ಚನ್ನಬಸವೇಶವಿಜಯಕಾಂಡ ೫) [ಅಧ್ಯಾಯ ದುಹೋದ ಕಕ್ಕಿಗಳನ್ನು ದೂತರು ಯಮರಾಜನ ಮುಂದೆ ನಿಲ್ಲಿಸಲು, ಅವ ನು ಘುಡುಘುಡಿಸಿ, ಕೆಂಗಣ್ಣಿನಿಂದ ನೋಡಿ, ಅವರೇನನ್ನು ಮಾಡಿದರೆಂದು ಕೇಳುವನು. ಚಿತ್ರಗುಪ್ತರಾದರೆ- ಇವನು ಕೆರೆಯನ್ನೊಡೆದವನು. ಆ ವನು ಮನೆಗೆ ಬೆಂಕಿಯನ್ನಿಕ್ಕಿದವನು, ಇವನು ವಿಷಪ್ರಯೋಗವನ್ನು ನಾ ಡಿದವನು, ಇವನು ಜೀವಹಿಂಸೆಯನ್ನು ಮಾಡಿದವನು, ಇವನು ಗೋಹ ತೃಮಾಡಿದವನು, ಇವನು ಬ್ರಹ್ಮ ಜ್ಞನು, ಇವನು ಮಾಡಿದುಪಕಾರವನ್ನು ಮರೆತವನು, ಇವನು ಪರಸ್ತಿಗಾಮಿಯು, ಇವನು ಗುರುದ್ರೋಹಿಯು, ಇವನು ಪರಸಾಪಹಾರಿಯು, ಇವನು ಹಿರಿಯರನ್ನು ನಿಂದಿಸಿದವನು, ಇ ವನು ಗುರೂಪದೇಶದೂಷಕನು, ಇವನು ಮತಬ್ರಹ್ಮನು, ಇವನು ಅನ್ಯ ತವಾದಿಯು, ಇವನು ಭಕ್ತರನ್ನು ನಿಂದಿಸಿ ಮನಸ್ಸನ್ನು ನೋಯಿಸಿದವನು, ಇವನು ಅನೃತಸಾಕ್ಷವನ್ನು ನುಡಿದವನು, ಇವನು ನಂಬಿಸಿ ಮೋಸಮಾ ಡಿದವನು, ಇವನು ಆಕ್ರೈಸಿದವರನ್ನು ಪೇಕ್ಷಿಸಿದವನು, ಈತನು ಸ್ವಾಮಿ ದ್ರೋಹಿ, ಈತನು ಕುಲನಾತಕನು, ಈತನು ಮಿತ್ರದ್ರೋಹಿ, ಇವನು ಸೂತಕಿಯರನ್ನೂ ಮಗಳನ್ನೂ ಸೊಸೆಯನ್ನೂ ಮಿತ್ರನ ಹೆಂಡತಿಯನ್ನೂ ಗವಿಸಿದವನು, ಇವನು ಚಾಡಿಕೋರನು, ಇವನು ಶಿವಾಲಯವನ್ನು ಹಾ ೪ಾಡಿದವನು, ಇವನು ಶಿಶುಪತ್ಯಗಾರನು, ಇವನು ಅನ್ನದಾನ ಗೋದಾ ವಾದಿಗಳಿಗೆ ಅಡ್ಡಲಾದವನು, ಇವನು ಮದುವೆಯನ್ನು ತಡೆದವನು, ಇವ ನು ಭಸ್ಮರುದ್ರಾಕ್ಷ ಶಿವಮಂತ್ರಾದಿಗಳನ್ನು ತಿರಸ್ಕರಿಸಿದವನು, ಇವನು ಜಾತಿಧಗಳನ್ನು ಬಿಟ್ಟವನು, ಇವನು ಸಷ್ಟನಹಿಂಸಕನು, ಇವನು ಪರರ ಮಾನವನ್ನು ಖಂಡಿಸಿದವನು, ಇವನು ತಾಯ್ತಂದೆಗಳನ್ನು ಹೊಡೆದು ಬೈ ದವನು, ಇವನು ತನ್ನ ಅಣ್ಣ ತಮ್ಮಂದಿರಿಗೆ ದ್ರೋಹಮಾಡಿದವನು, ಇವನು ಹುಲ್ಲು ನೀರನ್ನು ಸೇವಿಸುವ ಗೋವುಗಳನ್ನು ಅಟ್ಟಿದವನು, ಇವನು ಲಂ ಚವನ್ನು ತಿಂದವನು, ಇವನು ಅಭ್ಯಾಗತರನ್ನು ಓಡಿಸಿದವನು, ಇವನು ಶಿವನಿಸ್ಪ್ಯಾಲ್ಯವನ್ನು ಬಿಸುಡಿದವನು, ಇವನು ಅಭಕ್ಷ್ಯಚಕ್ಷಣ ಆಪೇಯ ಮಾನಗಳನ್ನು ಮಾಡಿದವನು, ಇವನು ದಯಾಹೀನನು, ಇವನು ಹೆರರ ಉನ್ನತಿಯನ್ನು ಸಹಿಸದವನು, ಇವನು ಎಂದೂ ಶಿವಾರಾಧನೆಯನ್ನು ಮಾ ಡದವನು, ಇವನು ಪರಾನ್ನದಿಂದಲೇ ಜೀವಿಸಿದವನು, ಇವನು ದಾರಿಗೆ
ಪುಟ:ಚೆನ್ನ ಬಸವೇಶವಿಜಯಂ.djvu/೩೬೯
ಗೋಚರ