ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ko ಚೆನ್ನಬಸವೇಶವಿಜಯಂ. [ಅಧ್ಯಾಯ ಖವನ್ನನುಭವಿಸುತ್ತಿರುವ ಮರ್ನೆ ಳು ಕಂಗೊಳಿಸಿದುವು. ಇವುಗಳನ್ನೆಲ್ಲ ನೋಡಿಕೊಂಡುಬರುವಷ್ಟರಲ್ಲಿ ಬೆಳಗಿನಜಾವವಾಯಿತು, ದೇವಾಲಯಗ ಆಲ್ಲಿ ಶಂಖ ಜಾಗಟೆ ಭೇರಿ ಮೊದಲಾದ ವಾದ್ಧಧನಿಯಾಯಿತು, ಕೋಳಿ ಗಳು ಕೂಗುತ್ತಿದ್ದುವು. ತಂಗಾಳಿ ಬೀಸಿತು. ಚಂದ್ರನು ಅಸ್ತಗಿರಿಯಂ ಸೇ ರಿದನು ರಾಜನು ತನ್ನ ಸಖರುಗಳೊಡನೆ ಅರಮನೆಯನ್ನು ಸೇರಿ, ಅವರು ಗಳನ್ನು ಕಳುಹಿಕೊಟ್ಟು ಸುಖದಿಂದಿದ್ದನು. ಎಂಬಲ್ಲಿಗೆ ಎಂಟನೆಅಧ್ಯಾ ಯವು ಸಂಪೂರ್ಣವು.


bದೆ

್ರನೆ ಅಧ್ಯಾಯವು. ಅಲ್ಲ ಮ ಪ ಭು ವ ರಾ ಗ ಮ ನ ವು . ಕಲ್ಯಾಣ ಪಟ್ಟಣದಲ್ಲಿ ಬಸವೇಶ ಟೆನ್ನಬಸವೇಶ ರೀರ ರೂ ಘನ ತರವಾದ ಗೌನದಿಂದ ಮೆರೆಯುತ್ತಿರಲು, ಇತ್ತ ಅಲ್ಲಮಪ್ರಭುದೇವರು ಸೊನ್ನಲಾಪುರದ ಸಿದ್ಧರಾಮೇಶನಿಗೆ ಲಿಂಗಮಹತ್ವವನ್ನು ತಿಳುಹಿಕೆ ಡುತ್ತೇನೆಂದು ಹೇಳಿ, 'ಒಡನೆ ಕರೆದುಕೊಂಡು ಕಲ್ಯಾಣಪಟ್ಟಣಕ್ಕೆ ಒಂದ ನು. ಆ ಪಟ್ಟಣದ ಒಳಿಯಲ್ಲಿ ಎತ್ತ ನೋಡಿದರೂ ನಾವು ನೇರಿಲು ಹಲಸು ನೇರಿಲೆ ಬೆತ ಕೀಳೆ ಸಿಂಬೆ ದಾಳಿಂಬೆ ದತ್ತಿ ನಿಬೆ ಅಂಜೂರ ಸೇಬು ಬಾಳೆ ತೆಂಗು ಅಡಿಕೆ ಮೊದಲಾದ ನಾನಾಫಲಪ್ರಧಾನವಾದ ವೃಕ್ಷಗಳಿ ದಲೂ, ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ತಾಳೆ ಸೇವಂತಿಗೆ ಸುರಗಿ ಸುರ ಹೊತ್ನಿ ಪಾವರಿ ಮೊದಲಾದ ಪದ್ಮ ಪ್ರಧಾನಗಳಾದ ಗಿಡು ಬಳ್ಳಿ ಮರಗ ೪ಂದಲೂ, ಮರುವಕ ಪಟ್ಟೆ ನಾಗವಲ್ಲಿ ಗೋರಂಟೆ ಶ್ರೀಚಂದನ ಬಿಲ್ಲ ಅ ಶೋಕ ಮೊದಲಾದ ಸತ್ಯ ಸಧಾನವಾದಂಡುಬ್ಬಳ್ಳಿ ಮರಗಳಿಂದಲೂ, ಬಸರಿ ಬೂರಗ ಹೊಂಗೆ ಹಿಪ್ಪೆಆಲ ಆ೪ ಮೊದಲಾದ ಛಾಯಾಪ್ರಧಾನವಾದ ವೃಕ್ಷಗಳಿಂದಲೂ ಸಿಬಿತವಾದ ತೋಟಗಳೂ, ಬತ್ತದ ಕಬ್ಬಿನ ಗದ್ದೆಗಳೂ, ಅಲ್ಲಲ್ಲಿ ಹರಿಯುವ ಕಾಲಿನೆ ಕೊಳ ಹೊಳೆ ಕೆರೆ ಮೊದಲಾದುವುಗಳೊ ಎಸ ಯುತ್ತಿದ್ದುವು, ವನಲಕ್ಷ್ಮಿಯ ಕ್ರೀಡಾ ಸದನದಂತೆ ಎಸೆಯುತ್ತಿರುವ ಮಂ ಗಳಮಯವಾದ ಉಪವನಗಳಲ್ಲಿ 1ಳಿ ನವಿಲು ಕೋಗಿಲೆ ಗಿಜಗ ಮರಕುಟಿ ಗ ಸೋರೆಗೌಜಲ ಮೊದಲಾದ ನಾನಾ ಪಕ್ಷಗಳು ಇಂಪಾಗಿ ದನಿಮಾಡು