ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಶೈವಕರಣರ ಚರಿತ್ರ 44 ವಯವದ ಸಂಧಿಬಂಧಗಳು ಬಲಿದು ಚೈತನ್ಯವು ಹುಟ್ಟಿ, ತಾಯಿಯುಂಡ ಅನ್ನದ ರಸವು ಹೊಕ್ಕುಳ ನಾಳದ್ವಾರದಿಂದ ಆ ಶಿಶುವಿನ ಉದರಕ್ಕೆ ಸೇರುವುದು, ತಿಂಗಳು v ರಲ್ಲಿ ಗರ್ಭಕೋಶದೊಳಗೆ ಬಚ್ಚಲ ಹುಳು ವಿನಂತೆ ಒದ್ದಾಡುತ್ತ, ತನ್ನ ಜನ್ಮ ಸ್ಥಿತಿಯನ್ನು ಪರಿಭಾವಿಸಿ ದುಃಖಿಸುತ್ತಿ ರುವುದು. ೯ ರಲ್ಲಿ ಶಿವಧ್ಯಾನಪರನಾಗಿ ಮುಂದೆ ಮುಕ್ತನಾಗುವೆನೆಂದು ನೆನೆ ಯುತ್ತಿದ್ದು ನವಮಾಸ ತುಂಬಿದ ಬಳಿಕ ಸೂತಿಕಾವಾಯುವಿನಿಂದ ಧೋ ಸ್ಪನೆ ಬಡಿಯಲ್ಪಟ್ಟು, ಬಲುನೊಂದು ತಲೆಕೆಳಗಾಗಿ, ಪೂರ ವಿವೇಕವನ್ನು ಮರೆದು, ಮೂರ್ಛಗೊಂಡು, ಯೋನಿದ್ವಾರದಿಂದ ತಲೆ ಮುಂದಾಗಿ ತೂರಿ ಬರುವುದು, ಸ್ತ್ರೀಯು ರಜಸ್ವಲೆಯಾಗಿ ಸಾನಗೊಂಡ ೧ನೆ ದಿನದಲ್ಲಿ ಪು ರುಪಸಂಗದಿಂದ ವಿಂಡವು ನಿಂತರೆ, ಕುಲಗೇಡಿಯಾದ ಸ್ತ್ರೀ ಶಿಶು ಜನಿ ಸುವುದು, ೨ ನೆ ದಿನದಲ್ಲಿ ನಿಂತ ವಿಂಡವು ಪಾಪಿ, ನೆ ದಿನದಲ್ಲಿ ಕಳ, ೪ ರಲ್ಲಿ ಕಪಟ, ೫ ರಲ್ಲಿ ಮತಿವಂತ, ೬ ರಲ್ಲಿ ವತಭ್ರಹ್ಮ, ೭ ರಲ್ಲಿ ದಯಾ ಶಾಲಿ, v ರಲ್ಲಿ ದರಿದ್ರ, ೯ ರಲ್ಲಿ ಶ್ರೀಮಂತ, ೧೦ ರಲ್ಲಿ ಕಾಮುಕ, ೧೧ ರ ಲ್ಲಿ ವೈರಾಗ್ಯಶಾಲಿ, ೧೨ರಲ್ಲಿ ಕೋಪಿಷ್ಠ, ೧೩ ರಲ್ಲಿ ಪಂಡಿತ, ೧೪ ರಲ್ಲಿ ರೋ ಗಿ, ೧೫ ರಲ್ಲಿ ರಾಜ, ೧೬ ರಲ್ಲಿ ಶಿವಯೋಗಿಯಾಗಿ ಜನಿಸುವನು. | ಪುರುಷರು ಸಂಭೋಗಸಮಯದಲ್ಲಿ ಅನ್ಯರಲ್ಲಿ ಮನಸ್ಸಿಟ್ಟಿದ್ದರೆ ಜನಿಸುವವ ನು ಜಾರನಾಗುವನು, ಶಿವಧ್ಯಾನತತ್ಪರರಾಗಿದ್ದರೆ ಭಕ್ತಿ ಸಂಪನ್ನನಾಗಿ ಹು ಟ್ಟುವನು. ಸೂಯ್ಯೋದಯ ಕಾಲಕ್ಕೆ ಹುಟ್ಟಿದವನು ಅತ್ಯಂತ ಕೊಪಿಯು, ಮಧ್ಯಾಹ್ನದಲ್ಲಿ ಜನಿಸಿದವನು ಸಾಯು, ಸಾಯಂಕಾಲದಲ್ಲಿ ಹುಟ್ಟಿದವ ನು ಮನಸ್ತಾಪವುಳ್ಳವನಾಗುವನು. ರಾತ್ರಿಯಲ್ಲಿ ಹುಟ್ಟಿದವನು ಶಾಂತ್ಯಾದಿ ಸದ್ದು ಣಭರಿತನಾಗುವನು. ಸಂಯೋಗಕಾಲದಲ್ಲಿ ಪುರುಷವಿಧ್ಯವು ಹೆಚ್ಚಾ ದರೆ ವಿಂಡವು ಗಂಡಾಗುವುದು. ' ಯ ಶೋಣಿತವು ಹೆಚ್ಚಾಗಿದ್ದರೆ ಹೆಣ್ಣಾಗುವುದು ಎರಡೂ ಸಮನಾಗಿದ್ದರೆ ನಪುಂಸಕನಾಗುವುದು, ಈ ಲಶರೀರದಲ್ಲಿ ನಿತ್ಯವು ಒಂದು ಬಳ್ಳವೂ, ಕ್ಷೌಪ್ಯವು ೨ ಬಳವೂ, ಮಾಂಸ ವು ಇಪ್ಪತ್ತು ಸಾವಿರ ಸಲದ ತೂಕವೂ, ಕೊಬ್ಬ ೧೦ ಸಾವಿರ ಸಲದ ತೂಕವೂ, ರಕ್ತವು ೧೫ ಸಾವಿರ ಸಲದ ತೂಕವೂ, ಮಜ್ಞೆಯು ಇ ಸಾ ವಿರ ಸಲದ ತೂಕವೂ, ರೇತಸ್ಸು ೧೨ ಸಾವಿರ ಪಲದ ತೂಕವೂ ಇರುವು