گروه ಚನ್ನ ಬಸವೇಕವಿಜಯಂ (Fಾಂಡ ೨) [ಅಧ್ಯಾಯ ಯ ಕಾವನ್ನು ಮಾಡುವುದಸಾಧ್ಯ, ಅದಕ್ಕಾಗಿ ನನಗೆ ಪುತ್ರವರವನ್ನು ದಯಪಾಲಿಸಬೇಕೆಂದು ಬೇಡಿದನು. ಆಗ ಸನಕ ಸನಂದನ ಸನತ್ತು ಮಾರ ಸನತ್ಸುಜಾತಾದಿವಾನಸಪುತ್ರರನ್ನು ದಯಪಾಲಿಸಿ ಅದೃಶ್ಯನಾದನು. ಬ್ರಹ್ಮನು ಆ ಮಾನಸಪುತ್ರರನ್ನು ಕರೆದು ಸೃಷ್ಟಿಕಾವನ್ನು ನಡನಿರೆ೦ ದು ಅವರಿಗೆ ಅಪ್ಪಣೆಮಾಡಿದನು. ಅವರಾದರೋ ನಮ್ಮಿಂದ ಇದು ಅಸಾ ಧ, ಸೃಸ್ಮಿಕೌಶಲ್ಯವು ನಮಗೆ ತಿಳಿಯದು, ಶಿವನ ವರದಿಂದ ನಾವು ನಿನಗೆ ಮಕ್ಕಳಾಗಿ, ಸಕಲ ರಹಸ್ಯವನ್ನೂ ನಿನ್ನಿಂದಲೇ ತಿಳಿದು, ಸಂಸಾ ರಬಂಧದಲ್ಲಿ ಹೇಗೆ ಸಿಕ್ಕಿ ಬಾಳುವೆವು ? ಎಂದು ಹೇಳಿ ತಿರಸ್ಕರಿಸಿ, ತಸ ಸ್ಪನ್ನಾಚರಿಸುವುದಕ್ಕಾಗಿ ವನಾಂತರಕ್ಕೆ ತೆರಳಿದರು. ಇತ್ತ ಒಹ್ಮನು ಮತ್ತೆ ದಿವ್ಯಸಹಸ್ರ ವರ್ಷ ತಪಸ್ಸನ್ನಾಚರಿಸಿ, ಶಿವನನ್ನು ಮೆಚ್ಚಿಸಿದನು. ಶಿವನು ಪ್ರತ್ಯಕ್ಷನಾಗಿ ಮತ್ತೇನೆಂದು ಕೇಳಲು, ಸ್ವಾಮೀಾ ತಾವು ದಯೆ ಪಾಲಿಸಿದ ಮಕ್ಕಳು ತಪಸ್ಸಿಗೆ ಹೊರಟುಹೋದರು, ನನ್ನಿಂದ ಸೃ ಕಾಗ್ಯವು ನಡೆಯದು, ಎಂದು ಬಿತ್ಸೆಸಿದನು. ಅದಕ್ಕೆ ಶಿವನು ನಿನ್ನ ಶರೀರದಿಂದಲೇ ಮಕ್ಕಳನ್ನು ಹಡೆಯೆಂದು ವರವನ್ನಿತ್ತು ಅಂತರ್ಹಿತನಾ ದನು. ಆ ಶಿವಪ್ರಸಾದವಿದ ಇತ್ತ ಬ್ರಹ್ಮನ ಮನಸ್ಸಿನಿಂದ ಮರೀಚಿ ಯ, ಕಣ್ಣಿನಿಂದ ಅತ್ರಿಯ, ಮುಖದಿಂದ ಆಂಗಿರಸನೂ, ಕಿವಿಯಿಂದ ಪುಲಸ್ಯನೂ, ಹೊಕ್ಕುಳಿಂದ ಪುಲಹನೂ, ಕೈಯಿಂದ ಕತುವೂ, ಚ ರ್ಮದಿಂದ ಭಗವೂ, ಸಾಣದಿಂದ ವಸಿಷ್ಠನೂ, ಅಂಗುಷ್ಠದಿಂದ ದಕ್ಷ ನೂ, ಹೀಗೆ ಈ ಒಂಭತ್ತು ಮಂದಿ ಬ್ರಹ್ಮರುಗಳು ಜನಿಸಿದರು. ಆ ನ್ಯೂ ಮಕ್ಕಳನ್ನು ಪಡೆಯಬೇಕೆಂಬಾಸೆಯ) ಬ್ರಹ್ಮಸಿಗುಂಟಾಗಲು, ಅವನ ತೊಡೆಯಿಂದ ನಾರದನೂ, ಬಲಗಡೆಯ ಮೊಲೆಯಿಂದ ಧರ್ಮನೂ, ನೆಳಲಿನಿಂದ ಪಾಪು ತುರನೂ, ಹೊಟ್ಟೆಯಿಂದ ಹಗಲು ರಾತ್ರಿಗಳು ಗಾ ಯತ್ರಿ ಮೊದಲಾದ ಛಂದಸ್ಸುಗಳು ಸಕಲ ವೇದಶಾಸ್ತ್ರಗಳು ಸಹ ಜನಿ ನಿದುವು. ಬ್ರಹ್ಮನು ಈ ಮಕ್ಕಳೆಲ್ಲರನ್ನೂ ಕರೆದು ಜಗಷ್ಟಿಯನ್ನು ಮಾಡಿರೆಂದು ಹೇಳಲು, ಅವರೂ ಕೂಡ ನಮ್ಮಿಂದಾಗದೆಂದು ನುಡಿದರು. ಅವನ್ನು ಕೆಳಿ ಬ್ರಹ್ಮನು ಚಿಂತಾಮಗ್ನನಾಗಿ ಮನಸ್ಸಿನಲ್ಲಿ ಶಿವನ ಕ್ರಿಯಾ ಶಕ್ತಿಯನ್ನು ಕುರಿತು ಧ್ಯಾನಮಾಡಿ ಮೆಚ್ಚಿಸಿ, ಪ್ರತ್ಯಕ್ಷವಾಡಿಕೊಂಡು
ಪುಟ:ಚೆನ್ನ ಬಸವೇಶವಿಜಯಂ.djvu/೭೩
ಗೋಚರ