತಿದ್ದನು. ಒಂದಾನೊಂದು ವಸ ಎಂದಿನಂತೆ ಶಿವನ ಒಡೋಲಗಕ್ಕೆ ಅನಂತವಿಪ್ಪುಗಳೂ, ಅನೇಕ ಪ್ರಿ ಹ್ನರುಗಳೂ, ಇಂದ್ರಾದೃಷ್ಟ್ಯಬಾಲಕರೂ, ತಮ್ಮ ತಮ್ಮ ವಾಹನಗಳನ್ನೇ ರಿ ದಯಮಾಡಿಸಿದರು. ದೇವ ದಾನವ ಯಕ್ಷ ಕಿನ್ನರ ಕಿಂಪರುವ ಗಂಧರ ರ ರುಡ ಸಿದ್ಧ ವಿದ್ಯಾಧರ ಗುಹ್ಯಕ ಉರಗ ಮಯೂರ ಮಾನವ ವಿಶಾಚಾದಿಸಂ ಕುಲವು ಸಭೆಗೆ ಬರುತ್ತಿದ್ದಿತು. ದ್ವಾದಶಾದಿತ್ಯರು, ಏಕಾದಶರುದ್ರರು, ನವ ಗ್ರಹಗಳು, ನವಬ್ರಹ್ಮರುಗಳು, ಅಸ್ಮವಸುಗಳು, ಸಪ್ತಮಪಿಗಳು, ಚತು ರ್ದಶಮನುಗಳು ಸಹ ಗುಂಪುಗುಂಪಾಗಿ ಬರುತ್ತಿದ್ದರು. ಭರದ್ವಾಜ ಮಾಂ ಡವ್ಯ ಮಾರಂಡೇಯ ರೋಮದ ವ್ಯಾಸ ಬಕ ದಾ ಶುಕಪರಾಶರ “ಗು ಅಗಸ್ಯ ಮೈತ್ರೇಯ ವಾಲಖಿಲ್ಯ ಗಾಲವ ಗಾರ್ಗ ದೂರಾಸ ಶ