ಪುಟ:ಜ್ವರ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

2] - { } ಗ್ರಂಥಕಾರನ ಪ್ರಸ್ತಾವನೆಯು, ಈ ಚಿಕಿತ್ಸಾ ಪ್ರಭಾಕರ' ಎಂಬ ಹೆಸರಿನ ದೊಡ್ಡ ವೈದ್ಯಕೀ ಪುಸ್ತಕ ವನ್ನು ಸರ್ವಜನರ ಉಪಯೋಗಕ್ಕಾಗಿ (ಮರಾಯಕ್ಷೆ) ಬರೆದಿರುತ್ತದೆ. ಅದ ರಲ್ಲಿ ಸಣ್ಣ ದೊಡ್ಡ ಎಲ್ಲ ಗಗಳ ಲಕ್ಷಣಗಳನ್ನೂ, ಅವುಗಳಿಗಾಗಿ ಹಲವು ಬೇರೆ ಬೇರೆ ಉಪಾಯಗಳನ್ನೂ, ಔಷಧಗಳನ್ನು ಒತ್ತಟ್ಟಿಗೆ ಕೊಟ್ಟಿರುತ್ತದೆ. ಅದರಿಂದ ರೋಗನಿದಾನ ಮಾಡಲಿಕ್ಕೆ ಒಳ್ಳೆ ಅನುಕೂಲವಾಗಬಹುದು; ಆದರೆ ಆ ಗ್ರಂಥವು ಬಹು ದೊಡ್ಡದಿದ್ದು, ಅದಕ್ಕೆ ತಕ್ಕಂತೆ ಬೆಲೆ ಹೆಚ್ಚಾಗಿರುವದ ರಿಂದ ಸರ್ವಸಾಮಾನ್ಯ ಜನರಿಗೆ ಸಂಗ್ರಹಿಸಲು ಅನುಕೂಲವಾಗಬೇಕೆಂದು ಅದರೊಳಗಿನ ಮಹತ್ವದ ಈ ಜ್ವರ ಪ್ರಕರಣವನ್ನು ಪ್ರತ್ಯೇಕ ಪಿಸಿರುತ್ತದೆ. ಸರ್ವರೋಗಗಳಲ್ಲಿ ಜ್ವರದಂಧ ತೀವ್ರ ಪ್ರಾಣಘಾತುಕ ವಾದ ಬೆಲೆ ರೋಗ ವಿಲ್ಲ. ದೊಡ್ಡ ದೊಡ್ಡ ಅನುಭವಿಕ ವೈದ್ಯರಿಗ ಡಾಕ್ಟರರಿಗೂ ಜ್ವರಪರೀಕ್ಷೆಯ ವಿಷಯದಲ್ಲಿ ಹೇಗೆ ಭ್ರಮೆಯುಂಟಾಗುವದೆಂಬದು ಸX ೯ ಶುರೇ ಆಗಿದೆ. ಆದ್ದ ರಿ೦ದ ಯೋಗ್ಯ ಕಾಲಕ್ಕೆ ತಕ್ಕ ಉಪಚಾರಗಳಾಗದಿದ್ದರೆ, ಜ್ವರವು ಕಪಕ್ಕೆ ಹೋಗಿ ಅಸಾಧ್ಯವಾಗುವದು; ಮತ್ತು ಅದರಿಂದ ವಶವೂ ಒದಗುವದು. ಈ ಪುಸ್ತಕದಲ್ಲಿ ಎಲ್ಲ ಪ್ರಕಾರದ ಜ್ವರಗಳೂ ಆವಗಳ ದುಖಾಂಗ, ಉಪಾಂಗ ಗಳ ಮತ್ತು ಅವೆಲ್ಲವುಗಳ ಮೇಲೆ ಕುವ ಬೇರೆ ಬೇರೆ ಅನುವಕ ಔಷಧ ಗಳೂ ಕಡಲ್ಪಟ್ಟಿರುತ್ತವೆ. ಅದರ೦ತೆ ಸ೦ಸರ್ಗಿಕ ಆಡಿಗ, ಪ್ಲೇಗ ಹಾಗು ಇತರ ಜ೦ಕುಜನ್ಯ ಜ್ವರ, ಹವೆ ಒದಲಾದ್ದರಿಂದುಂಟಾಗುವ ಜ್ವರ, ಬೇಲೆ ಆಳಕ ಕಾರಣಗಳಿಂದುಂಟಾಗುವ ಜ್ವರ ಇವೆಲ್ಲವುಗಳ ಲಕ್ಷಣಗಳು ಆ ಪದಗಳ ವಿಶದವಾಗಿ ಕಂಡಲ್ಪಟ್ಟಿವೆ. ಪ್ಲೇಗಿನ ಕಾರಣ, ಪ್ರ: ರ್ಬೆತಿಹಾಸ, ಪೂರ್ವದ ಉಪಾಯ ಇವೆಲ್ಲವುಗಳ ಯಥಾಸಾಂಗ-ಬ್ಬ ವಾದದ ವತಿಯನೂ ಸ೦ಗ್ರ ಹಿಸಿ ಬರೆದಿದೆ; ಮತ್ತು ಅನುಭವಿಕ ಉಪಾಯಗಳನ್ನೂ ಹೇಳಿದೆ; ಇದರot ಜ್ವರ ನಿಂತ ಲಕ್ಷಣ, ಜ್ವರ ನಿಂತ ಮೇಲೆ ಹೇಗೆ ವರ್ತಿಸಬೇಕು, ಶಕ್ತಿ ಬರಲು ಯಾವ ಉಪಾಯ ಮಾಡಬೇಕು ಮುಂತಾದ್ದರ ಸಂಪೂರ್ಣ ಮಾಹಿತಿಯನ್ನು ಸರ್ವ ಮಾನ್ಯವಾಗುವಂತೆ ಕಟ್ಟಿದೆ; ಮತ್ತು ಜ್ವರದಲ್ಲಿ ಆಗುವ ಇತರ ಉಪ ದ್ರವಗಳು, ಅವುಗಳ ಲಕ್ಷಣಗಳೂ ಅವನ್ನು ನಿವಾರಿಸುವ ಉಪಾಯಗಳು ಅಲ್ಲಲ್ಲಿ ಬರೆಯಲ್ಪಟ್ಟಿರುತ್ತವೆ. ಪ್ರತಿಯೊಂದು ಕುಟುಂಬದಲ್ಲಿ ಈ ಪುಸ್ತಕವನ್ನು ಸಂಗ್ರಹಿಸಿ, ಪ್ರಸಂಗ ಬಿದ್ದಾಗ ಉಪಯೋಗ ಮಾಡಿಕೊಳ್ಳಲಿಕ್ಕೆ ಶುಭವಾಗ