ಪುಟ:ಚೆನ್ನ ಬಸವೇಶವಿಜಯಂ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಪಟ್ಟಅವಿವರಣವು. ನಾಯಿತು, ಲಿಂಗವೇ ಪೂಜ್ಯವಾಯಿತು, ಅಂಗವೇ ಪೂಜಕವಾಯಿತು. ಲಿಂಗವೇ ಬ್ರಹ್ಮವು, ಅಂಗವೇ ಜೀವವು. ಸ್ವಲಶ ವಂಚೈನಾದ ಶಿವತ ತ್ಯ ವು ಎರಡುತೆರನಾದಕೂಡಲೇ ತದ್ಭತವಾಗಿದ್ದ ಮಹಾಶಕ್ತಿಯು ಕೂ ಡ ಸಸತಂತ್ರದಿಂದಲೂ ಪರಶಿವಸಮಾನಧರದಿಂದಲೂ, ದೊಡ್ಡ ಬೆಂ ಕಿಯು ಬೇರೆ ಬೇರೆ ಸಣ್ಣ ದೀಪಗಳಾದಂತೆ, ಕಲೆ ಅಥವಾ ಪರೆ, ಅಥವಾ ಶಕ್ತಿಯೆಂತಲೂ, ಮತ್ತೊಂದು ಭಕ್ತಿಯೆಂತಲೂ, ಎರಡು ವಿಧವಾಯಿತು. ಬೆಂಕಿಯ ಜ್ವಾಲೆಯು ಹೊಗೆಯಿಂದ ಮುಸುಕಿರುವಾಗ ಬೆಳಕನ್ನು ಹರಡ ಲಾರದೆ ಮಂಕಾಗಿರುವಂತೆ ಕಲೆ (ಶಕ್ತಿಯು) ವಾಸನಾಸಹಿತವಾಗಿರುವು ದು, ಭಕ್ತಿಯು ಹೊಗೆಯಿಲ್ಲದೆ ಬೆಳಗುವ ಜ್ಯೋತಿಯಂತ ನಿರ್ವಾಸನೆ ಯಾಗಿ ಹೊಳೆಯುತ್ತಿರುವುದು, ಭಕ್ತಿಯು ಮಹತ್ತರವಾದುದು, ಸೂ ಕವಾದುದು, ಮತ್ತೂ ಮುಕ್ತಿಯನ್ನು ಕೊಡತಕ್ಕುದು ಶಕ್ತಿಯಾದ ರೊ ಪುಣ್ಯಫಲವನ್ನು ಕೊಡುವುದು, ಶಕ್ತಿಯಿಂದ ಪ್ರಪಂಚದ ಸೃಷ್ಟಿಗೆ ದಾರಿಯಾಗುವುದು, ಭಕ್ತಿಯಿಂದ ಆ ಪ್ರಪಂಚದ ಲಯವಾಗುವುದು. ಶಕ್ತಿ ಯ ವೈಚಿತ್ರದಿಂದ ನೀರೂಪವಾದುದುಕೂಡ ಸರಸವಾಗುವುದು, ಭ ಕೈಯಿಂದ ಸರೂಪವಾಗಿದ್ದು ರೂ ನೀರಸವಾಗುವುದು, ಪ್ರಪಂಚದ ವೃ ದಿಯನ್ನಪೇಕ್ಷಿಸುವುದೇ ಶಕ್ತಿಯ ಸಾಭಾವಿಕಗುಣವು, ಪ್ರಪಂಚದ ೮ ಯೋವನ್ನಪೇಕ್ಷಿಸುವುದೇ ಭಕ್ತಿಯ ಸಭಾವಗುಣವು, ಶಕ್ತಿಯು ಮಾ ಯಾಸತವು, ಭಕ್ತಿಯು ಮಾಯಾರಹಿತವು ಶಕ್ತಿಯು- ಅಧೋಮುಪಿ ಯೆಂತಲೂ, ಪ್ರವೃತ್ತಿಮಾರ್ಗವುಳುದೆಂತಲೂ, ಭಕ್ತಿಯು ಊರ್ಧ ಮುಳಿಯೆಂತಲೂ, ನಿವೃತ್ತಿ ಮಾರ್ಗವುದೆಂತಲೂ ಹೇಳಲ್ಪಡುವುದು. ಅದುಕಾರಣ, ಶಕ್ತಿಗಿಂತಲೂ ಭಕ್ತಿಯೇ ಅಧಿಕವು, ಶಕ್ತಿಗೆ ಉಪಾಸ ಈ ಆವುಂಟಾದುದರಿಂದ ಅದು ಲಿಂಗಸ್ಥಲವನ್ನಾ ಸಿತು. ಭಕ್ತಿಗೆ ಉ ಪಾಸಕ ವಂಟಾದುದರಿಂದ ಅದು ಅಂಗಸ್ಥಲವನ್ನಾಸಿತು, ಲಿಂ ಗ ಅಂಗಗಳೇ ಶಿವಜೀವರುಗಳೆಂದು ಮೇಲೆ ಹೇಳಲ್ಪಟ್ಟಿದೆಯಷ್ಟೆ, ಅಂಥ ಲಿಂಗಾಂಗಗಳ ಸಾಮರಸ್ಯವೇ ಶಿವಜೀವೈಕ್ಯವೆಂದು ಹೇಳಲ್ಪಡುವುದು ಆ ಲಿಂಗಸ್ಥಲವು ವೇಧಾ ಮನು ಕಿಯಾ ಎಂಬ ದೀ ಕ್ಷತ್ರಯದಿಂದಲೂ, ನಾದ ಬಿಂದು ಕಲೆಗಳ ಸಂಬಂಧದಿಂದಲೂ, ಕ್ರಮವಾಗಿ ಭಾವಲಿಂಗ,