ಪುಟ:ಜ್ವರ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

--{ ೧೬೨]ಚಿಪ್ಪಿನ ರಸದಲ್ಲಿ ಅರೆದು ೪ ಗುಂಜಿತuಳದ ಗುಳಿಗೆ ಕಟ್ಟಬೇಕು. ಪ್ರತಿ ೧ ಗಳಿಗೆಯನ್ನು ಕೊಡುವದು. ಇದರಿಂದ ಜ್ವರದ ವೇಗವು ಕುಂದುತ್ತದೆ. (೧೬) ಮಾವಳ್ಳಿಯ ಗಿಡವನ್ನು ಸಹಿತ ತಂದು ಅರೆದು ಉಂಡೆ ಮಾಡಿ ಯಾವ ಕಡೆಗೆ ಹೈ'ಗಿನ ಗಂಟು ಎದ್ದಿರುವರೋ ಆ ಕಡೆಯ ಕೈವಾಡಿಯ ಮೇಲೆ ಅದನ್ನಿಟ್ಟು ಅದರ ಮೇಲೆ ದೊಡ್ಡ ಬಿಲ್ಲೆಯನ್ನಿಟ್ಟು ಗಟ್ಟಿಯಾಗಿ ಅರಿವ ಯಿಂದ ಬಿಗಿಯಬೇಕು. ೨೩ ತಾಸುಗಳ ನಂತರ ಬಿಜ್ಜ ಬೇಕು, ಕಟ್ಟಿದ ಸ್ಥಳದಲ್ಲಿ ಗುಳ್ಳಿಯುವದು, ಅದನ್ನು ಸಂಜೆಯ ವೆನೆಯಿಂದ ಚುಚ್ಚಿ ಹಿಡಿ ದರೆ ಒಳಗಿನಿಂದ ನೀರು ಹರಿಯುವದು, ಬಳಿಕ ಆnಾಯಕ್ಕೆ ಹಳೇ ತುಪ್ಪ ಹಳತಕ್ಕದ್ದು, ಗಂಟು ಕರಗಿ, ರೋಗಿಗೆ ಗುಣವಾಗುವದು, ಇದೊಂದು ಸುಲಭೋಪಾಯವಾಗಿರುತ್ತದೆ, ೧೭ ಹುಣಸೀಪಕ್ಕದ ಚಲೆ ಕಲ್ಲುಸುಣ್ಣ, ಆಷ್ಟೇ ಹರಪ್ಪ ಇವುಗಳನ್ನು ಕೂರಿಸಿ ಗ ಳಿಗೆ ಕಟ್ಟಿ, ತಾಸಿ'ಎಂದು ಗುಳಿಗೆಯಂತೆ 4 ಗುಳಿಗೆಗಳನ್ನು ಕೊಡತಕ್ಕದ್ದು. ಜ್ವರದ ವೇಗವು ಹೆಚ್ಚಾಗಿದ್ದರೆ ಪ್ರತಿಸಾರೆ ೨-೩ ಗುಳಿಗೆ ಸಹ ಕರಓಹುದು, ದಿವಸ 8 ಗಂಟೆಗೆ ಕೇಕ ಎಣ್ಣೆ ಹಚ್ಚು ವದು, ಕೇರ ಎಣ್ಣೆ ತೆಗೆಯುವ ರೀತಿಯ:- ಈರುಗಳನ್ನು ಕೆಂಡದಲ್ಲಿ ಹಾಕಿ ಬೆಚ್ಚಗೆ ಮಾಡಿದ ಮೇಲೆ ಅದನ್ನು ಒಂದು ಕಬ್ಬಿಣಹಂಚಿನಲ್ಲಿ ಹಾಕಿ ಅದರ ಮೇಲೆ ಮತ್ತೊಂದು ಕಂಚನ್ನು ಆ೦ಗಾತಾಗಿಟ್ಟು ಕಸುವಿನಿಂದ ಒತ್ತಕ್ಕದ್ದು, ಇಲ್ಲವೆ ಹಂಚಿನ ಮೇಲೆ ಕಾಲಿಟ್ಟು ನಿಂತು ಒತ್ತಬೇಕು; ಹಾಗು ಮೇಲಿನ ಆ ಹಂಚನ್ನು ಭಾರಸಹಿತ ತಿರುಗಿಸಬೇಕು. ಹೀಗೆ ಮಾಡಿ ಬಂದಂಥ ಎಣ್ಣೆ ಯನ್ನು ಸಿಸ ತುಂಬಿಡಬೇಕು, ಪ್ರಸಂಗವಶಾತ್ ಅದರ ಉಪಯೋಗವು ಚೆನ್ನಾಗಿ ಆಗುವದು,

  • ಡಬಗಳ್ಳಿಯ ಎd ಸುಟ್ಟು, ತಿಳುನ್ನು ಪ್ಲೇಗಿನ ಗಂಟಿಗೆ ಕಟ್ಟಬೇಕು, ಗಂಟು ಒಡೆಯುತ್ತದೆ; ಇಲ್ಲವೆ ಕರಗುತ್ತದೆ.

ಆರ್ಧ ರೇಭಾಳ, ಅರ್ಧ ಕೂಲಿ ಆಸು ಇವುಗಳನ್ನು ಕುಡಿಸಿ ನೀರಿಲ್ಲಿ ಅರೆದು ಬೆಚ್ಚಗೆ ಮಾಡಿ ಗಂಟೆಗೆ ಲೇಪಿಸತಕ್ಕದ್ದು, 3-4 ಸಾರೆ ಹಣ ವಚ್ಚ ರಲ್ಲಿಯೇ ಗುಟು ಕರಗಿ ಹೋಗುತ್ತದೆ.