این ೪೧ ೪೧ ಚನ್ನಬಸವೇಕವಿಜಯಂ (Fಂಡx) [ಅಧ್ಯಾಡು ದಳಗಳ ಮಧ್ಯಕರ್ಣಿಕೆಗಳಲ್ಲಿ ಕ್ರಮವಾಗಿ ಯ ವಾ ಶಿ ಮ ನ ಓಂ ಎಂಬ ಪ್ರಣವಗಳು ಒಂದೊಂದಾಗಿರುವವು. ಇವುಗಳಲ್ಲಿ ನಕಾರವೇ ಆಚಾರ ಲಿಂಗವು, ಮಕಾರವೇ ಗುರುಲಿಂಗವು, ಶಿಕಾರವೇ ಶಿವಲಿಂಗವು, ವಾಕಾ ರವೇ ಆಚಾರಲಿಂಗವು, ಯಕಾರವೇ ಪ್ರಸದಲಿಂಗವು, ಓಂಕಾರವೇ ಮಕಾಲಿಂಗವು. ಈ ಪಟ್ಟಣವಗಳಲ್ಲಿ ಓಂಕಾರವು ತೆಕ್ಕಿನಲ್ಲ, ನಕಾ ರವು ರಕ್ತದಲ್ಲ, ಮಕಾರವು ಮಾಂಸವಲ್ಲ, ಶಿಕಾರವು ಮೇದಸ್ಸಿನಲ್ಲ, ವಾಕಾರವು ಅಸ್ಬಿಯಲ್ಲ, ಯಕಾರವು ಮಜ್ಜೆಯಲ್ಲ, ಈ ಪ್ರಡರ್ಗಗ ಭೂ ಒಟ್ಟಿಗೆ ಶುಕ್ಷದಲ್ಲಿ ವ್ಯಾಪಿಸಿಕೊಂಡಿರುವುವು, 'ಇದೇ ವೀರಶೈವ ನ ಸಾಂಗಲಿಂಗಸಾಹಿತ್ಯವು, ಇನ್ನು ಲಿಂಗಾರ್ಪಣವಿಧಾನವನ್ನು ಹೇಳು ತೇನೆ.ಲಿಂಗಾರ್ಪಣವು ಕ್ರಿಯಾರ್ಪಣ ಜ್ಞಾನಾರ್ಪಣವೆಂದು ಎರಡು ತೆರ ನಾಗಿರುವುದು, ಕ್ರಿಯಾರ್ಪಣವೆಂದರೆ.ತನ್ನ ಉಪಭೋಗಕ್ಕಾಗಿ ಅದಾಗಿ ಬಂದ ದ್ರವ್ಯವನ್ನು ತ್ರಿವಿಧಲಿಂಗಗಳಿಗೆ ಸಮಬ್ಬಿನಿ, ತತ್ತ್ವ ಸಾದವನ್ನನುಭ ವಿಸುವುದು, ಆ ಕ್ರಿಯಾರ್ಪಣವು- ಸ ಲದ್ರವ್ವಾ ರ್ಪಣ, ಸೂಕ್ಷದ ವ್ಯಾರ್ಪಣ, ಆನಂದದ ವ್ಯಾರ್ಖಣವೆಂದು ಮೂರು ವಿಧವಾಗಿರುವುದು, ರೂ ಪವೇ ಸ್ಫೂಲದ್ರವ್ಯ, ರುಚಿಯೇ ಸೂಕ್ಷ ದ್ರ, ತೃಪ್ತಿಯೇ ಅನಂದದ ವ್ಯವಾಗಿರುವುವು, ಸೂಲದ್ರವ್ಯವಾದ ರೂಪವನ್ನು ಇಮ್ಮಲಿಂಗಾರ್ಪಣ ಮಾಡುವವನೇ ವಿಶ್ವನು, ಆ ಲಿಂಗದ ಪ್ರಸಾದವು ಶುದ್ಧವು, ಸೂಕ್ಷ್ಮದ್ರವ್ಯ ನಾದ ರುಚಿಯನ್ನು ಪ್ರಾಣಲಿಂಕ್ಕರ್ಪಿಸುವವನೇ ತೈಜಸನು. ಆ ಲಿಂಗಪ್ಪ ಸಾದವೇನಿದ್ದವು, ಆನಂದದವಾದ ತೃಪ್ತಿಯನ್ನು ಭಾವಲಿಂಗಕ್ಕರ್ಪಿಸು ವವನೇ ಪ್ರಾಜ್ಞನು, ಆ ಲಿಂಗಪ್ರಸಾದವೇ ಪ್ರಸಿದ್ದವು. ಹೀಗೆ ಜಾಗ್ರದಾ ದೈವಸ್ಥಾತ್ರಯಗಳಲ್ಲಿ ಆತ್ಮನು ಶ್ರೀ ನಿಂಗರ್ವಿತವಂ ಮಾಡಿ ತತ್ತ್ವ ಸಾ ದೋಪಭೋಗದಿಂದ ಸಂತುಷ್ಟನಾಗಿರುವುದೇ ಕ್ರಿಯಾರ್ಪಣವು, ಇನ್ನು ಜ್ಞಾನಾರ್ಪಣವೆಂತೆಂದರೆ- ಸಕಲೇಂದ್ರಿಯನಖಗಳಿಗೂ ಬರುವ ಸರ ದ್ರವ್ಯಗಳನ್ನೂ ಪ್ರಡಿಧಾಂಗದಿಂದ ಪಕ್ಷಿ ಧಲಿಂಗಗಳಿಗೆ ಸಮರ್ಪಿಸಿ ತತ್ತ್ವ | ಸಾದವನ್ನು ಪಭೋಗಿಸುವುದು, ಅದು ಹೇಗೆಂದರೆ- ಗಂಧ ರಸ ರೂಪ ಸ್ಪರ್ಶ ಕಬ್ದ ಪರಿಣಾಮ ಎಂಬ ಪಡಿಷಯಗಳೇ ೬ ಪದಾರ್ಥಗಳು. ಹೇ ಗೆಂದರೆ- ಗಂಧವು ಚಂದ ರಾದಿಪರಿಮಳಪದಾರ್ಥಮಯವಾಗಿರುವುದು ರ
ಪುಟ:ಚೆನ್ನ ಬಸವೇಶವಿಜಯಂ.djvu/೪೧೯
ಗೋಚರ