ಪುಟ:ಜ್ವರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

22) -[ ೧೬೯ ]ಗಿಂತ ತೆಂಡೆಸಂದಿಯೊಳಗಿನ ಗಂಟಿನ ರೋಗಿಗಳು ಬದುಕುವ ಪ್ರಕಾರವು ಹೆಚ್ಚಾಗಿರುತ್ತದೆ, ಗಂಟು ಎದ್ದ ವನ, ತೀರ ದೊಡ್ಡ ಗಂಟಾದವನು ಓದು ಕುವ ಕಾರಣವೇನಂದರೆ:-ಪ್ಲೇಗಿನ ಜಂಕುಗಳು ಗಂಟಿನಲ್ಲಿ ಒಟಗುರುತ್ತವೆ. ಆ ಗಂಟೆಗೆ ಯೋಗ್ಯ ಉಪಚಾರ ಮಾಡಿದರೆ, ಅವುಗಳ ನಾಶವಾಗಿ ಹೋಗುತ್ತದೆ. ಆದರಿಂದ ವೈಯಳಗಿನ ವಿಷದ ಪ್ರಮಾಣವು ಕಡಿಮೆಯಾಗ ವದು, ಗಂಟಿನಲ್ಲಿ ಕೀವಾದರೆ ಆ ಕೀವಿನೊಳಗಿನ ಕ್ರಿಮಿಗಳು ಪ್ಲೇಗಿನ ಜಂತುಗಳನ್ನು ತಿಂದು ಬಿಡುತ್ತವೆ. ಅಂತೇ ಆ ಕಿಪಿನಳಗೆ ಪ್ಲೇಗಿನ ಅಂಶಗಳ, ಆಾಣುವದಿಲ್ಲ, ಆದುದರಿಂದ ಗಂಟಾಗಿ ಒಡೆಯುವದು ಸುಲಕ್ಷಣವಾಗಿದೆ; ಗಂಟಾಗದಿರುವದು ಅವಲಕ್ಷಣವೆಂದು ಅನುಭವದಿಂದ ಗೊತ್ತಾಗಿದೆ. ಪೈಗಿಗೆ (ಗಂಟಬೇನೆಗೆ) ಉಪಾಯಗಳು. ೧ ಪೈಗಂಬೇನೆಯಲ್ಲಿ ನರಚ್ಛೇದ ಮಾಡಿ ಎಂದ ರಕ್ತ ತೆಗೆಯಕೂಡದು. (ನಂಕೆಯ ರಕ್ತ ತೆಗೆಯಬೇಕ೦ದು ಹಿಂದೆ ಹೇಳಿದೆ. ಆದರೆ ಶಕ್ತಿ ಪಾತವಾಗುವ ವಸ್ತು ಲಕ್ಷಣವಿದ್ದರೆ, ರೋಗಿಯು ಅಶಕ್ತನಾಗಿದ್ದರೆ ರಕ್ತ ತೆಗೆಯ ಬಾರದು ) ಶೀತ ಹಾಗು ಹೃದಯದ ಶಕ್ತಿಯನ್ನು ಸಂರಕ್ಷಿಸುವ ಉಪಾಯ ಗಳನ್ನು ಮಾಡಬೇಕು, ಚಂದನ, ಕರ್ಪೂರ, ಬಾಳಿದಬೇಕು (ಯುನಾನಿ) ಮು೦ತಾದವುಗಳನ್ನು ಗ೮ಾದ ನೀರಲ್ಲಿ ತೆಯು ಗಂಟೆಗೆ ಹಚ್ಚತಕ್ಕದ್ದು. ತಂಪಾದ ಪಾನಕಗಳನ್ನು ಕಲಿಸಬೇಕು. ಸಕ್ಕರೆಯೊಳಗೆ ಶೇಖರಿಸಿಟ್ಟ ಮಾಂಸ ವನ, ಚನ್ನಂಗಿ, ದು೦3. ಗ ತಲೆ, ಕಳೀತತ್ತಿಯ ರಸಗಳನ್ನೂ, ಕಬಿನ ಹಳ ಸಿದ ರಸದ ಪಾಕವನ್ನು ಹಾಕಿ ಕೋಡುವದು, ಗಂಟಿ ತಳಿ ಕೀವಾದ೦ಡನೆ ಅದನ್ನು ಒಡೆದು ಕೀವು ತೆಗೆಯಬೇಕು. ಅದರ ಮೇಲೆ ಆಗಿಂದಾಗ ಚೆನ್ನಾಗಿ ಕಾಸಿಬೇಕು. (ಯುನಾನಿ ) ೨ ಬೇವಿನತೊಗಟೆ ೨ ತೊಲಿ ಕುಟ್ಟಿ ೮೦ ತಲಿ ನೀರಲ್ಲಿ ಹಾಕಿ, ಅದರಲ್ಲಿ 4 ತೂಲಿ ವೆಣಸಿನ ಪುಡಿ ಇಲ್ಲವೆ ಕರೇನೀ ಅಜ್ಞಾನ ಕಾಲುತೊಲಿ ಹಾಕಿ ಅಪ್ಪ ಮಾಂಶ ಕಷಾಯ ಮಾಡಬೇಕು, ನಂತರ ಸೋಸಿ ಕಾಜಿನ ಸೀಸೆಯಲ್ಲಿ ಹಾಕಿ ಅದರಲ್ಲಿ ೨ ಗುಂಬೆಯ ಕರೇಬಾಳಿದ ಪುಡಿಯನ್ನು ಹಾಕಿ ಸಿ'ಸೆ ಯನ್ನು ಚೆನ್ನಾಗಿ ಅಗಳಾಡಿಸಿ ೨-೨|| ತಾಸುಗಳ ಅಂತರದಿಂದ ಪ್ರತಿ ಸಾರ ೨೩ಲಿಯಂತೆ ೫ ಖರೆ ಆ ಕವಾಯುವನ್ನು ಕೊಡತಕ್ಕದ್ದು, ಸಣ್ಣವರಿಗೆ ವಿಮಾನದಂt ಅರ್ಧ ಇಲ್ಲದೆ ಒಂದು ತಲಿ ಕಷಾಯ ಕಂಡಬೇಕು, ದಿವಸ 4 ಇಲ್ಲವೆ ೫, ಈಗ ಬೇನೆಯು ಖಂಡಿತವಾಗಿ ನಿವಾರಣವಾಗುತ್ತದೆ.