ದಕ್ಷಸಂತು Lಗಿ ಳನ್ನು ತಪಸ್ಸಿಗಾಗಿ ವನಾಂತರಕ್ಕೆ ಕಳುಹಿಬಿಟ್ಟನು. ಅದನ್ನು ತಿಳಿದು ದ ಕನು ಪುತ್ರ ವಿಯೋಗದಿಂದ ಎದೆಗೆಡದೆ ಪ್ರನಃ ಚಪಲಾಶರೆಂಬ ಹಲವು ಮಕ್ಕಳನ್ನು ಹುಟ್ಟಿಸಿ, ಅವರಿಗೆ ಸೃಷ್ಟಿಕಾಗ್ಯವನ್ನು ನಿಯಮಿಸಿದನು. ಪುನಃ ನಾರದನು ಬಂದು ದಕ್ಷಬ್ರಹ್ಮನ ಮಾತಿನ ಬಲೆಗೆ ಸಿಕ್ಕಬೇಡಿರೆಂದು ಅವರಿಗೂ ಬೋಧಿಸಿ, ಆ ಮಕ್ಕಳನ್ನೂ ತಪಸ್ಸಿಗೆ ಕಳುಹಿಬಿಟ್ಟನು. ಹೀ ಗೆ ತನ್ನ ಎರಡು ಗುಂಪಿನ ಮಕ್ಕಳುಗಳು ಕೂಡ ನಾರದನ ಕುಹಕಬೋ ಧೆಯಿಂದ ತನ್ನ ಮಾತನ್ನು ತಿರಸ್ಕರಿಸಿ ಹೊರಟುಹೋದುದನ್ನು ದಕ್ಷನು ತಿಳಿದು, ಕೋಪಗೊಂಡು, ಎಲೈ ನೀಚನಾರದನೆ ! ನನ್ನ ಮಕ್ಕಳನ್ನು ನೀನು ಇರಗೊಡಿಸ, ಪುತ್ರ ವಿಯೋಗವನ್ನುಂಟುಮಾಡಿದ ಅಪರಾಧಕ್ಕಾ ಗಿ ನೀನು ಮೂರೂ ಮುಕ್ಕಾಲು ಗಳಿಗೆಯಹೊತ್ತು ಕೂಡ ಒಂದು ತಾ ಣದಲ್ಲಿ ನಿಲ್ಲದೆ ಜಗತ್ತನ್ನೆಲ್ಲಾ ಸದಾ ಸುತ್ತುತ್ತಿದ್ದು, ಎಲ್ಲೆಲ್ಲೂ ಜಗಳವನ್ನು ಗಂಟಕ್ಕಿಸು ?” ಎಂದು ಶಾಪವನ್ನು ಕೊಟ್ಟು, ಬಳಿಕ ಹೆಣ್ಣು ಮಕ್ಕಳು ಪಡೆಯಬೇಕೆಂದು ನಿಶ್ಚಸಿ, ಆ ಅಸಕ್ಕಿಯೆಂಬ ಪತ್ನಿಯಲ್ಲಿ ೬೦ ಮಂ ದಿ ಕುವರಿಯರನ್ನು ಪಡೆದು, ಅವರಲ್ಲಿ ೧೦ ಮಂದಿಯನ್ನು ಧರನಿಗೂ ೨೭ ಮಂದಿಯನ್ನು ಚಂದ್ರನಿಗೂ ೧೪ ಮಂದಿಯನ್ನು ಕಶ್ಯಪನಿಗೂ, ಉಳಿದವರಲ್ಲಿ ಅನಸೂಯೆಯನ್ನ ಅತ್ತಿಗೂ, “ಗುವಿಗೆ ಖ್ಯಾತಿಯನ್ನೂ, ಮರೀಚಿಗೆ ಸಂಧತಿಯನ್ನೂ, ಆಂfi೩ರಸನಿಗೆ ಸ್ಮತಿಯನ್ನೂ, ಪು ಲಸ್ಕೃತಿಗೆ ಪ್ರೀತಿಯನ್ನೂ, ಪುಲಹನಿಗೆ ಕ್ಷಮೆಯನ್ನೂ, ಕತುವಿಗೆ ಸನ್ನತಿಯನ್ನೂ, ವಸಿಷ್ಠನಿಗೆ ಊರ್ಜಿಯನ್ನೂ ಕೊಟ್ಟು, ಉಳಿದಿಬ್ಬರು ಮಕ್ಕಳುಗಳನ್ನು ಕೃಶಾಶ್ಚನಿಗೆ ಕೊಟ್ಟು ಮದುವೆ ಮಾಡಿದನು. ಧರನ ೧೦ ಮಂದಿ ಹೆಂಡತಿಯರಲ್ಲಿ ಕ್ರಮವಾಗಿ ಎಂದರೆ ಅರುಂಧತಿಯಲ್ಲಿ ಕಿನ್ನರರೂ, ಯಾಮಿಯಲ್ಲಿ ನಾಗವೀಧಿಯೂ, ಲಂಬೆಯಲ್ಲಿ ಸಿಡಿಲ್ಕಿಂಚುಗ ಳೂ, ಮರುತತಿಯಲ್ಲಿ ಮುತ್ತುಗಳೂ, ಸುಭಾನುವಿನಲ್ಲಿ ಇದ್ದ ರುಗ ಳೂ, ಸಂಕಿಯಲ್ಲಿ ಸಂಕಲ್ಪ ರೂ, ಮುಹೂರೆಯಲ್ಲಿ ಮುಹೂರ ರೂ; ಸಾಧೈಯಲ್ಲಿ ಸಾಧ್ಯರೂ, ವಿಪ್ಪೆಯಲ್ಲಿ ವಿಶ್ವೇದೇವತೆಗಳೂ, ವಸು ವಿನಲ್ಲಿ ಅಸ್ಪೃವಸುಗಳೂ, ಮಕ್ಕಳಾಗಿ ಹುಟ್ಟಿದರು. ಆಪ, ಧುವ, ಸೊ ಮು, ಧರ, ಅನಿಲ, ಅನಂ, ಪತ್ತೂಪ, ಪ್ರಭಾಸ, ಎಂಬಿವುಗಳೇ ಅಮ್ಮ
ಪುಟ:ಚೆನ್ನ ಬಸವೇಶವಿಜಯಂ.djvu/೭೬
ಗೋಚರ