ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೮೯ರಲ್ಲಿ ಔರಂಗಜೇಬನು ವಿಜಾಪುರಕ್ಕೆ ಬರಲು ಆತನೊಡನೆ ಆತನ ಹಕೀಮನಾದ ಮಹಮ್ಮದ ಅಜೀನಿ ಎಂಬವನ ದಕ್ಷಿಣಕ್ಕೆ ಬಂದಿದ್ದನು. ಆ ಹಕೀಮನು ಬರೆದಿರುವ ತಿಪ್ಪೇ ಅಖಬ ಕ” ಎಂಬ ಗ್ರಂಥದಲ್ಲಿ ಬರೆದಿರುವ ದೇನಂದರೆ:-( ಉರ್ದುಭಾಷೆಯಲ್ಲಿ ಸೈಗಿಗೆ ತಾನ?” ಎನ್ನುತ್ತಾರೆ. ಈ ಬೇನೆಯಲ್ಲಿ ಏಳುವ ಗಂಟಿಗೆ (ಫನಸಿ' ಅನ್ನುವರು. ಅದು ಸಣ್ಣ ದುಂಡು ಗಡಲೆಯಿಂದ ದೊಡ್ಡ ಅಕದ ಫಲದಷ್ಟು ಆಗುತ್ತದೆ. ಒಮ್ಮೊಮ್ಮೆ ಅದಕ್ಕೂ ದೊಡ್ಡದಾಗುತ್ತದೆ. ಈ ಗಂಟಿನಲ್ಲಿ ಈರುಪು ಬಹಳ, ಗಂಟಿನ ಸುತ್ತು ಬೇರೆ ಬೇರೆ ಬಣ್ಣಗಳು ತೋರುತ್ತವೆ; ಆದರೆ ಕರೇ ಬಣ್ಣದ ಪ್ಲೇಗಿನ ಗಂಟು ಮಹಾ ಭಯಂಕರವಾದದ್ದು ! ಎಲ್ಲಿಯ ವರೆಗೆ ಆ ಗಂಟಿನ ಬಣ್ಣವು ಹಳದಿ ಇಲ್ಲವೆ ಕಂಪಾ ಗಿರುತ್ತದೆಯೋ ಅಲ್ಲಿಯವರೆಗೆ ಆ ರೋಗಿಗೆ ಬಹಳ ವಾಂತಿಯಾಗುತ್ತಿರುತ್ತದೆ, ಅದರಿಂದ ಅವನು ಭ್ರಷ್ಟನೂ, ಎಚ್ಚರಗೇಡಿಯ ೧ ಆಗುವನು. ಗಂಟುಗಳು ಬಗಲಲ್ಲಿ, ಕುತ್ತಿಗೆಯ ಮೇಳ, ನಾಲಿಗೆಯ ಕಳಗೆ, ಕಿವಿಯ ಹಿಂದೆ, ತೊಡೆಗಳ ಸಂದುಗಳಲ್ಲಿ ಮುಂತಾದ ಸ್ಥಳಗಳಲ್ಲಿ ಆಗುತ್ತವೆ. ಎಲ್ಲಕ್ಕಿಂತಲೂ ಕಿವಿಯ ಹಿಂದಾ ಗುವ ಗಂಟು ಮಹಾ ಭಯಂಕರವ! ಯಾಕಂದರೆ ಅದು ಮನಸ್ಸು ಮತ್ತು ಮಿದುಳುಗಳಿಗೆ ತೀರ ಸಮೋಪದಲ್ಲಿರುತ್ತದೆ. (ಸನ್ನಿಪಾತ ಜ್ವರದಲ್ಲಿ ಆ ಗಂಟಿಗೆ ಕರ್ಣಮಲವೆನ್ನುತ್ತಾರೆ) ಯಾವ ದಿನಗಳಲ್ಲಿ ಕಾಲರಾ (ಮಾರಿಕಾ) ಬೇನೆಯ ಬರುವದೋ ಅದೇ ದಿನಗಳಲ್ಲಿ ಈ ಪ್ಲೇಗಿನ ಗಂಟುಬೇನೆ ಬರುತ್ತದೆ. ಪ್ಲೇಗಿನ ರೋಗಿಯು ಗಾಬರಿಗೊಳ್ಳುತ್ತಾನೆ; ಅದರಿಂದ ಅವನ ಎದೆಯ ಧಡಧಡ ಹಾರುತ್ತದೆ. ಆದುದರಿಂದ ಮೊದಲು ಆ ಹೃದಯ ವಿಕಾರಕ್ಕೆ ಉಪಾಯ ಮಾಡತಕ್ಕದ್ದು, ತಂಪಾದ ಸುಗಂಧಯ. ಮದ್ಯ, ದಾಳಿಂಓರದ ಪಾನಕ, ಸಫರಚಂದ (ಸೇಬು) ಹಣ್ಣಿನ ಪಾನಕ, ಮಾದಾಳ, ಕಿತ್ತಳೆ, ಲಿಂಬೇಹಣ್ಣ) ಮುಂತಾದವುಗಳಲ್ಲಿ ಸಮಯಕ್ಕೆ ಯಾವವು ಸಿಗುವವೋ, ಅವಗಳ ಪಾನಕ ವನ್ನು ಮಾಡಿ ರೋಗಿಗೆ ಕುಡಿಸತಕ್ಕದ್ದು, ಚಂದನ, ಕರ್ಪೂರ ಮುಂತಾದ ಸುಗಂಧ ದ್ರವ್ಯಗಳನ್ನು ಎದೆಗೆ ಲೇಪಿಸಬೇಕು. ಮನೆಯಲ್ಲಿ ದುರ್ಗಂಧನಾಶಕ ವಾದ ಧನವನ್ನು ಹಾಕಬೇಕು; ಮತ್ತು ರೋಗಿಗೆ ಸುಗಂಧ ದ್ರವ್ಯಗಳನ್ನು ಮಸಿ ನೆಡಲಿಕ್ಕೆ ಕನಿಡಬೇಕು. ೩೬ಗಿಯು ಮಲಗತಕ್ಕ ಳವ ತಂಪು ಮತ್ತು ಶಾಂತವಾದದ್ದಿರಬೇಕು. ಗಂಟಿಗೆ ಪ್ರತ್ಯಕ್ಷವಾಗಿ ಉಪಚಾರ ಮಾಡದೆ ಅದರ ಸುವುತ್ತು ಉಪಚಾರ ಮಾಡತಕ್ಕದ, ಅಂದರೆ ಗಂಟಿನೊಳಗಿನ ದುಷ್ಟ ಶಕ್ತವು ಬೇರೆ ಕಡೆಗೆ ಪಸರಿಸುವದಿಲ್ಲ, ಗಂಟಿಗೆ ಜಗಳ ಹಚ್ಚಿ ಹದಷ್ಟು ಹೊತ್ತು ದುಷ್ಟ ಶಕ್ರವನ್ನು ಕಳೆಯಬೇಕು. ತುಂಬಾ ಹಚ್ಚಿ ಸಹ ತಗೆಯ