ಪುಟ:ಚೆನ್ನ ಬಸವೇಶವಿಜಯಂ.djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

goo god ಚನ್ನ ಬಸವೇಕವಿಜಯಂಕಾಂಡ ೫) [ ಅಧ್ಯಾಯ ಗಿಸುವುದು, ಸುಡುವುದು, ಶೋಧಿಸುವುದು, ಈ ಪಂತಕಾರಗಳನ್ನು ವಿ (ುಕ್ಕನುಸಾರವಾಗಿ ಮಂತ್ರೋಚ್ಛಾರದೊಡನೆ ನಡಿಸಿ, ಧೂಳಿಯನ್ನಾ ರಿಯೊ ಗಟ್ಟಿಯಾಗಿಯೊ ಮಾಡಿ ಇಟ್ಟುಕೊಳ್ಳಬೇಕು, ಇಂತಹ ಭಸಿ ತಾದಿಗಳಿಲ್ಲದಿದ್ದರೆ, ಅನ್ಯರು ಕೊಟ್ಟು ದನ್ನು ಭಕ್ತಿಯಿಂದ ಸ್ವೀಕರಿಸಬೇ ಕು, ಶಿರಸ್ಸು, ಮುಖ, ಹೃದಯ, ಗುಡ್ಯ, ಪಾದಾದಿಸರಾಂಗ, ಈ ಸ್ಥಲ ಗಳಲ್ಲಿ ಕ್ರಮವಾಗಿ ಈಶಾನಾದಿ ಮಂತ್ರಗಳಿಂದ ಭಸ್ಮಸಾನ ಮಾಡಬೇ ಕು, ಭಸ್ಮಸಾತನಿಗೆ ಭವಬಂಧವಿರುವುದಿಲ್ಲ. ಬಿಸಿಲಿನಿಂದ ಕೂಡಿದ ಮ ಳೆಯ ಸ್ನಾನಕ್ಕೆ ದಿವ್ಯಸ್ಮಾನವೆಂದು ಹೆಸರು. ಗೋವಿನ ಗೊರಸಿನಿಂದೆದ್ದು ಗಾಳಿಯಿಂದ ಕೊಚ್ಚಿ ಬಂದ ಭೂಧೂಳಿಯ ಸುನನೇ ವಾಯವ್ಯಸ್ನಾನ ವು, ನೀರಿನಿಂದ ಮಾಡುವ ಮಜ್ಜನವು ವಾರುಣಸ್ತಾನವು, ಆ ವಾರುಣ ಸ್ನಾನದಲ್ಲೆಲ್ಲ ಗಂಗಾಸ್ನಾನವಧಿಕವು, ಶಿವಧ್ಯಾನವೇ ಮನಸ್ಸಾನವು, ಭ ಸ್ಯದಿಂದ ಮಾಡುವ ಸ್ವಾನನೇ ಆಗೋಯಸ್ಸಾನವು ಮೇಲೆಕಂಡ ಸನಗ ಳೊಳಗೆಲ್ಲ ಭಸ್ಮಸಾನವೇ ಶ್ರೇಷ್ಠವಾದುದು. ಭಸ್ಮ ಸ್ನಾನಾನಂತರ ಉದ್ರೂ ಳನ ಮಾಡಿ, ಬಳಿಕ, ತಸ್ಸುಹಣೆ, ಕಿವಿಗಳು, ಕೊರಲು, ಪಾದಗಳು, ಭುಜಗಳು, ಎದೆ, ಹೊಕ್ಕುಳು, ಬೆನ್ನು, ಮಣಿಬಂಧಗಳು, ಹೆಕ್ಕತ್ತು, ಈ ಏಕಾದಶ ಸ್ಥಲಗಳಲ್ಲಿ ಕ್ರಮವಾಗಿ_ಪರಮಾತ್ಮ, ಶಿವ, ಮಹೇಶ್ವರ, ರು ದ್ರ, ಶ್ರೀಕಂಠ, ಶಂಭು, ಈಶ್ವರ, ಮಹಾದೇವ, ಪಶುಪತಿ, ಶಂಕರ, ವೈ ಪ್ರಧಜ, ಎಂಬ ಏಕಾದಶ ರುದ್ರರುಗಳನ್ನು ಸ್ಮರಿಸಿ ತಿನಂಡ್ರಧಾರಣವನ್ನು ಮಾಡಬೇಕು, ತಲೆ, ಹಣೆ, ಕಿವಿಗಳು ೨, ಕಣ್ಣುಗಳು ೨, ಮೂಗಿನ ಹೊಳ್ಳೆಗಳು ೨, ಬಾಯಿ, ತೋಳಗಳು ೨, ಭುಜಗಳು ೨, ಸ್ತನಗಳು ೨, ಹೊಟ್ಟೆ, ಮುಂಗೈಗಳು ೨, ಪಕ್ಕಗಳ ೨, ಹೊಕ್ಕುಳು, ಶಿಶ್ನ ಬೆನ್ನು ಮಂಡಿಗಳು ೨, ಮೊಣ ಕಾಲುಗಳು ೨, ತೊಡೆಗಳು ೨, ಗುದ, ಕಾಲುಗ ಇು ೨, ಇವೇ ೩೨ ಸ್ಥಾನಗಳು, ಸಮರ್ಥರಾದವರು ಈ ಸ್ಥಾನಗಳಲ್ಲಿ ಧರಿಸಬಹುದು. ಶಕ್ತಿ ಯಿಲ್ಲದಿದ್ದರೆ ಮಂಡೆ, ಹಣೆ, ಕಿವಿಗಳು, ಕತ್ತು, ತೋಳುಗಳು, ಭುಜಗಳು, ಮುಂಗೈಗಳು, ತುಟಿಗಳೆರಡು, ಎದೆ, ಬೆನ್ನು, ಹೊಕ್ಕುಳು, ಈ ಹದಿನಾರು ಸ್ಥಲಗಳಲ್ಲಿ ಧರಿಸಬಹುದು. ಇಪ್ಪಕ್ಕೂ ಶ ಕ್ರಿಯಿಲ್ಲದಿದ್ದರೆ ತಲೆ, ಹಣೆ, ಕತ್ತು, ಭುಜಗಳು, ಎದೆ, ಹೊಕ್ಕುಳು, ಬೆ