ಪುಟ:ಜ್ವರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- { ೧೦೭ }~ಉಪಾಯ:-ಇವಕ್ಕೆ ಕಫಜ್ವರನಾಶಕ ಇಲ್ಲವೆ ಪಿತ್ಥ ನಾಶಕ ಉಪಾಯ ಮಾಡಬೇಕು. (೩) ಶೀತಪೂರ್ವಕ ಜ್ವರ, ಲಕ್ಷಣ:- ಕಫ ಮತ್ತು ವಾಶಗಳು ರಸ-ಧಾತುಗಳನ್ನು ಆಶ್ರಯಿಸಿ ಕೊಂಡು ಮೊದಲು ಶೀತಜ್ವರವನ್ನು ಹುಟ್ಟಿಸುತ್ತವೆ; ಅದರ ವೇಗವು ಕಡಿಮೆ ಯಾಯಿತೆಂದರೆ ಕಡೆಗೆ ಪಿತ್ತವು ದಾಹವನ್ನುಂಟು ಮಾಡುತ್ತದೆ. ಮುಂಚೆ ಹೆಚ್ಚಾಗಿ ಚಳಿಚಳಿಯಾಗಿ ಬಳಿಕ ಮೈಯಲ್ಲಿ ಜ್ವರ ತುಂಬುಚ್ಛವೆ. ಟೆ೦ಕ, ಕೈ ಕಾಲು, ಮೈ ಮತ್ತು ಸಂದುಗಳಲ್ಲಿ ನೋವು, ಓಕರಿಕೆ, ಬಡಬಡಿಕೆ, ಅರುಚಿ ಮುಂತಾದ ಲಕ್ಷಣಗಳಾಗುತ್ತವೆ. ಈ ಜ್ವರಗಳು ಮಳೆಗಾಲ ತೀರಿದ ಬಳಿಕ ಋತು ಬದಲಾಗುವ ಕಾಲಕ್ಕೆ ಬರುತ್ತಿರುತ್ತವೆ. (ಈ ಬಗ್ಗೆ ವಿಶೇಷ ವಿವರಣ ವನು ವಿಷಮಜ್ವರದೊಳಗಿನ ದಿನಾಲು ಬರುವ ಜ್ವರದಲ್ಲಿ ಮಾಡಿದೆ ) ಉಪಾಯ:-೧ ಸುದರ್ಶನ ಚೂರ್ಣವನ್ನು ತಣ್ಣೀರಿನೊ ಡನೆ ಕೂಡ ಬೇಕು. (ಇದರ ವಿವರಣವು ಸರ್ವಜ್ವರಗಳ ಉಪಾಯದ ೩೨ನೇ ಕಲಮಿನಲ್ಲಿ ಮಾಡಿದ ನೋಡಿರಿ ) ೨ ಶೀತಜ್ವರಕ್ಕೆ ಇಚ್ಛಂದವೆಂದು ಔಷಧಿಗಳ ಅಂಗಡಿಗಳಲ್ಲಿ ಸಣ್ಣ ಕರೇ ಬೀಜ ಸಿಗುತ್ತವೆ. ಅವನ್ನು ' ಗುಂಜಿತೂಕ ಬಿಸಿ ನೀರಲ್ಲಿ ಚತಕ್ಕದ, ದಿನದಲ್ಲಿ 4 ಸಾರೆ ಕೊಟ್ಟರೆ ಖಂಡಿತವಾಗಿ ಗುಣ ಬರುತ್ತದೆ. ೩ ಚಿಂತಾಮಣಿರಸ:- ಇ೦ಗಳಿಕದೊಳಗಿಂದ ತೆಗೆದ ತ ದ ವಾಕಜ, ಗಂಧಕ, ಅಭ್ರಕ, ಸೋಮನಾಥಿ ತಾಮ್ರಭು, ಕಟು, ತ್ರಿಫಳ, ಶದ್ದ ಜಾಪಾಳಬೀಜ ಇವನ್ನೆಲ್ಲ ಸರಿಯಾಗಿ ಕಂಡು ಖಾಕಗೆಣಸಿನ ರಸದಲ್ಲಿ ಅರೆದು ಗುಲಗಂಜಿಯಷ್ಟು ಗುಳಿಗೆ ಕಟ್ಟಿ ಡಬೇಕು. ಪ್ರತಿಸಾರೆ ೧ ಗುಳಿಗೆಯನ್ನು ಅದ ರಸದಲ್ಲಿ ಇಲ್ಲವೆ ಬಿಸಿನೀರಿನೊಡನೆ ಕಡತಕ್ಕದ್ದು. • ತಜ್ವರದ ಮೇಲೆ ಈ ಕಸಾಯನವು ಬಹುರ್ಗುಣಕಾರಿಯಾಗಿದೆ. ವಾಂಟಿವ ಸಂಪಿಗಳಲ್ಲಿ ೧- ಗುಳ್ಳಗೆ ಕಡತಕ್ಕದ್ದು. ಜುಲಾಬಾಗಿ ಆ ನಾಳವು ಶುದ್ಧವಾಗುವದು. ಈ ೯ ಚದ ವನ್ನು ಕಫಬ್ಬರದ ಮೇಲಂ ಕರಡಿ ಬಹುದು. ಗುಲ್ಮ, ಕಟ್ಟಿಕಖಲೆ, ಎಕ್ಕ ಸಾಧಾರಣ ಜ್ವರ, ಶೀತ, ನೆಗಡಿ, ಕೆಮ್ಮು ಚಿತ್ರಗಳಿಗೂ ಈ ಔಷಧದಿಂದ ಗುಣವಾಗುತ್ತದೆ, ೪ ನೆಲಬೇವಿನ ಇಲ್ಲವೆ ಬೇವಿನ ಪಾಯ ಕಡತಕ್ಕದ್ದು. ೫ ಬಿಳೆ ಶಿರಿಲೈಲದ ಗಿಡದ ಬೇರನ್ನು ಲಿಂಬಿ ಹುಳಿಯಲ್ಲಿ ತೆಯ ಆಂಜನ ಮಾಡುವದು.