ಪುಟ:ಜ್ವರ.djvu/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[೨]ಸೂ ಚ ನೆ. ೧ ಹೆಸರಧಿ(ಗಿಡಮೂಲಿಕೆಗಳನ್ನೇ ಉಪಯೋಗಿಸತಕ್ಕದು ; ಹುಳಿತ, ಆಳೆತ ಹಾಗು ಬಹಳ ಹಳೆಯ ಗಿಡ ಮಲಿಕೆಗಳನ್ನು ಉಪಯೋಗಿಸಕೂಡದು, ೨ ಯಾವದೊಂದು ಔಷಧವು ಸಿಗದಿದ್ದರೆ ತತ್ಸಮಾನಗುಣದ ಬೇರೆ ಔಷಧ ವನ್ನು ತಕ್ಕ ೦ಡು ಕೆಲಸ ಸಾಗಿಸತಕ್ಕದ್ದು. (ಔಷಧಿ ಪ್ರತಿನಿಧಿಗಳ ಪಟ್ಟಿಯು ಚಿಕಿತ್ಸಾ ಪ್ರಭಾಕರ ಪುಸ್ತಕದ ಎರಡನೇ ಭಾಗದಲ್ಲಿದೆ ನೋಡಿರಿ ) ಬಹಳ ಔಷಧಿ ಜೀನಸುಗಳೆಳಗಿನ ಯಾವುದೆಂದು ಗೌಣ ಔಷಧವು ಸಿಗದಿದ್ದರೆ ಅದನ್ನು ಬಿಟ್ಟು ಬಿಡಬೇಕು. ಅದಕ್ಕಾಗಿ ಔಷಧ ಮಾಡುವದನ್ನೇ ಬಿಟ್ಟು ಗೆಡಬಾರದು; ಆದರೆ ರಿಸಾಯನಿಕ ಔಷಧಗಳಲ್ಲಿ ಮಾತ್ರ ಹೀಗೆ ಮಾಡಿದರೆ ನಡೆಯಲಾರದು, ೩ ಯಾವದೊಂದು ಔಷಧಿಯ ಶವ ಪ್ರಾಂತದಲ್ಲಿ ದೊರೆಯದಂತೆ ದರೆ, ತತ್ಸಮಾನ ಗುಣಧರ್ಮದ ಶವ ನಾಡಿನಲ್ಲಿ ದೊರೆಯುವ ಬೇರೆ ಔಷಧಿ ಯನ್ನುಪಯೋಗಿಸಬೇಕು. ೪ ಯಾವದಂದು ಔಷಧಿಯಾಗಲಿ, ವನಸ್ಪತಿಯಾಗಲಿ ಗೊತ್ತಾಗದಿ ದ್ದರೆ ತದ್ವಿಷಯವನ್ನು ತಜ್ಞರಿಂದ ತಿಳಕuಳ್ಳಬೇಕು. ೫ ಔಷಧಗಳನ್ನು ಬಹು ಎಚ್ಚರಿಕೆಯಿಂದ ಮಾಡಬೇಕು; ಚನ್ನಾಗಿ ಪರಿ ಕ್ಷಿಸಿ ತಕೊಳ್ಳಬೇಕು; ಪ್ರಮಾಣಕ್ಕಿಂತ ಹೆಚ್ಚು ತಕೊಳ್ಳಬಾರದು. ಹಾಗು ಅವನು ತಯಾರಿಸುವಾಗ ಸ್ವಚ್ಛತೆಯ ಕಡೆಗೆ ವಿಶೇಷ ಲಕ್ಷ ಕೊಡಬೇಕು. - ೬ ಯಾವ ಔಷಧಗಳ ಎಲೆ, ತೊಗಟೆ, ಬೇರು, ಹೂ, ಕಾಯಿ) ಇವುಗಳು ತೋಟದಲ್ಲಿ, ಹೊಲದಲ್ಲಿ, ಅಡವಿಯಲ್ಲಿ, ಬೈಲಕ್ಕಿ, ಬೆಲಿಯಲ್ಲಿ ಹಿತ ಎಲೆ ಹಾಕು ಗುಡ್ಡಗಾಡು ಪ್ರದೇಶದಲ್ಲಿ ದೊರೆಯು ಒಹ.ದಾಗಿವೆ, ಅಲ್ಲಿಂದ ಅವನ್ನು ಶ್ರಯತ್ನಪೂರ್ವಕವಾಗಿ ತರತಕ್ಕದ; ಸಿಗದಿದ್ದರೆ ಮಾತ್ರ ಅವುಗಳನ್ನು ಅಂಗಡಿ ಬೆಳಗಿಂದ ಟೆ ತಾಗಿ ಪರೀಕ್ಷಿಸಿ ಕ೦ಡಕಳ್ಳತಕ್ಕದ್ದು. ಅಂಗಡಿಯ ಔಷಧ ಗಳಿಗಿಂತ ಆಗ ತಾನೆ ಗಿಡ ಮಲಿಕೆಗಳಿ೦ದ ತ೦ದ ಔಷಧಿಗಳು ಹಚ್ಚ ಹಾಗು ತೀವ್ರ ಗುಣಕಾರಿಯಾಗಿರುತ್ತವೆ. ೭ ಪ್ರತಿಯೊಂದು ಔಷಧವನ್ನು ಎಷ್ಟೆಷ್ಟು ತೆಗೆದುಕೊಳ್ಳಬೇಕೆಂಬುದನ್ನು ಎಲ್ಲಿ ಹೇಳಿಲ್ಲವೋ, ಅಲ್ಲಿ ಎಲ್ಲವನ್ನೂ ಸಮಭyಗವಾಗಿ ತಕೊಳ್ಳತಕ್ಕದ್ದು, ೮ ಚ೦ರ್ಣವನ್ನು ತಳ್ಳಲು ಹೇಳಿದಳಿ ವಸ್ತ್ರದಿಂದ ಸಸಿದ ಕಣವನ್ನೇ ಉಪಯೋಗಿzತಕ್ಕದ್ದು.