ಪುಟ:ಜ್ವರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೧೦೩ ]೧೧ ಲವುಳಸರದ ರಸದಲ್ಲಿ || ಗುಂಜಿ ಆಫ ಮತ್ತು ಅರಿಷಿಣ ಹಾಕಿ ಕುಚ್ಚಿ ಜಳಜಳವಾದ ಅರಿವೆಯಲ್ಲಿ ಸೋಸಿ ಜ್ವರ ಬರುವ ಮೊದಲು ಕುಡಿಯ ಬೇಕು. ಇದರಂತೆ ೨.೩ ಸಾರೆ ತಕ್ಷಳ್ಳಬೇಕು. ಇದರಿಂದ ಹಳೇ ಹಾಗು ಬಹಳ ದಿವಸ ಶರೀರದಲ್ಲಿ ಮನೆ ಮಾಡಿದ್ದ ನಾಲ್ಕರ ಚಳಿಜ್ವರಗಳು ನಾಶಹೊಂದು ಇವೆಂಬದಕ್ಕೆ ಸಂಶಯವಿಲ್ಲ. ಮೇಲಿನ ಔಷಧದಲ್ಲಿ ತುಸ ಸಕ್ಕರೆ ಹಾಕಿ ಕಂಡರೆ ಕುಡಿಯಲಿಕ್ಕೆ ಬೇಸರ ಬರಲಿಕ್ಕಿಲ್ಲ. - ೧೨ ಬೇವಿನ ಮರದ ಒಳಹೊಗಟೆ ೫ ತಲಿ ತಕ್ಕಂಡು ಜಜ್ಜಿ, ೨೦ ತಲಿ ನೀರಲ್ಲಿ ಹಾಕಿ ಕುದಿಸಿ ೫ ತೆಲಿ ಯುಳಿಸಿ ಸೋಸಿ ಕುಡಿಸಬೇಕು. ದಿವಸ ೩ ಇಲ್ಲವೆ ೭. ಇದರಿಂದ ನಾಲ್ಕರ ಚಳಿಜ್ವರಗಳು ಖಂಡಿತವಾಗಿ ನಿಲ್ಲುತ್ತವೆ. ೧೩ ಬೇವಿನಎಲೆ ೨೧, ಮೆಣಸು ೨೧ ಇವುಗಳನ್ನು ಕುಟ್ಟಿ ಜಳಜಳವಾದ ಅರಿವೆಯಲ್ಲಿ ಕಟ್ಟಿ ಆ ಗಂಟನ್ನು ೪೦ ತಲಿ ನೀರಲ್ಲಿ ಹಾಕಿ ಕುದಿಸಿ ೫ ತಲಿ ಉಳಿ ಯುತ್ತಲೆ ಇಳಿಸಿ ಕುಡಿಯತಕ್ಕದ್ದು. ದಿವಸ 4 ಇಲ್ಲವೆ ೭. ದಿನಕ್ಕೆರಡು ಸಾರಿ ಕೊಡುವದು, ಇದರಿಂದ ಎಲ್ಲ ಬಗೆಯ ಜ್ವರಗಳ ನಾಶವಾಗುತ್ತದೆ. ಇದು ಯೋಗವಿರುವದರಿಂದ ಅವಶ್ಯವಾಗಿ ಅನುಭವ ಪಡೆಯತಕ್ಕದ್ದಾಗಿದೆ. (೮) ಐದು ದಿನಗಳ ಜ್ವರ, ಲಕ್ಷಣ:- ಮದ್ರಾಸ ಪಟ್ಟಣದಲ್ಲಿ ಇತ್ತೀಚೆಗೆ ಈ ಜ್ವರಗಳು ಬರಹವೆ. ಈ ಜ್ವರಗಳು ಐದು ದಿವಸಗಳ ವರೆಗೆ ಬರುತ್ತವೆ. ೫ನೇದಿವಸ ಕಾಲಮೇಲೆ ಬಕ್ಕೆಗಳೇಳುತ್ತವೆ. ಬಳಿಕ ಜ್ವರ ಆರುತ್ತವೆ ೧ನೇ ೨ನೇ ದಿವಸ ೧೦೪ ಡಿಗ್ರಿಯು ವರೆಗೆ ಜ್ವರವಿರುತ್ತವೆ; ಆದರೆ ೪ನೇ ೫ನೇ ದಿವಸ ಕಾಲಮೇಲೆ ಬಕ್ಕಗಳೇಳು ಇಲೆ ಆ ಜ್ವರಗಳು ಹೆತ್ತವೆ. ಹಾಗು ಒಮ್ಮೆಲೆ ಕಡಿಮೆಯಾಗುತ್ತವೆ, ವಾದರೂ ಎಷಮಜ್ವರಗಳ ಒಂದು ಪ್ರಕಾರವಾಗಿರುತ್ತವೆ. ಈ ಜ್ವರದಿಂದ ಬಹುಶಃ ಮನುಷ್ಯನು ಸಾಯುವದಿಲ್ಲ. ಇವು ಸೌಮ್ಯಜ್ಞರಗಳು, ಉಪಾಯಗಳು:೧ ಬೇವಿನ ತೊಗಟೆ ೧ ತಲಿ, ಶುಂಠಿ ಕಾಲು ತಲಿ, ಮೆಣಸು ಕದಲಿ ತೂಕ ತಕಂಡು ಜಜ್ಜಿ ಅವುಗಳ ಕಷಾಯ ಮಾಡಿ ಬೆಲ್ಲ ಹಾಕಿ ಕೂಡಬೇಕು, ೨ ನೆಲಬೇವು, ಬೇಕಿನ ಗಡ್ಡೆ, ಶುಂಠಿ, ನೆಲಿಂಗಳ, ಕಳಸಬ್ಬಸಿಗಿ ಇವು ಗಳ ಕಷಾಯ ಕಂಡಕ್ಕದ್ದು. ೩ ಲಿಂಬೇಹಣ್ಣಿನ ಪಾನಕದಲ್ಲಿ ಕ್ವಿನಾಯಿ ಹಾಕಿ ಕಂದಬೇಕು,