ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

--[ ೧೩೧ ] Dಜ, ನೆಲಬೇವು, ಕಟುಕರಣಿ ಇವುಗಳ ಕಥೆ-ಕಥೆಯನ್ನು ಮd 'ನತುಪ್ಪದೊಡನೆ ಕೂಡಬೇಕು. ೩ ಅಳಲೇಕಾಯಿ ಬೇವು, ಶುಂಠಿ, ಸೈಂಧಲವಣ, ಚಿತ್ರ ಮಲ ಇವುಗಳ ಎರ್ಣವನ್ನು ತಣ್ಣೀರಿನೊಡನೆ ಕೆಡುವದು, ೪ ಊಟ ಮಾಡುವ ಮೊದಲು ಶು೦ಠಿ, ಸಾಸಿವೆ ಮತ್ತು ಅಳಲೇಕಾಯಿ ವಗಳ ಕಾಲು ತೊ ಜರ್ಣವನ್ನು ತಿನ್ನಬೇಕು. ಇದರಿಂದ ನಾನಾ ಶಗಳ ನೀರು ಕುಡಿದು ಉಂಟಾದ ಜ್ವರಗಳ ನಿವಾರಣವಾಗುತ್ತದೆ, - ೫ ನೆಲಬೇವು, ತಿಗರಿ, ಬಾಳದಬೇಕು, ಹಿಪ್ಪಲಿ, ವಾಯವಡಂಗ, ಶುಂಠಿ, ಟುಕರಣಿ ಇವುಗಳ ಕಷಾಯ ಮಾಡಿ ಆರಿಸಿ ಜೇನುಪ್ಪ ಹಾಕಿ ಕೂಡ ಕು, ಇದರಿಂದ ಈ ಜ್ವರಗಳು ತಾತ್ಕಾಲಕ್ಕೆ ನಿಲ್ಲುತ್ತವೆ. - ೬ ಶುಂಠಿ, ಯವಕರ ಇವುಗಳ ಕಾಲು ತೊಲಿ ಚೂರ್ಣವನ್ನು ಬಿಸಿ ರಿನೆಡನೆ ಕೊಟ್ಟರೆ ಅನೇಕ ಜಗಳ ಉಪಯೋಗದಿಂದುಂಟಾದ ಜ್ವರಗಳ ವಾರಣವಾಗುತ್ತದೆ. ೭ ಅರಿಷಿಣ ಮತ್ತು ಯುವಕಗಳ ಚAರ್ಣವನ್ನು ಬಿಸಿನೀರಿನೊಡನೆ kaಟ್ಟರೆ ಈ ಜ್ವರಗಳ ದೇಹವು ನಾಶವಾಗುತ್ತದೆ. ೮ ೧೬ ಪಾಲು ಕಡುಮುರುಕನಬೀಜ, ೪ ಪಾಲು ಕಲ್ಲುಸಬ್ಬಸಿಗಿ, ಪಾಜಾಜಿಕಾಯಿ, ೧ ಏಾಲು ಬಿಳೇ ಔಡಲ ಬೇರು ಇವುಗಳನ: ಚೆನ್ನಾಗಿ ಕುಟ್ಟಿ ಚೂರ್ಣ ಮಾಡಿ ಅಷ್ಟೇ ಸಕ್ಕರೆ ಹಾಕಿ ಕೊಡುವದು, ಇದರಿಂದ ನೀರಿ ನಿಂದುಂಟಾದ ದೇಹ ಹಾಗು ದಷಜ್ವರಗಳ ನಾಶವಾಗುತ್ತದೆ, ೯ ೨ ಪಾಲು ಶುದ್ದ ನೇಪಾಳದ ಬೇರು, ೫ ಪಾಲು ಕನಡೀಭಸ್ಮ, ೯ ಪಾಳು ಮೆಣಸು ಇವುಗಳ ವಗಾಳ ಹೂರ್ಣವಾಗಿ ಅಲ್ಲದ ರಸದಲ್ಲಿ ಅರೆದು ಹೆಸರುಕಾಳನ್ನು ಗುಳಿಗೆ ಕಟ್ಟಿಡಬೇಕು. ಮುಂಜಾವು-ಸಂಜೆಗಳಲ್ಲಿ ೧-೧ ಗುಳಿಗೆ ಯನ್ನು ನೀರೆಬಡನೆ ಕೊಟ್ಟರೆ, ಅಜೀರ್ಣ, ಹೊಟ್ಟೆ ಶೂಲಿ, ಹೊಟ್ಟೆಯುಬ್ಬುವದು ಮುಲಾವರೋಧ, ಶಲಿ, ದಮ್ಮು ಕದು, ದುಷ್ಟ ಬಲದಿಂದಾದ ಜ್ವರ ಇತ್ಯಾದಿ ಗಳ ನಾಶವಾಗುತ್ತದೆ. ಇದಕ್ಕೆ ದುರ್ಜಲಜೇತಾರಸವೆನ್ನುವರು. - ೧೦ ಜಂತಿನಿಂದ ಇಲ್ಲವೆ ದೂಷಿತ ಜ೭ದಿಂದುಂಟಾದ ಜ್ವರಗಳಿಗೆ:೧ ಕೂಲಿ ಮಣಸು, 4 ಕೂಲಿ ಜಾಲೀಎಲೆ, ೫ ತಲಿ ಗಜಗದಬೀಜ, ೧ ತೊಲ ಹಿಪ್ಪಲಿ ಇವನ್ನೆಲ್ಲ ಪುಡಿ ಮಾಡಿ, ಬೇವಿನ ಸೊಪ್ಪಿನ ರಸದಲ್ಲಿ ಅರೆದು ಕಡಲೆ ಕಾಳಷ್ಟು ಗುಳಿಗೆ ಮಾಡಬೇಕು. ಪ್ರತಿ ಮೂರು ದಿವಸಕ್ಕೊಂದು ಸಲ ೨.! ಗುಳಿಗೆಯಂತೆ ನೀರೆಂಡನ ತೆಗೆದುಕೊಳ್ಳುವದು,