________________
ಜ್ವರಕ್ಕೆ ಉಪಾಯಗಳು. ೧ ದೀಪದ್ರಾಕ್ಷಿ, ಕಹಿ ಪಡವಲ, ಬೇವು, ಕಟುಕರಣಿ, ಬಾTಒಕಡಾ, ನೆಲಗಳ್ಳ ಬೇಕು, ಬಾಳದದರ), ಹಚ, ಲೆಥಡಾಲಾರಿ ಗಿಡ,) ಪೀಕಿನ ಗಡ್ಡೆ, ಶುಂಠಿ೦ವಗಳ ಆ: ನಿಕಾ ಧೆ ಖಂದ ಎಂಥ ಪಿತ್ತ ಜ್ವರವಾದರೂ ನಿಲ್ಲುವದು, ೨ ದೀನಾಕ್ಷಿ, ಅಳಲೆಕಾಯಿ, ಕಲ್ಲುಸಸಿಗೆ, ಬೇಕಿನ ಗಡೆ, ಕಟಕ , ಕಕ್ಕಿಕುಯಿಲೆಳಗಿನ ತಿಳುಲ) ಇವುಗಳ ಕಥೆ-ನಿಕ ಕಟ್ಟರೆ ಬಡಬಡಿಕೆ, ವಧೆ, ದಾಹ, ಬವಳಿ, , ನಿಕರಿಕೆಗಳಿಂದ ಯುಕ್ತವಾದ ಒಳಜ್ವರದ ನಾಶವಾಗುತ್ತದೆ 4 ನು೦ಗಳ, ಕಲ್ಲ ಸಸಿಗೆ, ಗೌಂ, ನೆಲಬೇವು, ಅಡಸಾಲ, ಕಟುಕ ಕೋಣಿ ಇವುಗಳ ಕಷಾಯ ದಲ್ಲಿ ಸಕ್ಕರೆ ಹಾಕಿ ಕೊಟ್ಟರೆ ನೀರಡಿಕೆ, ರಕ್ತಪಿತ್ತ ಜ್ವರ, ದಾಹ ಇವುಗಳ ನಾಶವಾಗುತ್ತದೆ. ೪ ಬರೇ ಕಲ್ಲುಸಸಿಗೆಯ ಕಪಾಯದಿಂದ ಪಿತ್ತ ಜ್ವರದ ನಾಶವಾಗುವದು, ಆದರಲ್ಲಿ ಚಂದನ, ಬೆಳದಬೇಕು, ಶcತಿ ಇವುಗಳನ್ನು ಹಾಕಿ ಮಾಡಿದ ಕವ) ಯದಿಂದಂತೂ ಆ ಜ್ವರವು ಹೇಳಹೆಸರಿಲ್ಲದಂತಾಗುತ್ತದೆ. ೫ ರಕ್ತಚಂದನ, ಹವೀಜ, ಆವತಿ, ಬೇವಿನ ತೊಗಟೆ, ಪದ ಕಡ್ಡ ಇವುಗಳ ಕಾರ-ನಿಕತೆ ಕ ಟ್ಟರೆ ಪಿತ್ತಜ್ವರ, ಕಫ ಜ್ವರ, ಕೃಪಾ, ದಾಹ, ವಾಯು ಇವುಗಳು ಕ್ಷಿಪ್ರದಲ್ಲಿ ನಾಶವಾಗುತ್ತವೆ. ೬ ಶ೦ತಿ, ಕಲ್ಲುಸಬ್ಬಸಿಗೆ, ಬಾಳದಬೇಕು, ಬೇಕಿನ ಗಡ್ಡೆ, ರಕ್ತಚಂದನ ಇವನ ಅಪಾಯವನ್ನು ಆರಿಸಿ ಕೆಡಬೇಕು. ಅಂದರೆ ಓಕರಿಕ, , ಪಿತ್ತ ಜ್ವರಗಳ ನಾಶವಾಗುವದು
- ೬ ರಕ್ತಚಂದನ, ಹವೀಜ, ಬಿಳೇ ಗಣಜಲಿಬೇರು, ಬಾಳದರು, ಕಲ್ಲ ಸಬ್ಬಸಿಗೆ ಅವುಗಳ ಕಾಯದಲ್ಲಿ ಸಕ್ಕರೆ ಕಡಿಸಿ ಕಂಡಕ.
- ೮ ಶಿವಬೆರು, ಕಾಗದೆಂಡೆ, ಕರೇದ್ರಾಕ್ಷಿ, ಚಂದನ, ಬಾಳಬೇಕು, * ನತ್ರಕಲಾಳ, ಬೇಕಿನ ಗಡ್ಡೆ, ಕಲ್ಲ ಸಸಿಗಿ ಇವುಗಳನ್ನು ಸಮಪ್ರಮಾಣದಿಂದ ತುಂಡು ಕಷಾಯ ಮಾಡಿ ಆರಿಸಿ, ಸೋಸಿ, ಅದರಲ್ಲಿ ಜೇನುತುಪ್ಪ ಹಾಕಿ ಕೊಡಬೇಕು. ಇದರಿಂದ ಪಿತ್ಥಜ್ವರ, ದೃಷ್ಟಿ ಭ್ರಮ, ದಾಹ, ವಾಂತಿ ಇವುಗಳ ನಾಶವಾಗುತ್ತದೆ, ೯ ಹಳೆ ಹುಣಸೀಹಣ್ಣನ್ನು ರಾತ್ರಿ ಏಳಗೆ ನತಿಹಾಕಿ, ಬೆಳಿಗ್ಗೆ ಆಡಿ ಕೀಳಗಿನ ಆರ್ಧ ಸೇರು ನೀರು ಸೋಸಿಕೊಂಡು ಅದರಲ್ಲಿ ಒಂದೊಂದು ಬೆಳೆ